ಭವಿಷ್ಯ

ಈ 4 ರಾಶಿಯವರು ಎಲ್ಲರಿಗೂ ಹಿತ ಬಯಸುವ ಹಾಗೂ ತುಂಬಾ ನಂಬಿಕಸ್ಥ ಗುಣವುಳ್ಳವರಂತೆ

ನೀವು ಯಾವುದೇ ಸಮಸ್ಯೆಯಲ್ಲಿ ಸಿಲುಕಿದ್ದರು ಈ ನಾಲ್ಕು ರಾಶಿಯವರನ್ನು ಬಿಟ್ಟು ಬೇರೆ ಯಾರ ಮೇಲೂ ಕೂಡ ಭರವಸೆಯನ್ನು ಮತ್ತು ನಂಬಿಕೆ ಇಡಬೇಡಿ.
ನಾವು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿದ್ದರು ಈ ನಾಲ್ಕು ರಾಶಿಯವರನ್ನು ಬಿಟ್ಟು ಬೇರೆ ಇನ್ಯಾರ ಮೇಲೂ ಸಹ ನಂಬಿಕೆಯನ್ನು ಇಡಬೇಡಿ. ಕೆಲವು ವಿಶಿಷ್ಟ ಪ್ರತಿಭೆಗಳು ಮತ್ತು ಗುಣಗಳು ಕೆಲವರಲ್ಲಿ ಮಾತ್ರ ಇರುತ್ತವೆ. ಅವು ಎಲ್ಲರಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಎಲ್ಲರ ಹಿತವನ್ನು ಸೂಚಿಸುವ ಅವರು ಮತ್ತು ಎಲ್ಲರಿಗೂ ಏನು ಬೇಕು ? ಎಂದು ತಿಳಿದುಕೊಂಡಿರುವವರು ತುಂಬಾ ವಿಭಿನ್ನವಾಗಿಯೇ ಇರುತ್ತಾರೆ. ಅವರು ಯಾರು ಎನ್ನುವುದನ್ನು ಹೇಗೆ ಕಂಡು ಹಿಡಿಯುವುದು. ಇದು ರಾಶಿಯ ಅನುಸಾರ ತಿಳಿದುಕೊಳ್ಳಬಹುದಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಗಳವರು ಬಹು ಗುಣಗಳನ್ನು ಹೇಳುತ್ತವೆ. ಬನ್ನಿ ಈ ರಾಶಿಯ ಆಧಾರದ ಮೇಲೆ ಇಂದು ಯಾವ ರಾಶಿಯವರಲ್ಲಿ ತುಂಬಾ ಒಳ್ಳೆಯ ಗುಣಗಳು ಮತ್ತು ನಂಬಿಕೆಯನ್ನು ಇಡಬಹುದು ಎಂದು ತಿಳಿದುಕೊಳ್ಳೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆ ರೀತಿ ಇರುವ ನಾಲ್ಕು ರಾಶಿಗಳು ಇವೆ ಅವು ಯಾವುವು ಎಂದು ನೋಡೋಣ ಬನ್ನಿ.

ಮೇಷ ರಾಶಿ:ಈ ರಾಶಿಯವರಲ್ಲಿ ಒಂದು ವಿಶಿಷ್ಟತೆ ಇರುತ್ತದೆ. ಇವರು ಬೇರೆಯವರ ಜೊತೆ ಅನ್ಯ ಜನರಲ್ಲಿ ತುಂಬಾ ಸುಲಭವಾಗಿ ಕರೆಯುತ್ತಾರೆ. ಆದರೆ ಜನಗಳು ಕೂಡ ಇವರಿಗೆ ಬೇಗನೇ ಅವರ ಹೃದಯದ ಮಾತನ್ನು ಮತ್ತು7 ನೋವಿನ ಸಂಗತಿಯನ್ನು ಹೇಳಿಕೊಳ್ಳುತ್ತಾರೆ.ಇವರ ಆತ್ಮ ವಿಶ್ವಾಸ ಅನ್ಯ ಜನರಿಗಿಂತ ವಿವಿಧ ಇವರಲ್ಲಿ ಲೋಕ ಪ್ರಿಯತೆ ಹೆಚ್ಚಾಗಿದ್ದು ತುಂಬಾ ಉತ್ತಮವಾದ ವ್ಯಕ್ತಿಯನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ.
ವೃಷಭ ರಾಶಿ:ವೃಷಭ ರಾಶಿಯವರು ಕೂಡ ತುಂಬಾ ವಿಭಿನ್ನರೂ ಎಂದು ಸಾಬೀತು ಪಡಿಸಿಕೊಂಡಿದ್ದಾರೆ. ಅವರು ತಮ್ಮ ಜೊತೆಗೆ ಸ್ನೇಹದಿಂದಲೂ ಕೂಡ ಇರುತ್ತಾರೆ. ಅದರ ಜೊತೆ ಜೊತೆಗೆ ಅವರ ಮೇಲೆ ನಿಯಂತ್ರಣವನ್ನು ಕೂಡ ಇಟ್ಟುಕೊಂಡಿರುತ್ತಾರೆ. ಇವರ ಬಳಿ ಉತ್ತಮ ಮಾರ್ಗದಲ್ಲಿ ನಡೆಯಲು ಮತ್ತು ಕಾರ್ಯಕ್ಷಮತೆ ಹೆಚ್ಚಾಗಿರುತ್ತದೆ. ಅವರಿಗೆ ಇದು ಉತ್ತಮವಾದ ಅಭ್ಯಾಸವಾಗಿ ಬಂದು ಬಿಟ್ಟಿರುತ್ತದೆ.ಇದೇ ಅಭ್ಯಾಸವು ಅವರನ್ನು ತುಂಬಾ ಲೋಕಪ್ರಿಯರನ್ನಾಗಿ ಮಾಡುತ್ತದೆ. ಈ ರಾಶಿಯವರು ತುಂಬಾ ಚೆನ್ನಾಗಿ ಸಲಹೆಯನ್ನೂ ಕೊಡುತ್ತಾರೆ. ಆದ್ದರಿಂದ ಜನರು ಇವರ ಜೊತೆ ಕೆಲಸವನ್ನು ಮಾಡಲು ಯಾವುದೇ ಸಮಸ್ಯೆ ಅಥವಾ ಗೊಂದಲಕ್ಕೆ ಒಳಗಾಗುವುದಿಲ್ಲ.

 

 

 

ಸಿಂಹ ರಾಶಿ:ಸಿಂಹ ರಾಶಿಯವರು ಸ್ವಭಾವತಃ ನೈತಿಕತೆ ಇರುವ ವ್ಯಕ್ತಿಗಳು. ನೀವು ಯಾವುದಾದರೂ ಸರಿಯಾದ ಮಾರ್ಗದಲ್ಲಿ ನಡೆಯದೆ ಇದ್ದಲ್ಲಿ ಆ ಮಾರ್ಗ ಸರಿಯಾಗಿ ಇಲ್ಲ ಅಥವಾ ನೀವು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿದ್ದರೂ ನೀವು ಸಿಂಹ ರಾಶಿಯವರ ಮೇಲೆ ಭರವಸೆಯನ್ನು ಅಥವಾ ನಂಬಿಕೆಯನ್ನು ಇಡಬೇಕು. ಅವರು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ಮತ್ತು ಸಮಸ್ಯೆಯನ್ನು ಬಗೆಹರಿಸಲು ಉತ್ತಮವಾದ ನಿರ್ಣಯವನ್ನು ತೆಗೆದುಕೊಳ್ಳಲು ಸಿಂಹ ರಾಶಿಯ ಜನರು ಬಹು ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಇವರ ಮೇಲೆ ನೀವು ಕಣ್ಣು ಮುಚ್ಚಿ ನಂಬಿಕೆಯನ್ನು ಇಡಬಹುದು.
ಮಕರ ರಾಶಿ:12 ರಾಶಿಗಳಲ್ಲಿ ಮಕರ ರಾಶಿಯಂತಹ ರಾಶಿಯವರು ತುಂಬಾ ವಿಭಿನ್ನರು.ಇವರು ಮಹೋನ್ನತವಾದ ನೈತಿಕತೆ ಮತ್ತು ಕಾರ್ಯಕ್ಷಮತೆ ಇವರಲ್ಲಿ ಇದೆ. ಇದೇ ಕಾರಣದಿಂದ ಇವರಲ್ಲಿ ತಮ್ಮನ್ನು ತಾವು ನಿಯಂತ್ರಣ ಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ.ಇವರಿಗೆ ಎದುರಿಗಿರುವ ವ್ಯಕ್ತಿ ಏನು ? ಏನಕೋಸ್ಕರ ಅವ್ರು ಹಂಬಲಿಸುತ್ತಿದ್ದಾರೆ ಮತ್ತು ಇವರಿಗೆ ಇವರು ಯಾವ ರೀತಿಯ ಮಾರ್ಗದಲ್ಲಿ ನಡೆದರೆ ಉತ್ತಮ ಎನ್ನುವುದರ ಬಗ್ಗೆ ಅರಿತು ಸಲಹೆಯನ್ನು ನೀಡುತ್ತಾರೆ. ಇವರು ಎಲ್ಲರ ಬಗ್ಗೆ ಗಮನವನ್ನು ವಹಿಸುತ್ತಾರೆ. ಇದೇ ಇವರನ್ನು ಸರಿಯಾದ ಮಾರ್ಗದಲ್ಲಿ ಕೊಡೊಯ್ಯಲು ಮಾರ್ಗದರ್ಶನವನ್ನು ಬೇರೆ ಜನರಿಗೆ ನೀಡುತ್ತಾರೆ.ನೀವು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿದ್ದರು ಈ ನಾಲ್ಕು ರಾಶಿಯವರನ್ನು ಬಿಟ್ಟು ಇನ್ಯಾರ ಮೇಲೂ ಕೂಡ ನಂಬಿಕೆಯನ್ನು ಇಡಬೇಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top