ಸಮಾಚಾರ

ಇಡೀ ಪ್ರಪಂಚದಲ್ಲಿ ಶ್ರೀಮಂತ ಕುಟುಂಬಗಳು ಯಾವುವು,ಈ ಕುಟುಂಬಗಳು ಶ್ರೀಮಂತರಾಗುವ ಮೊದಲು ಮಾಡಿದ ಕೆಲಸಗಳು ಏನೇನು ಗೊತ್ತಾ

ಒಟ್ಟಿಗೆ ಇರುವ ಕುಟುಂಬಗಳು ಅಲ್ಲೊಂದು ಇಲ್ಲೊಂದು ಕಾಣಸಿಗುತ್ತವೆ. ಇಂತಹ ಕುಟುಂಬಗಳು ಒಟ್ಟಿಗೆ ಇದ್ದು, ತಮ್ಮ ಸಾಮರ್ಥ್ಯದ ಮೂಲಕ ಶ್ರೀಮಂತರಾದ ಎಷ್ಟೋ ಉದಾಹರಣೆಗಳು ನಮಗೆ ಪ್ರಪಂಚದಾದ್ಯಂತ ಸಿಗುತ್ತವೆ. ಪ್ರಪಂಚದಾದ್ಯಂತ ಭಾರೀ ಮೊತ್ತದ ವ್ಯಾಪಾರಗಳು ಹಾಗೂ ವ್ಯವಹಾರಗಳು ಕೆಲವು ಪ್ರಮುಖ ಕುಟುಂಬಗಳ ನೇತೃತ್ವದಲ್ಲಿ ನಡೆಯುತ್ತಿವೆ. ಇತ್ತೀಚಿನ ಬಿಸಿನೆಸ್ ವರ್ಲ್ಡ್ ಪತ್ರಿಕೆಯ ಪ್ರಕಾರ ಜಗತ್ತಿನಲ್ಲಿ ಕಂಡುಬರುವ 14 ಶ್ರೀಮಂತ ಕುಟುಂಬಗಳು ಹಾಗೂ ಅತ್ಯಂತ ಶಕ್ತಿಯುತ ಕುಟುಂಬಗಳ ಪಟ್ಟಿ ಹೀಗಿದೆ .ಉದಾಹರಣೆಗೆ- ಲೆಕ್ಕಾಚಾರದ ಪ್ರಕಾರ ಅಮೆರಿಕನ್ ಡಾಲರ್ ಒಂದಕ್ಕೆ 65 ರೂಪಾಯಿ ಹಾಗೆ ಲೆಕ್ಕ ಹಾಕಿದರೆ ಒಂದು ಬಿಲಿಯನ್ ಅಂದರೆ 6,500 ಕೋಟಿ ಆಗುತ್ತದೆ.

ಡಂಕನ್ ಕುಟುಂಬ:ಈ ಕುಟುಂಬದ ವ್ಯವಹಾರದ ಇತ್ತೀಚಿನ ಮೊತ್ತ 21.5 ಬಿಲಿಯನ್ ಯುಎಸ್ ಡಾಲರ್ ಸಾಲ 1968 ರಲ್ಲಿ ಡಂಕನ್ ಎಂಬುವವರು ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲ, ಪೈಪ್ಲೈನ್ ಕಂಪನಿಯನ್ನು ಸ್ಥಾಪಿಸಿದರು. ಹಾಗೂ ಇದೇ ಪ್ರಮುಖ ವ್ಯವಹಾರದ ಮೂಲಕ ಇಂದು ಜಗತ್ತಿನ ಒಂದು ಶ್ರೀಮಂತ ಕುಟುಂಬವಾಗಿದೆ.
ಕೊಕ್ ಕುಟುಂಬ:ಕೋವ್ಕ ಮೂಲದ ಕುಟುಂಬದ ವ್ಯವಹಾರ ಇತ್ತೀಚಿನ ಮೊತ್ತ 25.2 ಬಿಲಿಯನ್ ಯುಎಸ್ ಡಾಲರ್ ಕುಟುಂಬ ವ್ಯವಹಾರದ ಮೂಲಕ ಜಗತ್ತಿನ ಒಂದು ಶ್ರೀಮಂತ ಕುಟುಂಬ ವಾಗಿದೆ.
ಅಂಬಾನಿ ಸಹೋದರರು ಅಂಬಾನಿ ಕುಟುಂಬ:ಭಾರತದ ಮೂಲದ ಈ ಕುಟುಂಬ ವ್ಯವಹಾರ ಇತ್ತೀಚಿನ ಮತ್ತು 26 ಬಿಲಿಯನ್ ಯುಎಸ್ ಡಾಲರ್ 1966 ರಲ್ಲಿ ಧೀರೂಭಾಯಿ ಅಂಬಾನಿ ಅವರು ಸಿಂಥೆಟಿಕ್, ಫ್ಯಾಬ್ರಿಕ್ ಮತ್ತು ಟೆಕ್ಸ್ ಟೈಲ್ಸ್ ಕ್ಷೇತ್ರಗಳಲ್ಲಿ ರಿಲಯನ್ಸ್ ಎಂಬ ಹೆಸರಿನ ಮೂಲಕ ತನ್ನ ಪ್ರಮುಖ ವ್ಯವಹಾರಗಳನ್ನು ಪ್ರಾರಂಭಿಸಿದರು.
ಹರ್ಸ್ಟ್ ಕುಟುಂಬ:ಅಮೆರಿಕ ಮೂಲದ ಈ ಕುಟುಂಬದ ವ್ಯವಹಾರ ಇತ್ತೀಚಿನ ಮೊತ್ತ 28 ಬಿಲಿಯನ್ ಯುಎಸ್ ಡಾಲರ್. 1980 ರಲ್ಲಿ ಶುರುವಾದ ಈ ಕಂಪನಿಯ ಮೂಲ ವ್ಯವಹಾರ ಪತ್ರಿಕಾ ವ್ಯವಹಾರವಾಗಿದ್ದು, ಇದರ ಮೂಲಕವೇ ಇಂದು ಶ್ರೀಮಂತರ ಕುಟುಂಬಗಳ ಪಟ್ಟಿ ಸೇರಿಕೊಂಡಿದೆ.
ಕಾಕ್ಸ್ ಕುಟುಂಬ:ಅಮೆರಿಕ ಮೂಲದ ಈ ಕುಟುಂಬದ ವ್ಯವಹಾರ ಇತ್ತೀಚಿನ ಮೊತ್ತ 34 ಬಿಲಿಯನ್ ಯುಎಸ್ ಡಾಲರ್. 1898 ರಲ್ಲಿ ಶುರುವಾದ ಈ ಕಂಪನಿಯ ಮೂಲ ವ್ಯವಹಾರ ಪತ್ರಿಕಾ ವ್ಯವಹಾರವಾಗಿದ್ದು, ಇದರ ಮೂಲಕವೇ ಇಂದು ಶ್ರೀಮಂತ ಕುಟುಂಬಗಳ ಪಟ್ಟಿ ಸೇರಿದೆ.

 

 

 

ಅರ್ನಾಲ್ಡ್ ಕುಟುಂಬ:ಫ್ರಾನ್ಸ್ ಮೂಲದ ಈ ಕುಟುಂಬದ ವ್ಯವಹಾರ ಇತ್ತೀಚಿನ ಮೊತ್ತ 37.5 ಬಿಲಿಯನ್ ಯುಎಸ್ ಡಾಲರ್. ಈ ಕಂಪನಿಯ ಮೂಲ ವ್ಯವಹಾರ ಐಷಾರಾಮಿ ವಸ್ತುಗಳು ಮತ್ತು ಫ್ಯಾಷನ್ ಉಡುಪುಗಳಾಗಿದ್ದು, ಇದರ ಮೂಲಕವೇ ಇಂದು ಶ್ರೀಮಂತ ಕುಟುಂಬಗಳ ಪಟ್ಟಿ ಸೇರಿಕೊಂಡಿದೆ.
ಬೆಟ್ಟ ಕಾರ್ಟ್ ಕುಟುಂಬ:ಫ್ರಾನ್ಸ್ ಮೂಲದ ಈ ಕುಟುಂಬದ ವ್ಯವಹಾರ ಇತ್ತೀಚಿನ ಮೊತ್ತ 43,000 ಬಿಲಿಯನ್ ಯುಎಸ್ ಡಾಲರ್. ವ್ಯವಹಾರ ಸೌಂದರ್ಯವರ್ಧಕ ವಸ್ತುಗಳು, ಇದರ ಮೂಲಕವೇ ಇಂದು ಶ್ರೀಮಂತ ಕುಟುಂಬಗಳ ಪಟ್ಟಿ ಸೇರಿದೆ.
ಕಾರ್ಗಿಲ್ ಮ್ಯಾಕ್ಮಿಲನ್ ಕುಟುಂಬ:ಅಮೆರಿಕ ಮೂಲದ ಈ ಕುಟುಂಬದ ವ್ಯವಹಾರ ಇತ್ತೀಚಿನ ಮತ್ತು 45 ಬಿಲಿಯನ್ ಯುಎಸ್ ಡಾಲರ್. ಇವರ ಮೂಲ ವ್ಯವಹಾರ ಧಾನ್ಯ ಸಂಗ್ರಹ ಕಂಪೆನಿಯಾಗಿ ಸ್ಥಾಪಿಸಲ್ಪಟ್ಟಿತ್ತು. ಇದರ ಮೂಲಕವೇ ಇಂದು ಶ್ರೀಮಂತ ಕುಟುಂಬಗಳ ಪಟ್ಟಿ ಸೇರಿದೆ.
ಸ್ಲಿಮ್ ಕುಟುಂಬ:ಮೆಕ್ಸಿಕೋ ಮೂಲದ ಈ ಕುಟುಂಬ ವ್ಯವಹಾರ ಇತ್ತೀಚಿನ ಮೊತ್ತ 77 ಬಿಲಿಯನ್ ಡಾಲರ್ ಇವರ ಮೂಲ ವ್ಯವಹಾರ ಶಿಕ್ಷಣ ಆರೋಗ್ಯ ಹಾಗೂ ಕ್ರೀಡಾ ಕಂಪನಿಯಾಗಿ ಸ್ಥಾಪಿಸಲ್ಪಟ್ಟಿತ್ತು. ಇದರ ಮೂಲಕವೇ ಇಂದು ಶ್ರೀಮಂತರ ಪಟ್ಟಿಗೆ ಈ ಕುಟುಂಬ ಸೇರಿದೆ.
ಮಾರ್ಚ್ ಫ್ಯಾಮಿಲಿ:ಅಮೆರಿಕ ಮೂಲದ ಈ ಕುಟುಂಬದ ವ್ಯವಹಾರ ಇತ್ತೀಚಿನ ಮೊತ್ತ 80 ಬಿಲಿಯನ್ ಯುಎಸ್ ಡಾಲರ್. ಇವರು ಮೊದಲು ಶುರು ಮಾಡಿದ ವ್ಯವಹಾರ ಕ್ಯಾಂಡಿ ತಯಾರಿಸುವುದು ಹಾಗೂ ಇದರ ಮೂಲಕವೇ ಇಂದು ಶ್ರೀಮಂತ ಕುಟುಂಬಗಳ ಪಟ್ಟಿ ಸೇರಿದೆ.

 

 

 

ಕೋಚ್ ಫ್ಯಾಮಿಲಿ:ಅಮೇರಿಕಾ ಮೂಲದ ಈ ಕುಟುಂಬದ ವ್ಯವಹಾರದ ಇತ್ತೀಚಿನ ಮೊತ್ತ 89 ಬಿಲಿಯನ್ ಯುಎಸ್ ಡಾಲರ್ ಮತ್ತು ಸಂಸ್ಕರಣ ಕಂಪೆನಿಯಾಗಿ ಆರಂಭಗೊಂಡು ಸರಕು ವಹಿವಾಟು, ಹಣಕಾಸು, ರಾಸಾಯನಿಕಗಳು ಇತ್ಯಾದಿಗಳಂತಹ ವಿವಿಧ ಕ್ಷೇತ್ರಗಳಲ್ಲಿ ಅಂಗ ಸಂಸ್ಥೆಗಳನ್ನು ಕುಟುಂಬ ಹೊಂದಿದೆ.
ವಾಲ್ಟ್ ನ್ ಕುಟುಂಬ:ಅಮೆರಿಕ ಮೂಲದ ಈ ಕುಟುಂಬದ ವ್ಯವಹಾರದ ಇತ್ತೀಚಿನ ಮೊತ್ತ 152 ಬಿಲಿಯನ್ ಯುಎಸ್ ಡಾಲರ್. ಮೊದಲು ಶುರು ಮಾಡಿದ ವ್ಯವಹಾರ ಸೂಪರ ರ್ಮಾರ್ಕೆಟ್ ಹಾಗೂ ಇದರ ಮೂಲಕವೇ ಇಂದು ಶ್ರೀಮಂತ ಕುಟುಂಬಗಳ ಪಟ್ಟಿ ಸೇರಿದೆ.
ಹೌಸ್ ಆಫ್ ಸೌಧ:ಸೌದಿ ಅರೇಬಿಯಾ ಮೂಲದ ಈ ಕುಟುಂಬದ ವ್ಯವಹಾರದ ಇತ್ತೀಚಿನ ಮೊತ್ತ 1.4 ಮಿಲಿಯನ್ ಯುಎಸ್ ಡಾಲರ್. ಈ ವ್ಯವಹಾರ, ಉದ್ಯಮ ಹಾಗೂ ಇದರ ಮೂಲಕವೇ ಇಂದು ಶ್ರೀಮಂತ ಕುಟುಂಬಗಳ ಪಟ್ಟಿ ಸೇರಿದೆ.
ರಾತ್ಸಚೈಲ್ಡ್ ಕುಟುಂಬ:ಜರ್ಮನಿ ಮೂಲದ ಈ ಕುಟುಂಬದ ವ್ಯವಹಾರದ ಇತ್ತೀಚಿನ ಮೊತ್ತ 3 ಟ್ರಿಲಿಯನ್ ಯುಎಸ್ ಡಾಲರ್. ಇವರು ಮೊದಲು ಶುರು ಮಾಡಿದ ವ್ಯವಹಾರ ಬ್ಯಾಂಕಿಂಗ್ ಹಾಗೂ ಹಣಕಾಸು ಹಾಗೂ ಇದರ ಮೂಲಕವೇ ಇಂದು ಶ್ರೀಮಂತ ಕುಟುಂಬಗಳ ಪಟ್ಟಿಗೆ ಸೇರಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top