ಭವಿಷ್ಯ

12 ರಾಶಿಗಳಲ್ಲಿ ಶಿವನ ಮೂರನೇ ಕಣ್ಣಿನಷ್ಟು ಶಕ್ತಿ ಇರುವ 2 ಪವರ್ ಫುಲ್ ರಾಶಿಗಳು ಯಾವುದು ಗೊತ್ತಾ

“ಹರ ಹರ ಮಹಾದೇವ” ಬೋಳಾಶಂಕರ, ಹರನಿದ್ದರೆ ಎಲ್ಲಾ ,ಹರನಿಲ್ಲದಿದ್ದರೆ ಬೇರೇನೂ ಇಲ್ಲ .ತಾನು ಹುಟ್ಟಿಸಿದ ಜೀವಕ್ಕೆ ಎಲ್ಲಿದ್ದರೂ ಸಹ ಆಹಾರ ದೊರಕಿಸಿಕೊಡುವ ನಮ್ಮ ಮಹಾದೇವ . ಮಹಾದೇವ ಎಲ್ಲರನ್ನೂ ತನ್ನ ಪ್ರೀತಿಯಿಂದ ಕಾಯುತ್ತಾನೆ. ಮಹಾದೇವನ ಮೂರನೇ ಕಣ್ಣಿನಿಂದ ಬರುವ ಕೋಪಾಗ್ನಿಯಲ್ಲಿ ಹಲವಾರು ಜನ ನೊಂದು, ಬೆಂದಿದ್ದಾರೆ. ಅದೇ ರೀತಿ ಈ ಶಿವನ ಮೂರನೇ ಕಣ್ಣಿನಿಂದ ಬಹಳ ಒಳ್ಳೆಯ ಸ್ಥಾನಕ್ಕೆ ಏರುವ ಎರಡು ರಾಶಿಗಳು ಯಾವುವು ? ಎಂದು ನಿಮಗೆ ಗೊತ್ತಿದೆಯೇ ?

 

 

 

ಶಿವನ ಮೂರನೇ ಕಣ್ಣು, ಬಹಳ ಕೋಪಗೊಂಡಿರುವ ಅಗ್ನಿಯಿಂದ ಕೂಡಿದೆ . ಹಾಗೆ ಅದು ಹಲವಾರು ಜನರ ನಾಶವನ್ನು ಮಾಡಿದೆ . ಅದೇ ರೀತಿ ಶಿವನ ಮೂರನೇ ಕಣ್ಣಿಗೆ ಎಲ್ಲರನ್ನೂ ಸಹ ವೃದ್ಧಿ ಮಾಡುವಂತಹ ಶಕ್ತಿಯು ಸಹ ಇದೆ. ಹಾಗೆಯೇ ಶಿವನ ಮೂರನೇ ಕಣ್ಣಿನಷ್ಟೇ ನೇರವಾದ ಶಕ್ತಿ ಇರುವ ಎರಡು ರಾಶಿಗಳು ಯಾವುವು ?ಎಂದು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದು.

ತುಲಾ ರಾಶಿ:ತುಲಾ ರಾಶಿಯವರು ಹೇಳಬೇಕೆಂದರೆ ಬಹಳ ಅದೃಷ್ಟವಂತರು. ಈ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳು ಬಹಳ ಉನ್ನತ ಸ್ಥಾನಕ್ಕೆ ಏರುತ್ತಾರೆ. ಶಿವನ ಮೂರನೇ ಕಣ್ಣಿನಿಂದ ಅವರಿಗೆ ಯಾವ ಕೆಟ್ಟ ದೃಷ್ಟಿ ದೃಷ್ಟಿಯೂ ಸಹ ಬೀಳುವುದಿಲ್ಲ. ತುಲಾ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳು ತಾವು ಯಾವುದೇ ಕೆಲಸವನ್ನು ಅಂದುಕೊಂಡಂತೆ ಮಾಡಿಯೇ ತೀರುತ್ತಾರೆ. ಎಷ್ಟೇ ಕಷ್ಟಗಳು ಬಂದರೂ ಅದನ್ನು ಎದುರಿಸಿ ಮುಂದೆ ನುಗ್ಗುತ್ತಾರೆ. ಅವರಿಗೆ ಈ ಸಮಾಜದಲ್ಲಿ ಒಂದು ಉನ್ನತ ಸ್ಥಾನಮಾನ ಸಹ ಇದೆ. ಅಷ್ಟು ಸುಲಭವಾಗಿ ಅವರಿಗೆ ಉನ್ನತ ಸ್ಥಾನಮಾನ ದೊರೆಯದಿದ್ದರೂ ಸಹ ಅವರು ತಮ್ಮ ಕೆಲಸವನ್ನು ಕಷ್ಟಪಟ್ಟು ಮಾಡಿ, ಆ ಸ್ಥಾನವನ್ನು ಗಳಿಸಿ ಕೊಳ್ಳುವಂತೆ ಮಾಡುತ್ತಾನೆ ಶಿವ.
ಅದೇ ರೀತಿ ಶಿವನ ಮೂರನೇ ಕೃಪಾಕಟಾಕ್ಷ ಇರುವ ಮತ್ತೊಂದು ರಾಶಿ ಎಂದರೆ

ಕುಂಭ ರಾಶಿ :ಕುಂಭ ರಾಶಿ ಬಹಳ ಅದೃಷ್ಟವಂತ ರಾಶಿ. ಕುಂಭ ರಾಶಿಯಲ್ಲಿ ಜನಿಸಿದವರು ಸಹ ಬಹಳ ಅದೃಷ್ಟವಂತರು. ಯಾಕೆಂದರೆ ಕುಂಭ ರಾಶಿಯಲ್ಲಿ ಹುಟ್ಟಿದವರ ಮೇಲೆ ಶಿವನಿಗೂ ಆದಷ್ಟು ಪ್ರೀತಿ ಹೆಚ್ಚು. ಅದೇ ರೀತಿ ಶಿವನ ಮೂರನೇ ಕಣ್ಣಿನಿಂದ ನೇರವಾಗಿ ಅವರಿಗೆ ಬಹಳಷ್ಟು ಲಾಭಗಳು ಸಹ ಇವೆ. ಶಿವನ ಮೂರನೇ ಕಣ್ಣು ಕುಂಭ ರಾಶಿಯವರ ಸುತ್ತಮುತ್ತಲೂ ಇರುವ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಹಾಗೆ ಅವರು ಯಾವುದೇ ಕೆಲಸವನ್ನು ಮಾಡಬೇಕು ಎಂದರು ಮುನ್ನುಗ್ಗಲು ಅವರಲ್ಲಿರುವ ಶಕ್ತಿ ಪ್ರೇರೇಪಿಸುತ್ತದೆ. ಕುಂಭ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ತಾವು ಯಾವುದೇ ಕೆಲಸವನ್ನು ಸಹ ನಿರ್ವಿಘ್ನವಾಗಿ ಮಾಡುತ್ತಾರೆ. ಅವರು ಏನನ್ನು ಸಾಧಿಸಬೇಕು ಎಂದುಕೊಂಡಿರುತ್ತಾರೆಯೋ ಅದನ್ನು ಸಾಧಿಸಿಯೇ ತೀರುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡುತ್ತಾ ಎಲ್ಲರ ಮೆಚ್ಚುಗೆಯನ್ನು ಗಳಿಸಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top