ಸಮಾಚಾರ

ಸಂಜನಾ ಲವ್ವಿ ಡವ್ವಿ, ಗುಟ್ಟು ರಟ್ಟು ಮಾಡ್ತುಆ ಟ್ಯಾಟೂ.ಫೋಟೋ ಒಳಗಿದೆ

ಗಂಡ ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಸಂಜನಾ ಗಲ್ರಾನಿ ಇದಕ್ಕೂ ಮುನ್ನ ರೂಪದರ್ಶಿಯಾಗಿ ಎಲ್ಲರಿಗೂ ಪರಿಚಿತ.ಬಿಗ್‌ಬಾಸ್‌ ಮನೆಯಲ್ಲೂ ಸಹ ಸದ್ದು ಮಾಡಿದ್ದರು ಇದು ಅವರಿಗೆ ಭಾರಿ ಹೆಸರನ್ನು ತಂದುಕೊಟ್ಟಿತ್ತು.ಕನ್ನಡ ಸೇರಿ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ನಟರ ಜೊತೆ ನಟಿಸಿ ಗುರುತಿಸಿಕೊಂಡಿರುವ ಸಂಜನಾ ನಾಪತ್ತೆಯಾಗಿಬಿಟ್ಟಿದ್ದಾಳೆ ಎಂದು ಸ್ವತಃ ಆಕೆಯ ಅಭಿಮಾನಿಗಳೇ ಮಾತನಾಡಿಕೊಳ್ಳುವ ಪ್ರಸಂಗ ಎದುರಾಗಿದೆ.

ಯಾಕೆಂದರೆ ಈ ವರ್ಷ ಆಕೆ ನಟಿಸಿರುವ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ಮೊದಲ ಸಿನಿಮಾದಲ್ಲೇ ಬರೀ ಸುದ್ದಿ ಮಾಡಿದ ಸಂಜನಾ ,ಈ ವರಿಗೂ ಎಲ್ಲರಿಗೂ ಗೊತ್ತಿರುವ ಹಾಗೇ ಸಿಂಗಲ್ ಆದ್ರೆ ಈಗ ಈ ಸುಂದರ ನಟಿ ಡಬಲ್ ಆಗಿರೋ ಎಲ್ಲ ಸೂಚನೆಗಳು ಕಾಣ್ತಾಯಿದೆ,ಈ ನಟಿ ಲವ್ ನಲ್ಲಿ ಬಿದ್ದಿರುವಂತೆ ಭಾಸವಾಗ್ತಾಯಿದೆ.

ಹೌದು ಈ ಡೌಟ್ ಗೆ ಕಾರಣ ಇದೆ,ಏನ್ ಆ ಕಾರಣ ಗೊತ್ತಾ?ಸಂಜನಾ ಹಾಕಿಸಿಕೊಂಡಿರುವ ಆ ಟ್ಯಾಟೂ.ತುಂಬಾ ಹೆಸರು ಮಾಡಿರುವ ಸಂಜನಾ ಗರ್ಲಾನಿ,ಅವರ ಬೆನ್ನಿನ ಮೇಲೆ ಹೆಸರೊಂದನ್ನು ಬರೆಯಿಸಿಕೊಂಡಿದ್ದಾರೆ. ಆ ಹೆಸರು ‘ಎ’ ಅಕ್ಷರದಿಂದ ಶುರುವಾಗುತ್ತದೆ ಆದ್ರೆ ಆ ಹೆಸರು ಸ್ಪಷ್ಟವಾಗಿ ಕಾಣಿಸೋದಿಲ್ಲ ಇನ್ನೊಂದು ವಿಷಯ ಏನು ಅಂದ್ರೆ ಆ ಹೆಸರು ಎರಡು ಹೃದಯಗಳ ಸಿಂಬಾಲ್ ಮೂಲಕ ಕೊನೆಯಾಗಿದೆ.

 

 

 

ಇದನ್ನ ನೋಡಿದ್ರೆ ಎಂತವರಿಗೂ ಅನಿಸೋದು ಸಂಜನಾ ಪಕ್ಕಾ ಲವ್​ನಲ್ಲಿ ಬಿದ್ರಾ ಅಂತ ,ಈ ಕುರಿತು ಸ್ವಂತ ಸಂಜನಾಗೆ ಕೇಳಿದ್ರೆ,ಅವರು ಹೇಳಿದು ಹೀಗೆ “ಸದ್ಯದಲ್ಲೇ ನಿಮ್ಗೆ ಒಂದು ಗುಡ್ ನ್ಯೂಸ್ ಕೊಡ್ತಿನಿ ವೇಟ್ ಮಾಡಿ”ಅಂತ ,ಸಂಜನಾ ಯಾವಾಗ ಈ ಟ್ಯಾಟೊ ಹಾಕಿಸಿಕೊಂಡ್ರು ಗೊತ್ತಿಲ್ಲ ಅಂದ್ರೆ ಅದು ಕ್ಯಾಮೆರಾ ದಲ್ಲಿ ಸೆರೆಯಾಗಿ ಬಹಿರಂಗವಾಗಿದ್ದು ದುಬೈನಲ್ಲಿ ನಡೆದ ಸೈಮಾ ಆವಾರ್ಡ್​ ವೇಳೆ.ಈ ವಿಷಯ ಈಗ ಸೋಷಿಯಲ್ ಮೀಡಿಯಾದಲ್ಲಿ ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿ ಫುಲ್ ಸೌಂಡ್ ಮಾಡ್ತಾಯಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top