ಭವಿಷ್ಯ

ನೀವು ತುಂಬ ಇಷ್ಟ ಪಡುವವರಿಗೆ ಯಾವ ಬಣ್ಣ ಇಷ್ಟ ಅಂತ ಕೇಳಿ ತಿಳ್ಕೊಳ್ಳಿ ಇದ್ರಿಂದ ಅವರ ಸ್ವಭಾವವನ್ನ ಪಟ್ ಅಂತ ತಿಳ್ಕೊಬಹುದು

ನಿಮ್ಮ ಬಾಳ ಸಂಗಾತಿಗೆ ಯಾವ ಬಣ್ಣ ಇಷ್ಟ ಎಂದು ತಿಳಿದುಕೊಂಡು, ಬಣ್ಣಗಳ ಮೂಲಕ ಅವರ ಸ್ವಭಾವವನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಣ್ಣಗಳು ಹಾಗೂ ವ್ಯಕ್ತಿಯ ಸ್ವಭಾವ ಮತ್ತು ನಡವಳಿಕೆಗೂ ಸಂಬಂಧವಿದೆ. ಬಣ್ಣಗಳು ಕ್ರೂರ ಗ್ರಹಗಳ ನಕ್ಷತ್ರ ಪುಂಜವನ್ನು ಸರಿಪಡಿಸುತ್ತವೆ . ವ್ಯಕ್ತಿಯೂ ಇಷ್ಟಪಡುವ ಬಣ್ಣದ ಮೂಲಕ ಆತನ ಸ್ವಭಾವವನ್ನು ತಿಳಿಯಬಹುದಾಗಿದೆ . ನಿಮ್ಮ ಸಂಗಾತಿಯ ಸ್ವಭಾವ ತಿಳಿಯಲು ಇಚ್ಛಿಸಿದಲ್ಲಿ ಮೊದಲು ಅವರಿಗೆ ಇಷ್ಟವಾಗುವ ಬಣ್ಣವನ್ನು ತಿಳಿದುಕೊಳ್ಳಿ . ಬಣ್ಣಗಳು ಸಂಗಾತಿಯೂ ಎಷ್ಟು ರೋಮಾಂಚಕವಾಗಿ ಹಾಗೂ ಅವರ ನಡುವಿನ ಸಂಬಂಧ ಹೇಗಿರಬಹುದು ಎಂಬುದನ್ನು ತಿಳಿಸಿಕೊಡುತ್ತವೆ.

 

 

 

ಹಳದಿ ಬಣ್ಣ:ಈ ಬಣ್ಣ ಇಷ್ಟ ಪಡುವ ತಮಾಷೆಯಾಗಿ ಇರುತ್ತಾರೆ , ನೇರವಾಗಿ ಮಾತಾಡುವ ವ್ಯಕ್ತಿತ್ವ ಇವರದ್ದು ,ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಲು ಇಷ್ಟ ಪಡುತ್ತಾರೆ , ಹೊಸ ಹೊಸ ವಿಧಾನಗಳಲ್ಲಿ ಪ್ರೀತಿಸಲು ಇಷ್ಟ ಪಡುತ್ತಾರೆ

ಬಿಳಿಯ ಬಣ್ಣ:ಬಿಳಿಯ ಬಣ್ಣವನ್ನು ಇಷ್ಟ ಪಡೆಯುವವರು ಎಂದು ಯಾರಿಗೂ ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವುದಿಲ್ಲ. ಹಾಗಾಗಿ ಅವರ ಸಂಗಾತಿಯ ನಡುವಿನ ಸಂಬಂಧ ಕೂಡ ದುರ್ಬಲವಾಗಿರುತ್ತದೆ.

ನೀಲಿ ಬಣ್ಣ:ನೀಲಿ ಬಣ್ಣವನ್ನು ಇಷ್ಟ ಪಡುವವರು ಬಹಳ ಖುಷಿಯಾಗಿರುತ್ತಾರೆ. ಅವರು ರೋಮಾಂಚನ ಭರಿತರಾಗಿರುತ್ತಾರೆ.

 

ಹಸಿರು ಬಣ್ಣ:ಹಸಿರು ಬಣ್ಣ ಇಷ್ಟಪಡುವವರು ತಮ್ಮ ಭಾವನೆಗಳನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ಪ್ರೀತಿ ಹಾಗೂ ಸಂಬಂಧವನ್ನು ಬೇರೆ ಬೇರೆ ಸ್ಥಾನದಲ್ಲಿಟ್ಟು ಯೋಚಿಸುತ್ತಾರೆ.

ಕಿತ್ತಳೆ / ಕೆಂಪು ಬಣ್ಣ:ಕಿತ್ತಳೆ/ ಕೆಂಪು ಬಣ್ಣವನ್ನು ಇಷ್ಟಪಡುವವರು ಸೃಜನಶೀಲರಾಗಿರುತ್ತಾರೆ. ಅವರು ತಮ್ಮ ಸಂಗಾತಿಯನ್ನು  ಪ್ರತಿ ಬಾರಿ ಹೊಸ ಹೊಸ ರೀತಿಯಲ್ಲಿ ಪ್ರೀತಿಸುತ್ತಾರೆ.

ಗುಲಾಬಿ ಬಣ್ಣ:ಈ ಬಣ್ಣ ಇಷ್ಟಪಡುವವರು ಬಹಳ ಆಸಕ್ತರಾಗಿರುತ್ತಾರೆ ಪ್ರಣಯದ ಬಗ್ಗೆ ನಾಚಿಕೆ ಸ್ವಭಾವ ಹೊಂದಿರುತ್ತಾರೆ . ಎಲ್ಲರಿಗೂ ಹೊಂದಿಕೊಳ್ಳುವ ಇವರು ತಾವು ಇಷ್ಟಪಡುವವರನ್ನು ಸಂತೋಷವಾಗಿಟ್ಟುಕೊಳ್ಳಲು ಬಯಸುತ್ತಾರೆ.

ಕಪ್ಪು ಬಣ್ಣ:ಕಪ್ಪು ಬಣ್ಣ ಇಷ್ಟಪಡುವವರು ಬಹಳ ನೀರಸ ಸ್ವಭಾವದವರಾಗಿರುತ್ತಾರೆ. ಪ್ರೀತಿಯ ವಿಚಾರದಲ್ಲಿ ಪ್ರತಿಯೊಂದು ವಿಷಯವನ್ನು ಅವರಿಗೆ ಬಿಡಿಸಿ ಹೇಳಬೇಕಾಗುತ್ತದೆ.ನಿಮ್ಮ ಸಂಗಾತಿಯು  ಕಪ್ಪು ಬಣ್ಣವನ್ನು ಇಷ್ಟ ಪಡುತ್ತಿದ್ದರೆ ಅವರಿಗೆ ಪ್ರೀತಿ ಮಾಡುವುದನ್ನು ನೀವೇ ಹೇಳಿಕೊಡಬೇಕಾಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top