ಅರೋಗ್ಯ

ಹೆಣ್ಮಕ್ಳು ಗಾಜಿನ ಬಳೆಗಳನ್ನು ಧರಿಸುವುದರಿಂದ ಏನ್ ಏನು ಉಪಯೋಗವಾಗುತ್ತೆ ಗೊತ್ತಾ

ಮಹಿಳೆಯರು ಸದ್ದು ಬರುವ ಗಾಜಿನ ಬಳೆಗಳನ್ನು ಧರಿಸುವುದರಿಂದ ಆರೋಗ್ಯಕ್ಕೆ ಏನು ಲಾಭ.
ಬಳೆ ಗೆಜ್ಜೆ ಇವೆಲ್ಲಾ ಒಬ್ಬ ಮಹಿಳೆಯರ ಶೃಂಗಾರ ಸಾಧನಗಳಾಗಿವೆ. ಆದರೆ ಈ ಎಲ್ಲ ವಸ್ತುಗಳು ನಿಮ್ಮ ಆರೋಗ್ಯದ ಮೇಲೆ ಎಷ್ಟೊಂದು ಪ್ರಯೋಜನ ಬೀರಲಿದೆ . ಎನ್ನುವುದು ನಿಮಗೆ ಗೊತ್ತಾ ?
ಇಂದು ನಾವು ನಿಮಗೆ ಗಾಜಿನ ಬಳೆ ದರಿಸುವುದರ ಕೆಲವೊಂದು ಪ್ರಯೋಜನಗಳ ಬಗ್ಗೆ ತಿಳಿಸುತ್ತೇವೆ. ಇಂದು ನೀವು ಮಾರುಕಟ್ಟೆಯಲ್ಲಿ ನೋಡಿರಬಹುದು . ಬೇರೆ ಬೇರೆ ರೀತಿಯ ವಿವಿಧ ಬಗೆಯ ಬಳೆಗಳು ಸಿಗುತ್ತದೆ . ಜನರು ಅದನ್ನು ತಮ್ಮ ಬಟ್ಟೆಗೆ ಮ್ಯಾಚ್ ಮಾಡಿಕೊಂಡು ಧರಿಸುತ್ತಾರೆ . ಈ ಬಳೆಗಳು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ . ಆದರೆ ಕೆಲವು ಜನರಿಗೆ ಬಳೆಗಳನ್ನು ಧರಿಸುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿಯಿರಿ.

 

 

 

ಹಾರ್ಮೋನ್ಗಳನ್ನು ಸ್ಥಿರವಾಗಿ ಇರಿಸುತ್ತದೆ:ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಶರೀರದಲ್ಲಿ ಹಾರ್ಮೋನ್ ಅಸಮತೋಲನ ಹೆಚ್ಚಾಗುತ್ತದೆ . ಬಳೆಗಳು ಈ ಹಾರ್ಮೋನ್ಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಇದರಿಂದ ನೀವು ಸಂಯಮದಿಂದ ಇರಬಹುದು . ಆದುದರಿಂದ ಮದುವೆಯಾದ ಮಹಿಳೆಯರು ಅವಿವಾಹಿತ ಮಹಿಳೆಯರಿಗಿಂತ ಹೆಚ್ಚು ಶಾಂತವಾಗಿ ಹಾಗೂ ಖುಷಿಯಾಗಿ ಇರುತ್ತಾರೆ .
ರಕ್ತ ಸಂಚಾರ ಉತ್ತಮವಾಗುತ್ತದೆ:ಬಳೆ ಧರಿಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ. ಇದರಿಂದಾಗಿ ಮಹಿಳೆಯರಿಗೆ ಹೆಚ್ಚು ಆಯಾಸ ಉಂಟಾಗುವುದಿಲ್ಲ . ಇದರಿಂದಾಗಿಯೇ ಮದುವೆಯಾದ ಮಹಿಳೆಯರು ಯಾವುದೇ ಆಯಾಸ ಇಲ್ಲದೇ ದಿನಪೂರ್ತಿ ಕೆಲಸ ಮಾಡಿಕೊಂಡಿರುತ್ತಾರೆ.
ಮಾನಸಿಕವಾಗಿ ಸದೃಢವಾಗಿರಬಹುದು:ಇದು ಮಾನಸಿಕ ಸಮತೋಲನದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ. ನೀವು ಮಾನಸಿಕವಾಗಿ ಸದೃಢವಾಗಿದ್ದರೆ ಒಂದೇ ಸಲಕ್ಕೆ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ.
ಉತ್ತಮ ಆರೋಗ್ಯ:ಬಳೆಗಳನ್ನು ಧರಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ . ಇದರಿಂದ ದೇಹವು ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಹಾಗೂ ಖುಷಿಯಾಗಿರಲು ಸಹಾಯವಾಗುತ್ತದೆ .ಇದರಿಂದ ಮನೆಯಲ್ಲೂ ಸಹ ಸಕಾರಾತ್ಮಕ ಶಕ್ತಿ ಹರಡುತ್ತದೆ .

ಮಹಿಳೆಯರು ಯಾಕೆ ಬಳೆ ಧರಿಸುತ್ತಾರೆ.
ಪತಿಯ ದೀರ್ಘ ಅಯಸ್ಸಿಗೆ ಮತ್ತು ಹಳೆಯ ಮಾನ್ಯತೆಯ ಅನುಸಾರ ಮಹಿಳೆಯರು ಬಳೆ ಧರಿಸುವುದರಿಂದ ಪತಿಯ ಆಯಸ್ಸು ಹೆಚ್ಚುತ್ತದೆ. ಇದರಿಂದ ವಿವಾಹಿತ ಮಹಿಳೆಯರು ಇದನ್ನು ಶೃಂಗಾರದ ಸಂಕೇತ ಎಂದು ಹೇಳುತ್ತಾರೆ.
ಸಕಾರಾತ್ಮಕತೆ ಹೆಚ್ಚುತ್ತದೆ.ಯಾವ ಮನೆಯಲ್ಲಿ ಮಹಿಳೆಯರು ಬಳೆ ಧರಿಸಿ ತಿರುಗಾಡಿಕೊಂಡು ಇರುತ್ತಾರೋ , ಅವರ ಮನೆಯಲ್ಲಿ ಸಕಾರಾತ್ಮಕತೆ ನೆಲೆಸಿರುತ್ತದೆ . ಬಳೆಯ ಸದ್ದು ಮನೆಯಲ್ಲಿನ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top