ಅರೋಗ್ಯ

ಮಂಡಿ ನೋವಿಗೆ ಜಾಸ್ತಿ ಖರ್ಚ್ ಮಾಡೋದು ಬೇಡ ಈ ಪಾರಿಜಾತ ಇದ್ರೆ ವಾಸಿ ಮಾಡ್ಕೋಬಹುದು ..

ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ಸಾಮಾನ್ಯವಾಗಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿದರೂ ಯಾವುದೇ ಪರಿಹಾರವಾಗಿರುವುದಿಲ್ಲ. ಅದಕ್ಕೆ ಇಲ್ಲಿದೆ ಪರಿಹಾರ. ಇಲ್ಲಿ ನೀಡಿರುವ ಮನೆಮದ್ದುನ್ನು ಬಳಸಿದರೆ ಕೀಲು ಹಾಗೂ ಮೂಳೆಗಳು ಕಬ್ಬಿಣದಷ್ಟು ಬಲಿಷ್ಠವಾಗುತ್ತವೆ.

ಸಾಮಾನ್ಯ ಎಷ್ಟೊಂದು ಮನೆಗಳಲ್ಲಿ ಇರೋ ಗಿಡ ಇದು

ಪಾರಿಜಾತ ಎಲೆಗಳು :

 

 

ದೇವಾಲಯಗಳಲ್ಲಿ ಹೆಚ್ಚಾಗಿ ಕಾಣುವ ಪಾರಿಜಾತ ಗಿಡ. ಅದರ ಹೂ ಬಿಳಿಯ ಬಣ್ಣದಲ್ಲಿರುತ್ತದೆ. ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿ

ಡುತ್ತವೆ ಇದು ನಿಮಗೆ ತಿಳಿದಿರುತ್ತದೆ.

ಪಾರಿಜಾತ ಎಲೆಗಳ ಕಷಾಯ :

 

ಇದರ ಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ಫೇಸ್ಟ್ ಮಾಡಿಕೊಳ್ಳಬೇಕು.

ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು.

ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಹಾಗೆ ಬಿಸಿ ಮಾಡದೇ ಕುಡಿಯಬೇಕು.

 

ಪಾರಿಜಾತ ಎಲೆಗಳ ಕಷಾಯ ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.

ಜೊತೆಗೆ ಈ ಔಷಧವು ಡೆಂಗಿ ಜ್ವರಕ್ಕೂ ಸಹ ಉಪಯುಕ್ತವಾದದ್ದು. ಡೆಂಗಿ ಕಾರಣವಾಗಿ ಬರುವ ಮೈ ನೋವುಗಳು ಗುಣಮುಖವಾಗಬೇಕೆಂದರೆ ಈ ಔಷಧವನ್ನು ಕುಡಿಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top