ಸಮಾಚಾರ

ವಿಪರೀತ ಕುಡಿದ ಮತ್ತಿನಲ್ಲಿ ಸಾರಾ ಖಾನ್ ನಗ್ನ ವಿಡಿಯೋ ಪೋಸ್ಟ್ ಮಾಡಿದ ತಂಗಿ

ಸಾಮಾಜಿಕ ಜಾಲತಾಣ ಇತ್ತೀಚಿನ ದಿನಗಳಲ್ಲಿ ಅಲ್ಲೊಲ್ಲ ಕಲ್ಲೋಲ ಸೃಷ್ಟಿಸುತ್ತಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಏನದು ಯಡವಟ್ಟು ಮಾಡ್ಕೊಂಡು ಪೋಸ್ಟ್ ಮಾಡಿದ್ರೆ ಸಾಕು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತದೆ. ಇಂತದ್ದೇ ಒಂದು ಯಡವಟ್ಟು ಮಾಡ್ಕೊಂಡು ಪಶ್ಚಾತಾಪ ಪಡುತ್ತಿದ್ದಾರೆ ಮಾಜಿ ಸ್ಪರ್ಧಿ ಸಾರಾ ಖಾನ್. ಇವರ ನಗ್ನ ವಿಡಿಯೋವನ್ನ ಸಹೋದರಿ ಕುಡಿದ ಮತ್ತಲ್ಲಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

 

 

ತಂಗಿಯ ಅರಿವಿಗೆ ಈ ವಿಷ್ಯ ಬರುವ ಮುಂಚೆ ವಿಡಿಯೋ ವೈರಲ್ ಆಗಿದೆ. ಇತ್ತೀಚಿಗೆ ಸಾರಾ ಖಾನ್ ಹಾಗು ಅವರ ತಂಗಿ ಶ್ರೀಲಂಕಾಕ್ಕೆ ಹೋಗಿದ್ದರು. ಸಾರಾ ಖಾನ ಬೆತ್ತಲಾಗಿ ಬ್ಯಾಟ್ ಟಬ್ ನಲ್ಲಿ ಸ್ನಾನ ಮಾಡುತ್ತಿರುವಾಗ ಕುಡಿದ ಮತ್ತಲ್ಲಿ ವಿಡಿಯೋ ಮಾಡಿ ತಂಗಿ ಇನ್ಸ್ಟ್ರಾಗ್ರಾಮ್ ನಲ್ಲಿ ಹರಿಬಿಟ್ಟಿದ್ದಾರೆ. ತಂಗಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಸಮಯ ಮೀರಿತ್ತು ಡಿಲೀಟ್ ಮಾಡುವಷ್ಟರಲ್ಲಿ ವಿಡಿಯೋ ವೈರಲ್ ಆಗಿತ್ತು.

ನಂತರ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಾ ಖಾನ್ ”ಇದು ಜಸ್ಟ್ ಫಾರ್ ಫನ್ ಆಗಿತ್ತು. ಯಾವುದೇ ಉದ್ದೇಶದಿಂದ ಈ ವಿಡಿಯೋ ಪೋಸ್ಟ್ ಮಾಡಿಲ್ಲ. ನನ್ನ ತಂಗಿ ಕುಡಿದ ಮತ್ತಿನಲ್ಲಿ ಹಾಗೆ ಮಾಡಿದ್ದಾಳೆ ಎಂದು ಹೇಳಿದ್ದಾರೆ. ತಂಗಿಯ ಬಗ್ಗೆ ಯಾವುದೇ ಆಕ್ರೋಶ ವ್ಯಕ್ತ ಪಡಿಸಿಲ್ಲ.

ಸೆಲಬ್ರಿಟಿ ಒಬ್ಬರು ಹೀಗೆ ಯಡವಟ್ಟು ಮಾಡಿದ್ದೂ ಇದೆ ಮೊದಲಲ್ಲ . ಇದಕ್ಕೂ ಮೊದಲು ಅನೇಕ ಸೆಲೆಬ್ರೆಟಿಗಳು ಈ ಮುಂಚೆ ಖಾಸಗಿ ಚಿತ್ರಗಳನ್ನು ಬಟಾಬಯಲು ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top