ಬೇಕಾಗಿರುವ ಸಾಮಾಗ್ರಿಗಳು :
ತುಳಸಿ – ಕಾಲು ಬಟ್ಟಲು
ಒಂದೆಲಗ – 5 ಎಲೆಗಳು
ಅಮೃತ ಬಳ್ಳಿ -5 ಎಲೆಗಳು
ಬೇವಿನ ಎಲೆ – 3 ಎಲೆಗಳು
ಶತಾವರಿ ರಸ
ಮಂಜಿಷ್ಟ ರಸ
ಬೆಳ್ಳುಳ್ಳಿ – ಎರಡು ಎಸಳು
ಮಧುನಾಶಿನಿ – ಕಾಲು ಚಮಚ
ಅಶ್ವಗಂಧ -ಕಾಲು ಚಮಚ
ತಯಾರಿಸುವ ವಿಧಾನ :
ಮೊದಲಿಗೆ ತುಳಸಿ ,ಒಂದೆಲಗ ,ಅಮೃತ ಬಳ್ಳಿ ,ಬೇವಿನ ಎಲೆ ಗೆ ಕಾಲು ಗ್ಲಾಸ್ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ನಂತರ
ಕಾಲು ಚಮಚ ಮಧುನಾಶಿನಿ , ಕಾಲು ಚಮಚ ಅಶ್ವಗಂಧ , ಸ್ವಲ್ಪ ಶತಾವರಿ ರಸ ಮತ್ತು ಮಂಜಿಷ್ಟ ರಸ ಹಾಕಿ ಮಿಶ್ರಣ ಮಾಡಿಕೊಳ್ಳಿ , ನಂತರ ಸೇವಿಸಿ .
ವಾರಕ್ಕೆ ಎರಡು ಬಾರಿ ಪುನಾರಾವರ್ತಿಸಿ ಹೀಗೆ ಮಾಡಿದರೆ ಮಧು ಮೇಹ ದಾರಿಗೆ ಬರುತ್ತದೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
