ಹೆಚ್ಚಿನ

ನಿಮ್ಮ ಹೆಸರು ‘P’ ಅಕ್ಷರದಿಂದ ಸ್ಟಾರ್ಟ್ ಆದ್ರೆ ಸಂಖ್ಯಾ ಶಾಸ್ತ್ರ ನಿಮ್ಮ ಬಗ್ಗೆ ಏನ್ ಹೇಳುತ್ತೆ ಅಂತ ತಿಳ್ಕೊಳ್ಳಿ

ನಿಮ್ಮ ಹೆಸರು ‘P’ ಅಕ್ಷರದಿಂದ ಶುರುವಾಗುತ್ತಾ ಹಾಗಾದ್ರೆ ನಿಮ್ಮ ಬಗ್ಗೆ ಸಂಖ್ಯಾ ಶಾಸ್ತ್ರ ಏನ್ ಹೇಳುತ್ತೆ ಕೇಳಿ ..

‘P’ ಅಕ್ಷರದಿಂದ ಹೆಸರನ್ನು ಇಟ್ಟುಕೊಂಡಿರುವವರು ಬಹಳ ಶ್ರಮಜೀವಿಗಳು ಮತ್ತು ಮಾಡುವ ಕೆಲ್ಸದಲ್ಲಿ ಹೆಚ್ಚು ಮುತುವರ್ಜಿ ತೋರಿಸಿ ಮಾಡುವವರು ಆಗಿರುತ್ತಾರೆ .

 

 

ಪ್ರತಿಭಾನ್ವಿತ, ಪ್ರಕಾಶಮಾನವಾದ ಭವಿಷ್ಯವನ್ನು ಹೊಂದಿರುವವರು ಮತ್ತು ಸೃಜನಶೀಲರಾಗಿದ್ದಾರೆ. ಹೆಚ್ಚಾಗಿ ಮಾತನಾಡುವ ಗುಣ ಮತ್ತು ಬುದ್ಧಿವಂತಿಕೆ ಹೊಂದಿರುತ್ತಾರೆ ,
ಬಹಳ ಚುರುಕಾಗಿ ನಗುನಗುತ್ತಾ ಸಾಗುವ ವ್ಯಕ್ತಿತ್ವ , ನಿಷ್ಠಾವಂತರು , ಖ್ಯಾತಿಯನ್ನು ಹಾನಿಗೊಳಗಾಗುವಂತಹ ಯಾವುದೇ ವಿಷಯಗಳನ್ನು ಮಾಡುವುದಿಲ್ಲ ,
ತಮ್ಮ ಉತ್ತಮ ಗುಣದ ಮತ್ತು ಚೆಲುವಾದ ಸಂಗಾತಿಯ ನಿರೀಕ್ಷೆಯಲ್ಲಿ ಇರುತ್ತಾರೆ.

ನಿಮ್ಮ ಬದುಕಿನಲ್ಲಿ ಎರಡು ಮಿಶ್ರ ಫಲಗಳಿರುತ್ತವೆ ಕಷ್ಟ ಮತ್ತು ಸುಖ ಎರಡು ಒಟ್ಟೊಟ್ಟಿಗೆ ಬರುತ್ತವೆ .

 

ಸುಖ ಬಂದರೆ ಹುಡುಕಿಕೊಂಡು ಅದೃಷ್ಟದ ದೇವತೆ ಬರುತ್ತಾಳೆ ಇಲ್ಲವಾದರೆ ನಿಮ್ಮ ಜೀವನ ದುಃಖಕರವಾಗಿ ಅಂದರೆ ಕೆಟ್ಟ ಸ್ಥಿತಿಗೆ ತಲುಪುವ ಸಾಧ್ಯತೆ ಇರುತ್ತದೆ .

ಬಹಳ ಶಕ್ತಿಶಾಲಿಯಾದ ಮನಸ್ಥಿತಿಯನ್ನು ಈ ಅಕ್ಷರದವರು ಹೊಂದಿರುತ್ತಾರೆ ಇವರನ್ನು ನಿಭಾಯಿಸುವುದು ಬಹಳ ಕಷ್ಟ ಮತ್ತು ಈ ಅಕ್ಷರಕ್ಕೆ ಸಂಖ್ಯೆ 8 ಬರುವುದು
ನೀಚ ಕೆಟ್ಟವರ ಸಹಾವಾಸಕ್ಕೆ ನೀವು ಹೆಚ್ಚಾಗಿ ಆಕರ್ಷಣೆಗೆ ಒಳಗಾಗುತ್ತೀರಾ !

ಆದಷ್ಟು ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top