ಸಮಾಚಾರ

ಪಿಯುಸಿ ಮೂರೂ ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಟಾಪರ್: ಇಲ್ಲಿದೆ ಲಿಸ್ಟ್

ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ವಿಜ್ಞಾನ, ಕಲಾ ಹಾಗು ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ.

 

 

ವಿಜ್ಞಾನ ವಿಭಾಗ:

ಮೊದಲ ಸ್ಥಾನ: ಕೃತಿ ಮುಟ್ಟಗಿ, ಕಾಲೇಜ್: ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬಸವೇಶ್ವರ ನಗರ, ಬೆಂಗಳೂರು,
ಸ್ಕೋರ್: 597 (600)

ಎರಡನೆಯ ಸ್ಥಾನ: ಮೋಹನ್ ಎಸ್ಎಲ್, ಕಾಲೇಜ್: ಮಾಸ್ಟರ್ಸ್ ಪಿಯು ಕಾಲೇಜು, ಹೊಯ್ಸಳಗರ, ಬೀರನಹಳ್ಳಿ, ಹಾಸನ
ಸ್ಕೋರ್: 595 (600)

ಮೂರನೇ ಸ್ಥಾನ: ಅಂಕಿತ ಪಿ, ಕಾಲೇಜು: ಗೋವಿಂದ ದಾಸ ಪಿಯು ಕಾಲೇಜು, ಸುರತ್ಕಲ್, ಮಂಗಳೂರು
ಸ್ಕೋರ್: 595 (600)

 

 

ವಾಣಿಜ್ಯ ವಿಭಾಗ:

ಮೊದಲ ಸ್ಥಾನ: ವರ್ಷಿಣಿ ಎಂ. ಭಟ್, ಕಾಲೇಜು: ವಿದ್ಯಾ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
ಸ್ಕೋರ್: 595 (600)

ಎರಡನೆಯ ಸ್ಥಾನ: ಅಮೃತಾ ಎಸ್ಆರ್, ಕಾಲೇಜ್: ಎಎಸ್ಸಿ ಪಿಯು ಕಾಲೇಜು, ರಾಜಾಜಿ ನಗರ, ಬೆಂಗಳೂರು
ಸ್ಕೋರ್: 595 (600)

ಮೂರನೇ ಸ್ಥಾನ: ಪ್ರೀತಾ ಆರ್, ಮೌಂಟ್ ಕಾರ್ಮೆಲ್ ಕಾಲೇಜ್, ಬೆಂಗಳೂರಿನ ವಸಂತ್ ನಗರ,
ಸ್ಕೋರ್: 594 (600)

 

ಕಲಾ ವಿಭಾಗ:

ಮೊದಲ ಸ್ಥಾನ: ಸ್ವಾತಿ ಎಸ್, ಕಾಲೇಜು: ಪಿಯು ಕಾಲೇಜು, ಕೊಟ್ಟುರು (ಕೂಡ್ಲಿಗಿ ತಾಲ್ಲೂಕು), ಬಳ್ಳಾರಿ
ಸ್ಕೋರ್: 595 (600)

ಎರಡನೆಯ ಸ್ಥಾನ: ರಮೇಶ್ ಎಸ್.ವಿ, ಕಾಲೇಜ್: ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲ್ಲೂಕು), ಬಳ್ಳಾರಿ
ಸ್ಕೋರ್: 593 (600)

ಮೂರನೆಯ ಸ್ಥಾನ: ಗೋರವರ್ ಕವಯಾಂಗಲಿ, ಕಾಲೇಜು: ಪಿಯು ಕಾಲೇಜು, ಕೊಟ್ಟುರ್ (ಕೂಡ್ಲಿಗಿ ತಾಲ್ಲೂಕು), ಬಳ್ಳಾರಿ
ಸ್ಕೋರ್: 588 (600)

 

 

ಈ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇದೆ, 91.49, ದ್ವಿತೀಯ ಸ್ಥಾನದಲ್ಲಿ ಉಡುಪಿ ಜಿಲ್ಲೆ ಇದೆ, ಇನ್ನು ತೃತೀಯ ಸ್ಥಾನದಲ್ಲಿ ಸ್ಥಾನದಲ್ಲಿ ಕೊಡಗು ಜಿಲ್ಲೆಯಿದೆ ಮತ್ತು ಚಿಕ್ಕೋಡಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಎಂದಿನಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ 6,85,713 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 4,08, 421 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 68ರಷ್ಟು, ವಾಣಿಜ್ಯ ಶೇಕಡಾ 63 ಮತ್ತು ಕಲಾ ವಿಭಾಗದಲ್ಲಿ ಶೇಕಡಾ 45ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top