ಜೀವನ ಕ್ರಮ

ಈ ಫೋಟೋದಲ್ಲಿನ 6 ಸ್ಫಟಿಕದಲ್ಲಿ ಒಂದನ್ನು ಆರಿಸಿ ! ನಿಮ್ಮ ಆಯ್ಕೆ ನಿಮ್ಮ ಜೀವನದ ಪರಿಸ್ಥಿತಿ, ಮುಂದಿನ ಕೆಲವು ಜೀವನದ ಘಟನೆಗಳ ಬಗ್ಗೆ ಚೆನ್ನಾಗಿ ಹೇಳುತ್ತೆ ತಿಳ್ಕೊಳ್ಳಿ

ಈ ಸ್ಫಟಿಕದಲ್ಲಿ ಒಂದನ್ನು ಆರಿಸಿ!  ನಿಮ್ಮ ಆಯ್ಕೆ ನಿಮ್ಮ ಜೀವನದ ಪರಿಸ್ಥಿತಿಯ ಬಗ್ಗೆ ಹೇಳುತ್ತದೆ.

 

ಕೆಳಗಿರುವ 6 ಸ್ಫಟಿಕಗಳನ್ನು ನೋಡಿ, ಒಂದನ್ನು ಆಯ್ಕೆಮಾಡಿ ? ನಿಮ್ಮ ನೆಚ್ಚಿನ ಬಣ್ಣವನ್ನು ಆಯ್ಕೆ ಮಾಡಬೇಡಿ, ಈ ಸಮಯದಲ್ಲಿ ನೀವು ಹೆಚ್ಚು ಆಕರ್ಷಿತಗೊಳ್ಳುವ ಸ್ಫಟಿಕವನ್ನು ಆಯ್ಕೆಮಾಡಿ.

 

 

ನಿಮ್ಮ ಆಯ್ಕೆಯ ವಿವರಣೆ ಕೆಳಗಿದೆ – ಆದರೆ ಮೋಸ ಮಾಡಬೇಡಿ ! ಮೇಲಿನ ಫೋಟೋದಲ್ಲಿ ಒಂದನ್ನು ಆಯ್ಕೆ ಮಾಡಿ.

 

1.ಕ್ಷೀರಸ್ಫಟಿಕ:

 

ಈ ಕಲ್ಲಿಗೆ ನೀವು ಆಕರ್ಷಿತರಾದರೆ ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಮ್ಮ ಅಂತರಾಳದ ಧ್ವನಿಯನ್ನು ಕೇಳಲು ನೀವು ಸ್ವಾತಂತ್ರ್ಯವನ್ನು ಹುಡುಕುತ್ತೀದ್ದೀರಿ. ನೀವು ಪ್ರಪಂಚದಿಂದ ಸಂಪರ್ಕ ಕಡಿದುಗೊಂಡಿರುತ್ತೀರಾ, ನಿಮ್ಮ ಮಾರ್ಗ,ಗುರಿಗಳು ನಿಮಗೆ ಖಚಿತವಾಗಿ ತಿಳಿದಿರುವುದಿಲ್ಲ.ನಿಮ್ಮ ಗುರಿಗಳ ಬಗ್ಗೆ ನೀವು ಯೋಚಿಸಿದಾಗ ನೀವು ಅದರ ಕಡೆಗೆ ಯಶಸ್ವಿಯಾಗಿ ಚಲಿಸುತ್ತಿರುವಿರಿ.

 

2. ಗ್ರೀನ್ ಮಲಾಚೈಟ್

 

ಈ ಕಲ್ಲಿಗೆ ನೀವು ಆಕರ್ಷಿತರಾದರೆ,ನಿಮ್ಮ ಜೀವನ ರೂಪಾಂತರಗೊಳ್ಳಲಿದೆ .ನೀವು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನ ಬದಲಾಗಲಿದೆ,ನೀವು ಬುದ್ಧಿವಂತರಾಗಿದ್ದೀರಿ ಮತ್ತು ಈ ಪ್ರಕ್ರಿಯೆಯಲ್ಲಿ ನೀವೇ ನಿಜವಾದ ಮೌಲ್ಯವನ್ನು ಕಲಿಯುವಿರಿ. ಗ್ರೀನ್ ಮಲಾಚೈಟ್ ಸಮೃದ್ಧಿಯ ಕಲ್ಲಗಿದ್ದು,ಅದೃಷ್ಟವನ್ನು ತೋರುತ್ತದೆ. ಆದರೆ ಇದು ಶುದ್ಧ ಪ್ರೀತಿಯ ಉದಯದ ಅಂತ್ಯವನ್ನು ಸೂಚಿಸುತ್ತದೆ.

 

3. ಸನ್ ಸ್ಟೋನ್(ಸೂರ್ಯನ ಕಲ್ಲು)

 

ಈ ಕಲ್ಲಿಗೆ ನೀವು ಆಕರ್ಷಿತರಾದರೆ, ಭವಿಷ್ಯದ ಬಗ್ಗೆ ನೀವು ಹೆಚ್ಚು ಆಶಾವಾದ ಭಾವನೆಯನ್ನು ಹೊಂದಿರುತ್ತೀರಿ. ಸೂರ್ಯನ ಶಕ್ತಿಯು ನಿಮ್ಮ ದೇಹವನ್ನು ಶಕ್ತಿಯುತಗೊಳಿಸುತ್ತದೆ,ಆರೋಗ್ಯವನ್ನು ಹೆಚ್ಚಿಸುತ್ತದೆ. ಸೂರ್ಯನ ಕಲ್ಲು ಒಳ್ಳೆಯ ಅದೃಷ್ಟದ ಶಾಸನವಾಗಿದೆ ಮತ್ತು ಉತ್ತಮವಾದ ತಿರುವನ್ನು ತೆಗೆದುಕೊಳ್ಳುವ ಘಟನೆಗಳನ್ನು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿರುವ ಜನರು ನಿಮ್ಮನ್ನು ಪ್ರೀತಿಸುತ್ತಾರೆ.

 

4. ಮಹೋಗಾನಿ ಒಬ್ಸಿಡಿಯನ್

 

ಇದು ಮುಚ್ಚಿದ ಕಲ್ಲು. ನೀವು ಅದನ್ನು ಆಯ್ಕೆ ಮಾಡಿದರೆ ನಿಮ್ಮ ಪ್ರಜ್ಞೆ ‘ನಕಾರಾತ್ಮಕ ಅಭ್ಯಾಸಗಳಿಂದ ಹೊರಬರಲು ಮತ್ತು ಸಂತೋಷವಾಗಿರಲು ನಾನು ಸಿದ್ಧವಾಗಿದೆ’ ಎಂದು ಅರ್ಥವನ್ನು ಸೂಚಿಸುತ್ತದೆ . ನಿಮ್ಮ ನೋವು,ಅಸೂಯೆ ಎಲ್ಲವನ್ನು ಮರೆಯಲು ನೀವು ಪ್ರಯತ್ನ ಮಾಡುತ್ತಿದ್ದೀರಿ , ಇರುವುದರಲ್ಲಿ ಸಂತೋಷವನ್ನು ಕಾಣಲು ಬಯಸುತ್ತೀರಿ ಎಂದರ್ಥ .

 

5. ಹೋವ್ಲೈಟ್

 

ಈ ಕಲ್ಲಿಗೆ ನೀವು ಆಕರ್ಷಿತರಾದರೆ, ನೀವು ‘ಇನ್ನೊಂದು ಬದಿಯ’ ಸಂದೇಶಗಳನ್ನು ಸ್ವೀಕರಿಸುತ್ತೀರಿ -ಕನಸುಗಳ ರೂಪದಲ್ಲಿ, ನೀಲಿ ದೃಷ್ಟಿಕೋನಗಳ ರೂಪದಲ್ಲಿ ಅಥವಾ ಪುನರಾವರ್ತಿತ ಸಂಖ್ಯೆಗಳು ಅಥವಾ ಪದಗಳ ರೂಪದಲ್ಲಿ ನೋಡುತ್ತೀರಿ. ನೀವು ಒಬ್ಬಂಟಿಗರಲ್ಲ,ಈ ಪ್ರಯಾಣದಲ್ಲಿ ನೀವು ಒಬ್ಬಂಟಿಯಾಗಿರುವುದಿಲ್ಲ. ಹಾವ್ಲೈಟ್ ಸ್ಫಟಿಕವು ಜಗತ್ತಿನಲ್ಲಿರುವ ಒಂದು ಸಂದೇಶವಾಗಿದೆ.
ಹೋವ್ಲೈಟ್ ಒಂದು ಮಗುವಿಗೆ ಆಶಿಸುವವರಿಗೆ ಅಥವಾ ಈಗಾಗಲೇ ಗರ್ಭಿಣಿಯಾಗಿದ್ದವರಿಗೆ ಅದೃಷ್ಟವನ್ನು ಸೂಚಿಸುತ್ತದೆ. ಇದು ಆರೋಗ್ಯಕರ ಮಗುವಿನ ಶಕುನವಾಗಿದೆ.

 

6. ಡಾಲ್ಮೇಷಿಯನ್ ಜಾಸ್ಪರ್

 

ನೀವು ಈ ಸ್ಫಟಿಕವನ್ನು ಆರಿಸಿಕೊಂಡರೆ, ವಿನೋದ ಮತ್ತು ಹಾಸ್ಯವನ್ನು ನಿಮ್ಮ ಜೀವನಕ್ಕೆ ತರುವ ಸಮಯ ಎಂದು ಸೂಚಿಸುತ್ತದೆ !. ಡಾಲ್ಮೇಷಿಯನ್ ಜಾಸ್ಪರ್ ಆಧ್ಯಾತ್ಮಿಕ ಭಾವಗಳನ್ನು ನಮಗೆ ನೆನಪಿಸುತ್ತದೆ. ಡಾಲ್ಮೇಷಿಯನ್ ಜಾಸ್ಪರ್ ಒಂದು ಧೂಮಪಾನ-ನಿರೋಧಕ ಸ್ಫಟಿಕವಾಗಿದ್ದು – ಧೂಮಪಾನ ಬಿಟ್ಟುಬಿಡಲು ಯೋಚಿಸುತ್ತಿದ್ದವರಿಗೆ ಇದು ಒಂದು ರಾಮಬಾಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top