ಸಿನಿಮಾ

ಹನುಮಂತನನ್ನು ಕೆತ್ತನೆ ಮಾಡಿದ ಅರ್ಜುನ್ ಸರ್ಜಾ ,ಇದನ್ನ ನೋಡಿದ್ರೆ ಸ್ವಾಮಿ ಮೇಲೆ ಭಕ್ತಿ ಎಷ್ಟಿದೆ ಅಂತ ಗೊತ್ತಾಗುತ್ತೆ

ಬಹುಭಾಷಾ ನಟ ಅರ್ಜುನ್ ಸರ್ಜಾ ರವರು ಕೆಲವು ದಿನಗಳ ಹಿಂದೆ ತಮ್ಮ ಮನೆಯ ಮುಂದೆ ದೊಡ್ಡದಾದ ಹನುಮನ ಮೂರ್ತಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಮೂರ್ತಿಯನ್ನು ನಿರ್ಮಾಣ ಮಾಡುವ ಅರ್ಜುನ್ ಸರ್ಜಾ ಕೆತ್ತನೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ ಏನು ತಿಳಿದು ಬಂದಿದೆ.

 

 

ಈ ವಿಡಿಯೋವನ್ನು ಅರ್ಜುನ್ ಸರ್ಜಾ ಅವರ ಮಗಳಾದ ಐಶ್ವರ್ಯ ಸರ್ಜಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅರ್ಜುನ್ ಸರ್ಜಾ ಚಿಕ್ಕ ವಯಸ್ಸಿನಿಂದಲೂ ಅನಜನೆಯ ಪರಮ ಭಕ್ತರಾಗಿದ್ದರೆ. ಬಹಳ ದಿನಗಳಿಂದ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕೆಂಬ ಅಸೆ ಅರ್ಜುನ್ ಸರ್ಜಾ ಅವರಿಗಿತ್ತು. ಅದರಂತೆಯೇ ಅವರು ಚನ್ನೈನಲ್ಲಿರುವ ತಮ್ಮ ಫಾರ್ಮ ಹೌಸ್‌ ಮುಂದೆ 35 ಅಡಿ ಎತ್ತರವಾಗಿರುವ ಧ್ಯಾನದ ರೂಪದಲ್ಲಿ ಕುಳಿತ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಗ್ರಹದ ಕೆತ್ತನೆ 2013 ರಲ್ಲಿ ಮುಗಿದಿದೆ, ವಿಶೇಷ ಅಂದ್ರೆ ಈ ವಿಗ್ರಹವನ್ನು ಕರ್ನಾಟಕದಲ್ಲಿ ಕೆತ್ತನೆ ಮಾಡಿದ್ದಾರೆ.

 

 

ಚಿಕ್ಕವಯಸ್ಸಿನಿಂದಲೇ ಸಿನಿಮಾ ರಂಗದಲ್ಲಿ ಅಭಿನಯಿಸುತ್ತಿರುವ ಅರ್ಜುನ್ ಸರ್ಜಾ ಕನ್ನಡ ಅಲ್ಲದೇ ತೆಲುಗು, ತೆಮಿಳು ಸೇರಿದಂತೆ ಪಂಚಭಾಷೆಯಲ್ಲಿ ನಟನೆ ಮಾಡಿದ್ದಾರೆ.

 

ಹನುಮಂತನನ್ನು ಕೆತ್ತನೆ ಮಾಡಿದ ಅರ್ಜುನ್ ಸರ್ಜಾ ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top