ಸಿನಿಮಾ

ನಟಿಯರನ್ನು ಮಂಚಕ್ಕೆ ಕರೆಯುವ ಕಾಸ್ಟಿಂಗ್ ಕೌಚ್ ವಿಷ್ಯವಾಗಿ ಹೆಮ್ಮೆ ಅನಿಸೋ ಈ ಕೆಲಸ ಮಾಡಿದ್ರು ನಟ ಚೇತನ್

ದಾವಣಗೆರೆ ಜಿಲ್ಲಾ ವರದಿಗಾರರ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಚೇತನ್ ಕಾಸ್ಟಿಂಗ್ ಕೌಚ್ ವಿಷಯವಾಗಿ ಮಾತಾಡಿದ್ದಾರೆ.

 

 

ಕಾಸ್ಟಿಂಗ್ ಕೌಚ್ ಎನ್ನುವ ವ್ಯಾಧಿ ಹಿಂದಿನ ಕಾಲದಿಂದಲೂ ಇತ್ತು, ಈ ವ್ಯಾಧಿಯನ್ನು ಹೋಗಲಾಡಿಸಲು ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಈ ಸಮಯದಲ್ಲಿ ಚೇತನ್ ಹೇಳಿದ್ದಾರೆ.

ಚೇತನ್ ರಂತಹ ಉತ್ಸಾಹಿ ಸಮಾನ ಮನಸ್ಕರ ತಂಡ ‘ಫೈರ್’ ಎಂಬ ಸಂಘಟನೆಯನ್ನು ಆರಂಭಿಸಿದ್ದಾರಂತೆ ,ಈ ಸಂಘಟನೆಯಲ್ಲಿ ಕಾಸ್ಟಿಂಗ್ ಕೌಚ್ ನಿಂದ ಬಾಧಿತರು ಈಗಾಗಲೇ ಅನೇಕ ದೂರುಗಳನ್ನು ಈ ಸಂಘಟನೆಗೆ ನೀಡಿದ್ದರಂತೆ .

 

 

ಈ ವಿಷಯದ ಬಗ್ಗೆ ಹಿರಿಯರು ಸಹ ಮೌನ ಮುರಿದು ಮಾತಾಡಬೇಕು, ಆಗ ತಾನೇ ಕಿರಿಯ ಕಲಾವಿದರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಸಾಧ್ಯ ಎಂದು ಚೇತನ್ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top