ಅರೋಗ್ಯ

ಈ ಆಯುರ್ವೇದದ ಮನೆಮದ್ದುಗಳನ್ನು ಬಳಸಿಕೊಂಡು ಮೂತ್ರಕೋಶದ ಕಲ್ಲುಗಳು (ಕಿಡ್ನಿ ಕಲ್ಲುಗಳ ) ಸಮಸ್ಯೆ ಇದ್ರೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮೂತ್ರಕೋಶದ ಕಲ್ಲುಗಳು (ಕಿಡ್ನಿ ಕಲ್ಲುಗಳು ) ಸಮಸ್ಯೆಗೆ ಆಯುರ್ವೇದದ ಮನೆಮದ್ದುಗಳು ಹೀಗಿವೆ ..

ದೇಹದಲ್ಲಿ ಉತ್ಪತ್ತಿಯಾಗುವ ಕಲ್ಮಶ ಲವಣಗಳು ಕಲ್ಲಿನಂತಾಗಿ ಮೂತ್ರನಾಳ , ಮೂತ್ರಕೋಶಗಳಲ್ಲಿ ಸಂಗ್ರಹವಾಗುತ್ತದೆ .

ಮೂತ್ರಕೋಶದ ಕಲ್ಲುಗಳು (ಕಿಡ್ನಿ ಕಲ್ಲುಗಳು ) ಸಮಸ್ಯೆಗೆ ಆಯುರ್ವೇದದ ಮನೆಮದ್ದುಗಳು :

ಹುರುಳಿ ಕಷಾಯ ಅಥವಾ ಉಪ್ಪು ಹಾಕದೆ ಸಾರು ಮಾಡದೆ ಸೇವಿಸಬೇಕು .

 

 

ರಾಗಿಹಿಟ್ಟನ್ನು ಜೇನಿನಲ್ಲಿ ಕಲಸಿ ಅರ್ಧ ಲೀಟರ್ ಎಮ್ಮೆ ಹಾಲಿನಲ್ಲಿ ಕದಡಿ ಒಂದು ವಾರ ಸೇವಿಸಬೇಕು .

 

 

ಅರ್ಧ ಚಮಚ ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಹಾಕಿ ಹತ್ತು ಗ್ರಾಂ ಜೀರಿಗೆ ಪುಡಿ ಮತ್ತು ಸ್ವಲ್ಪ ಸಕ್ಕರೆ ಹಾಕಿ ಮೂರು ವಾರ ಕುಡಿಯಬೇಕು .

 

 

ನೆಗ್ಗಿಲು ಮುಳ್ಳನ್ನು ಒಣಗಿಸಿ ಚೂರ್ಣ ಮಾಡಿ ಒಂದು ಚಮಚ ಚೂರ್ಣ ದಿನಕ್ಕೆ ಎರಡು ಸಲ ಮೂರು ವಾರ ಸೇವಿಸಬೇಕು .

 

 

ಬಿಲ್ವ ಪತ್ರೆಯನ್ನು ಮಜ್ಜಿಗೆಯಲ್ಲಿ ಅರೆದು ಸೋಸಿ ಇದನ್ನು ಹತ್ತು ಗ್ರಾಂ ನಷ್ಟು ಮಜ್ಜಿಗೆಗೆ ಕದಡಿ ಒಂದರಿಂದ ಎರಡು ವಾರ ದಿನನಿತ್ಯ ಬೆಳಗ್ಗೆ ಸೇವಿಸಬೇಕು .

 

 

ನೆಲನಲ್ಲಿ ಸೊಪ್ಪಿನ ರಸಕ್ಕೆ ಎಳ್ಳೆಣ್ಣೆ ಬೆರೆಸಿ ಹತ್ತು ಗ್ರಾಂ ನಷ್ಟು ತಿನ್ನಿ.

 

 

ಒಂದು ಲೋಟ ಬಾಳೆದಿಂಡಿನ ರಸಕ್ಕೆ ಅರ್ಧ ಚಮಚ ಜೀರಿಗೆ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top