ಸಮಾಚಾರ

ಮಹಿಳೆಯ ಮೇಲೆ ರೇಪ್ ಮಾಡಿ ಮಗು ಕೊಡಲು ಮುಂದಾದ ಮಾವ ಹಾಗು ಮೈದುನ ಸಾಥ್ ಕೊಟ್ಟ ನಪುಂಸಕ ಪತಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗಂಡನಿಗೆ ದೈಹಿಕ ಸಂಪರ್ಕದಲ್ಲಿ ಆಸಕ್ತಿ ಇಲ್ಲದೆ ನಪುಂಸಕ ನಾಗಿದ್ದ ಇದರ ಬದಲಾಗಿ ಸೊಸೆಯನ್ನು ಅನುಭವಿಸಲು ಸಜ್ಜಾಗಿ ಕೂತಿದ್ದ ಮಾವ ಹೀಗೆ ಮಹಿಳೆಯೊಬ್ಬಳು ತಮ್ಮ ಸ್ವಂತ ಮಾವನ ಮೇಲೆ ಗುಜರಾತ್ ಸರ್ದಾರ್ ನಗರ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾಳೆ .

 

 

ಮಹಿಳೆಗೆ ಮದುವೆಯಾಗಿ ನಾಲ್ಕು ವರ್ಷವಾಗಿದೆ ಆದರೂ ಸಹ ಆಕೆಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಿಲ್ಲ ಇದರಿಂದ ನೆರೆಹೊರೆಯವರು ಆಕೆಯ ಬಗ್ಗೆ ಆಡಿಕೊಳ್ಳಲು ಶುರು ಮಾಡುತ್ತಾರೆ ಆಗ ಶುರುವಾಗಿದ್ದೆ ಮಾವ ಹಾಗೂ ಮೈದುನನ ಕಾಮದಾಟ ಮಹಿಳೆಗೆ ಸಾಕಷ್ಟು ದೈಹಿಕವಾಗಿ ಹಿಂಸೆ ನೀಡಿದ್ದಾರೆ ವಂಶ ಬೆಳೆಯಬೇಕೆಂದರೆ ಮಗು ನೀನು ಹೇರಳೆ ಬೇಕು ಆದ್ದರಿಂದ ನಮ್ಮ ಜೊತೆಯಲ್ಲಿ ದೈಹಿಕ ಸಂಪರ್ಕ ಬೆಳೆಸಿ ಎಂದು ಪದೇ ಪದೇ ಆಕೆಯನ್ನು ಪೀಡಿಸಿದ್ದಾರೆ.

 

 

ಈ ಎಲ್ಲ ಬೆಳವಣಿಗೆಯಿಂದ ಬೇಸತ್ತು ಹೋಗಿದ್ದ ಮಹಿಳೆ ತನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು ಮೊದ ಮೊದಲು ಸುಮ್ಮನಾಗಿ ಬಿಟ್ಟಿದ್ದಾಳೆ ಆದರೆ ಈ ಕಾಮುಕರ ಕಾಟ ಅತಿಯಾಗಿದೆ ಆಕೆಯ ಮೇಲೆ ಮೈದುನ ಹಾಗೂ ಮಾವ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಾಗ ಆಕೆ ಅವರನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ ತನ್ನ ಗಂಡನಿಗೆ ಈ ರೀತಿಯ ಬೆಳವಣಿಗೆ ಬಗ್ಗೆ ತಿಳಿಸಿದಾಗ ಆತ ಕೂಡ ಅವರಿಗೆ ಒಪ್ಪದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮಹಿಳೆಗೆ ಹೇಳಿ ಬಾಯಿ ಮುಚ್ಚಿಸಿದ್ದಾರೆ ಅತ್ತೆಗೆ ಹೇಳಿದರೂ ಯಾವ ಪ್ರಯೋಜನವೂ ಆಗಲೇ ಇಲ್ಲ .

 

 

ಆ ಒಂದು ದಿನ ಮಾವ ಹಾಗೂ ಮೈದುನ ಆಕೆ ಮಲಗಿದ್ದ ಕೋಣೆಗೆ ನುಗ್ಗಿ ಕೈ ಕಾಲುಗಳನ್ನು ಹಿಡಿದು ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದಾರೆ ಇದಕ್ಕೆ ಮಹಿಳೆ ನಿರಾಕರಿಸಿದ ಕಾರಣ ಆಕೆಯ ಕಾಲು ಹಾಗೂ ಕೈಗಳ ಬೆರಳಿನ ಮೇಲೆ ಬಹಳವಾಗಿ ಗಾಯ ಮಾಡಿದ್ದಾರೆ ಆಕೆಯ ಕೈ ಬೆರಳುಗಳು ಕತ್ತರಿಸಿ ಹೋಗಿವೆ ಆ ನಂತರ ಆಕೆಯ ಕೂದಲನ್ನು ಹಿಡಿದು ಎಳೆದಾಡಿದ್ದಾರೆ .

 

 

ಈ ಎಲ್ಲ ಕೃತ್ಯಕ್ಕೆ ಅತ್ತೆಯೂ ಕೂಡ ಮಾವ ಹಾಗೂ ಮೈದುನನ ಜೊತೆಯಾಗಿದ್ದು ಎಲ್ಲಾದರೂ ಈ ವಿಷಯ ಬಾಯಿಬಿಟ್ಟರೆ ನಿಮ್ಮ ತಾಯಿಯನ್ನು ಕೊಲೆ ಮಾಡುತ್ತೇವೆ ಎಂಬ ಬೆದರಿಕೆಯನ್ನು ಮಹಿಳೆಗೆ ಹಾಕಿದ್ದಾರೆ ಅಷ್ಟೇ ಅಲ್ಲದೆ ಈ ವಿಷಯ ಹೊರಗಡೆ ಬಾಯ್ಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಕೂಡ ಹಾಕಿದ್ದಾರೆ .

 

 

ಆದರೆ ಈ ವಿಷಯ ಅತಿರೇಕಕ್ಕೆ ಹೋಗುತ್ತಿದ್ದಂತೆ ಮಹಿಳೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು ಅಹಮದಾಬಾದ್ ಸರ್ದಾರ್ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top