ಅರೋಗ್ಯ

ಊಟ ಆದ ತಕ್ಷಣ ಒಂದರ್ಧ ಚಮಚ ಸೋಂಪು ತಿನ್ಬೇಕು ಅಂತಾ ಏಕೆ ಹೇಳ್ತಾರೆ ಗೊತ್ತಾ ? ತಿಳ್ಕೊಳ್ಳಿ ಸೊಂಪಿನ 10 ಉಪಯೋಗಗಳು

ಊಟ ಆದ ತಕ್ಷಣ ಒಂದರ್ಧ ಚಮಚ ಸೋಂಪು ತಿನ್ಬೇಕು ಅಂತಾ ಏಕೆ ಹೇಳ್ತಾರೆ ಗೊತ್ತಾ ? ತಿಳ್ಕೊಳ್ಳಿ

ಸೊಂಪಿನ 10 ಉಪಯೋಗಗಳು

 

ಋತು ಸಮಯದ ಹೊಟ್ಟೆ ನೋವು

ಸೋಂಪು ಅನ್ನು ನೀರಿನಲ್ಲಿ ಕುದಿಸಿ ಋತು ಸಮಯದಲ್ಲಿ ಮಹಿಳೆಯರು ಸೇವನೆ ಮಾಡುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ .
ಸೋಂಪನ್ನು ಹುರಿದು ಸ್ವಲ್ಪ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಸಹ ಕೊಡಬಹುದು

ಹೊಟ್ಟೆ ನೋವಿನ ಶಮನಕ್ಕಾಗಿ

ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಹೊಟ್ಟೆ ಅಥವಾ ಕರುಳಿನ ಅನಿಲವನ್ನು ದೇಹದಿಂದ ಹೊರದೂಡಲು ಸಹಾಯಕ , ಅಜೀರ್ಣ ನಿವಾರಣೆಯಾಗುತ್ತದೆ.
ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ ಆದ್ದರಿಂದಲೇ ಊಟಕ್ಕೆ ಮುಂಚೆ ಮತ್ತು ನಂತರ ಸೋಂಪು ಸೇವನೆ ಒಳ್ಳೆಯದು.

ನೆಗಡಿ

ನೆಗಡಿಯಾದಾಗ ಅಧಿಕ ಸಿಮಠವನ್ನು ತೆಗೆದು ಹಾಕಲು ಪ್ರಯೋಜನಕಾರಿ.

ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ

ತಲೆಯ ಹೇನುಗಳ ನಿವಾರಣೆ

ತಲೆಯ ಹೇನುಗಳ ನಿವಾರಣೆಗೆ ಸೋಂಪು ಕಾಳಿನ ಬೀಜ ತೈಲವನ್ನು ನೆತ್ತಿಯ ಮೇಲೆ ಉಜ್ಜಲಾಗುತ್ತದೆ.
ಒಂದು ಲೀಟರ್ ನೀರಿಗೆ 10 ರಿಂದ 15 ಗ್ರಾಂ ಸೋಂಪು ಕಾಳಿನ ಪುಡಿ ಮಿಶ್ರಣ ಮಾಡಿ 4 ಅಥವಾ 5 ಕಪ್ ದಿನ ಕುಡಿಯಿರಿ.

ಕಣ್ಣಿನ ತೊಂದರೆ

ರಾತ್ರಿಯಿಡಿ ಸೋಂಪನ್ನು ನೆನೆಸಿ ಬೆಳಗ್ಗೆ ಕಣ್ಣುಗಳನ್ನು ನೀರಿನಲ್ಲಿ ತೊಳೆದರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ

ರಕ್ತದಲ್ಲಿ ಅಧಿಕ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ , ಜೀರ್ಣಕ್ರಿಯೆಗೆ ಸಹಕಾರಿಯಾಗುವುದು ಅಷ್ಟೇ ಅಲ್ಲದೆ ದೇಹದ ಕೆಟ್ಟ ಅಂಶಗಳನ್ನು ಹೊರಗೆ ಹಾಕುತ್ತದೆ.

ಶ್ವಾಶಕೋಶದ ಸೆಳೆತ

ಶ್ವಾಶಕೋಶದ ಸೆಳೆತ ಕಡಿಮೆ ಮಾಡುತ್ತದೆ ,ಅಲರ್ಜಿ ದಮ್ಮು ಸಮಸ್ಯೆಗಳನ್ನು ದೂರವಿಡುತ್ತದೆ ಅಷ್ಟೇ ಅಲ್ಲದೆ ಮೆದುಳಿನ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ.

ಚರ್ಮದ ಆರೋಗ್ಯವನ್ನು ವೃದ್ಧಿಸಿ ಕಾಂತಿಯನ್ನು ನೀಡುತ್ತದೆ ಮತ್ತು ಮೃದುವಾಗಿಸುತ್ತದೆ.

ಗಾಯ ವಾಸಿ ಮಾಡುವ ಗುಣ

ಪ್ಲೇವೋನಾಯ್ಡ್ ಅಂಶ ಸೂಕ್ಶ್ಮಾಣುಗಳ ವಿರುದ್ಧ ಹೋರಾಡಿ ಗಾಯವನ್ನು ಬೇಗ ವಾಸಿ ಮಾಡುತ್ತದೆ.

ತೂಕ ಕಡಿಮೆ ಮಾಡುತ್ತದೆ

ಸೋಂಪು ದೇಹದಲ್ಲಿರುವ ಅಧಿಕ ಕೊಬ್ಬಿನಂಶವನ್ನು ಕರಗಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಬಾಣಂತಿಯರಲ್ಲಿ ಹಾಲು ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ.

ಊಟ ಆದ ತಕ್ಷಣ ಒಂದರ್ಧ ಚಮಚ ಸೋಂಪು ತಿನ್ಬೇಕು ಅಂತಾ ಏಕೆ ಹೇಳ್ತಾರೆ ಗೊತ್ತಾ ? ತಿಳ್ಕೊಳ್ಳಿ ಸೊಂಪಿನ 10 ಉಪಯೋಗಗಳುಊಟ ಆದ ತಕ್ಷಣ ಒಂದರ್ಧ ಚಮಚ ಸೋಂಪು ತಿನ್ಬೇಕು ಅಂತಾ ಏಕೆ ಹೇಳ್ತಾರೆ ಗೊತ್ತಾ ? ತಿಳ್ಕೊಳ್ಳಿ ಸೊಂಪಿನ 10 ಉಪಯೋಗಗಳುಊಟ ಆದ ತಕ್ಷಣ ಒಂದರ್ಧ ಚಮಚ ಸೋಂಪು ತಿನ್ಬೇಕು ಅಂತಾ ಏಕೆ ಹೇಳ್ತಾರೆ ಗೊತ್ತಾ ? ತಿಳ್ಕೊಳ್ಳಿ ಸೊಂಪಿನ 10 ಉಪಯೋಗಗಳುಊಟ ಆದ ತಕ್ಷಣ ಒಂದರ್ಧ ಚಮಚ ಸೋಂಪು ತಿನ್ಬೇಕು ಅಂತಾ ಏಕೆ ಹೇಳ್ತಾರೆ ಗೊತ್ತಾ ? ತಿಳ್ಕೊಳ್ಳಿ ಸೊಂಪಿನ 10 ಉಪಯೋಗಗಳು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top