ಅರೋಗ್ಯ

ಬಸ್ ಪ್ರಯಾಣದಲ್ಲಿ ನಿಮಗೆ ವಾಂತಿ ಆಗುತ್ತಿದೆಯೇ ಹಾಗಿದ್ದರೆ ಈ ಸಲಹೆ ಅನುಸರಿಸಿ ಪರಿಹಾರ ಕಂಡುಕೊಳ್ಳಿ.

ನೀವು ಪ್ರಯಾಣ ಮಾಡುವಾಗ ವಾಂತಿ ಮಾಡಿಕೊಲ್ತಿರಾ ಹಾಗಾದರೆ ನಿಮಗೆ ಇಲ್ಲಿದೆ ಮನೆ ಮದ್ದು ಎಷ್ಟೋಕುಟುಂಬದವರಲ್ಲಿ ಹಿರಿಯರಿಗೆ ಪ್ರಯಾಣದ ವಿಷಯ ತಿಳಿದ ಕೂಡಲೇ ಮನೆಯಲ್ಲಿ ಚಿಂತೆ ಶುರುವಾಗುತ್ತದೆ. ಮಕ್ಕಳಿರುವಾಗ ಜಾಸ್ತಿಯಾಗಿರುತ್ತದೆ ಹಾಗೆ ಅವರು ಬೆಳೆಯುತ್ತಾ ಕಡಿಮೆಯಾಗುತ್ತಾ ಬರುತ್ತದೆ, ಆದರೆ ಕೆಲವರಿಗೆ ಬಸ್ ನಲ್ಲಿ ಹೊಗುವಾಗ ಅದು ಜಾಸ್ತಿಯಾಗಿರುತ್ತದೆ, ಕಮ್ಮಿನೇ ಅಗಿರುವುದಿಲ್ಲ ಇದರಿಂದ ನಿಮಗೆ ಮನೆಯಲ್ಲಿರುವ ಔಷದಿಯಿಂದ ನೀವು ವಾಕರಿಕೆಯನ್ನು ಸುಲಭವಾಗಿ ಈ ಸಮಸ್ಯೆಯನ್ನು ಬಗೆಹರಿಸಬಹುದು.

 

 

*ಕಾಳುಮೆಣಸು: ಒಂದು ಕಪ್ ನೀರಿಗೆ ಲಿಂಬೆರಸ ಮತ್ತು ಕಾಳುಮೆಣಸು ಪುಡಿಯನ್ನು ಹಾಕಿ ಮಿಶ್ರಣಮಾಡಿ ಸೇವಿಸಬೇಕು ಇದರಿಂದ ವಾಕರಿಕೆಯು ಕಡಿಮೆಯಾಗುತ್ತದೆ ನಂತರ ನೀವು ಪ್ರಯಾಣನ್ನು ಮಾಡಬಹುದು.

*ಪುದಿನ ಟೀ: ಪ್ರಯಾಣಕ್ಕು ಮುನ್ನ ಪುದಿನ ಟೀಯನ್ನು ಸೇವಿಸಿ ಮತ್ತು ನೀವು ಪ್ರಯಾಣದ ಸಮಯದಲ್ಲಿ ಪುದಿನ ಎಲೆಗಳನ್ನು ನಿಮ್ಮಲ್ಲಿ ಇಟ್ಟುಕೊಂಡುಹೊಗಿ ವಾಕರಿಕೆ ಬರುವ ಸಮಯದಲ್ಲಿ ಪುದಿನ ಎಲೆಗಳನ್ನು ನಿನ್ನಿ ವಾಕರಿಕೆ ಬರುವುದಿಲ್ಲ.

*ಅಸಿ ಶುಂಠಿ: ಒಂದುವೇಳೆ ನೀವು ಊಟಮಾಡಿದ ನಂತರ ಪ್ರಯಾಣ ಮಾಡುತ್ತಿದ್ದರೆ ಶುಂಠಿ ಟೀ ಕುಡಿದು ಪ್ರಯಾಣವನ್ನು ಪ್ರಾರಂಭಿಸಿ. ಇದರಿಂದ ನಿಮ್ಮ ಪ್ರಯಾಣ ಯಾವುದೆ ರೀತಿಯಾ ತೊಂದತೆಗಳಿಲ್ಲದೆ ಮತ್ತು ಅಯಾಸವಿಲ್ಲದೆ ನಿಮ್ಮ ಪ್ರಯಾಣ ಆರಾಮಾಗಿರುತ್ತದೆ.

 

 

*ದಾಲ್ಚಿನ್ನಿ ಚೆಕ್ಕೆ: ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಸ್ವಲ್ಪ ಚೆಕ್ಕೆಯನ್ನು ಹಾಕಿ ಕುದಿಸಿ ಮತ್ತು ಅದಕ್ಕೆ ಜೇನುತುಪ್ಪವನ್ನು ಮಿಶ್ರಣಮಾಡಿ ಕುಡಿದರೆ ನಿಮಗೆ ವಾಕರಿಕೆ ಬರುವುದಿಲ್ಲ.

*ಲವಂಗ: ಪ್ರಯಾನ ಪ್ರಾರಂಭಿಸುವಮುನ್ನ ಲವಂಗವನ್ನು ಬಾಯಲ್ಲಿ ಹಾಕಿಕೊಳ್ಳಿ ಇದರಿಂದ ನಿಮಗೆ ವಾಕರಿಕೆ ಬರುವುದಿಲ್ಲ.

*ಎಲಕ್ಕಿ: ಇದು ಸಹಬಾಯಲ್ಲಿ ಹಾಕಿ ಕೊಂದು ಜಗಿಯುವುದರಿಂದ ವಾಕರಿಕೆ ಬರುವುದಿಲ್ಲ. ಈ ಎಲ್ಲಾ ಮನೆ ಮದ್ದುಗಳನ್ನು ಉಪಯೋಗಿಸುವುದರಿಂದ ವಾಕರಿಕೆ ಬಾರದಂತೆ ಪ್ರಯಾಣವನ್ನು ಮಾಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top