ಧರ್ಮ

ಮೈತುಂಬ ಸಾಲ ಮಾಡ್ಕೊಂಡಿರೋರು ಈ ಮೂರು ನಿಯಮಗಳನ್ನ ಅನುಸರಿಸಿದರೆ ಸಾಲದ ಸುಳಿಯಿಂದ ಹೊರಬರಬಹುದು ಅಂತ ಶಾಸ್ತ್ರ ಹೇಳುತ್ತೆ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮೈತುಂಬ ಸಾಲ ಮಾಡ್ಕೊಂಡಿರೋರು ಈ ಮೂರು ನಿಯಮಗಳನ್ನ ಅನುಸರಿಸಿದರೆ ಸಾಲದ ಸುಳಿಯಿಂದ ಹೊರಬರಬಹುದು.

 

 

 

ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ತಿಳಿದೋ ತಿಳಿಯದೆಯೋ ಸಂದರ್ಭಕ್ಕೆ ತಕ್ಕಂತೆ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಕೆಲವು ಆಕಸ್ಮಿಕ ಪರಿಸ್ಥಿತಿಗಳಲ್ಲಿ ಸಾಲ ಮಾಡಬೇಕಾಗುತ್ತದೆ.ಸಾಲ ಮಾಡದೇ ಬೇರೆ ದಾರಿಯೇ ಇರುವುದಿಲ್ಲ.ಸ್ವಲ್ಪ ಯೋಚಿಸಿ ಸಾಲ ಮಾಡಿದರೆ ಸಾಲದ ಸುಳಿಯಿಂದ ಸುಲಭವಾಗಿ ಮುಕ್ತಿಹೊಂದಬಹುದು.ಇಲ್ಲವಾದರೆ ಜೀವನ ಪೂರ್ತಿ ದುಡಿದ ಹಣವನ್ನೆಲ್ಲಾ ಸಾಲ ತೀರಿಸಲು ತೆತ್ತಬೇಕಾಗುತ್ತದೆ. ಸಾಲದ ಸುಳಿಯಿಂದ ಹೊರಬೇಕೆಂದರೆ ಈ ಮೂರು ನಿಯಮಗಳನ್ನು ಪಾಲಿಸಿ.

 

 

1.ಪ್ರತಿ ಬುಧವಾರ ಎರಡು ಸಣ್ಣ ಖಾಲಿ ಮಡಿಕೆಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಹೀಗೆ ಆರು ವಾರಗಳ ಕಾಲ ಮಡಿಕೆಗಳನ್ನು ಹರಿಯುವ ನೀರಿನಲ್ಲಿ ಬಿಟ್ಟರೆ ಸಾಕು ನಿಮ್ಮ ವ್ಯಾಪಾರ ಅಥವಾ ಉದ್ಯೋಗದಲ್ಲಿ ಒಳ್ಳೆಯ ಯಶಸ್ಸನ್ನು ಕಾಣುತ್ತದೆ.ಸಾಲದ ಸುಳಿಯಿಂದ ಬಹುಬೇಗ ಹೊರಬರಬಹುದು.

 

 

2. ಪ್ರತಿ ಶುಕ್ರವಾರದಂದು ಜುಟ್ಟು ತೆಗೆದ ಒಂದು ತೆಂಗಿನಕಾಯಿಗೆ ಅರಿಶಿನ ಕುಂಕುಮ ಹಚ್ಚಿ, ಶ್ರದ್ದೆಯಿಂದ ಲಕ್ಶ್ಮಿತಾಯಿಯಲ್ಲಿ ಬೇಡಿಕೊಂಡು ಮನಃಪೂರ್ವಕವಾಗಿ ಲಕ್ಷ್ಮೀದೇವಿಗೆ ನಮಸ್ಕರಿಸಿ ನೀರಿನಲ್ಲಿ ಬಿಡಬೇಕು. ಆಗ ನೀವು ಅಂದುಕೊಂಡ ಬಯಕೆಗಳು ಹೀಡೆರುತ್ತವೆ. ಸಾಲದ ಸುಳಿಯಿಂದ ಬಹುಬೇಗ ಹೊರಬರಬಹುದು.

 

 

3. ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಎರಡು ಅಂಗೈಗಳನ್ನು ಹತ್ತಿರ ತಂದು ನೋಡಬೇಕು. ನಿಮ್ಮ ಎರಡು ಅಂಗೈ ಗಲಳನ್ನು ನೋಡುವುದರಿಂದ ವಿಷ್ಣು, ಮಹಾಲಕ್ಷ್ಮಿ ಅನುಗ್ರಹ ನಿಮಗೆ ದೊರೆಯುತ್ತದೆ ‌. ಹೀಗೆ ಮಾಡಿ ನೋಡಿ‌. ನಿಮ್ಮ ಸಂಪಾದನೆಯಲ್ಲಿ ಸ್ಥಿರತೆ ಬರುವುದರ ಜೊತೆಗೆ, ನಿಮ್ಮ ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದು. ಸಾಲದ ಸುಳಿಯಿಂದ ಬಹುಬೇಗ ಹೊರಬರಬಹುದು.

ಈ ನಿಯಮಗಳು ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ನಂಬಿಕೆ. ನಂಬುವುದು ಮಾತ್ರ ನಿಮ್ಮ ಇಚ್ಛೆಗೆ ಬಿಟ್ಟಿದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top