ದೇವರು

ವಿಷ್ಣು ಪುರಾಣದ ಪ್ರಕಾರ ಮನೆಯಲ್ಲಿರುವ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಹಣಕ್ಕೆ ಮಾರಿಕೊಳ್ಳಬೇಡಿ. ಮಾರಿಕೊಂಡರೆ ದಟ್ಟ ದರಿದ್ರತೆ ಕಾಡುತ್ತಂತೆ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವಿಷ್ಣು ಪುರಾಣದ ಪ್ರಕಾರ  ನಿಮ್ಮ ಮನೆಯಲ್ಲಿ ಇಟ್ಟಿರುವ ಈ 7 ವಸ್ತುಗಳನ್ನು ಯಾವುದೇ ಕಾರಣಕ್ಕೂ ಹಣಕ್ಕೆ ಮಾರಿಕೊಳ್ಳಬೇಡಿ. ಹೀಗೆ ಮಾರಿಕೊಂಡರೆ ಮುಂದೆ ದರಿದ್ರತೆ ಕಾಡುವುದು 

 

 

1.ಹಸುವಿನ ಹಾಲು.

 

 

ಈ ಆಧುನಿಕ ಯುಗದಲ್ಲಿ ಹಸುವಿನ ಹಾಲನ್ನು ಮಾರಿದರೆ ಲಾಭವಾಗುವುದು. ಹಣ ಸಿಗುವುದು ಎಂದು ವ್ಯಾಪಾರದ ದೃಷ್ಟಿಯಿಂದ ಹಾಲನ್ನು ಮಾರುತ್ತಾರೆ. ಆದರೆ ವಿಷ್ಣುಪುರಾಣದ ಪ್ರಕಾರ ಈ ಗೋಮಾತೆಯ ಹಾಲನ್ನು ಮಾರಿದರೆ ಮನೆಗೆ ಮುಂದೆ ದರಿದ್ರತೆ ಕಾಡುವುದು. ಹಸುವಿನ ಹಾಲು ಇರುವುದು ಕರು ಹಾಲನ್ನು ಕುಡಿಯುವುದಕ್ಕಾಗಿ. ಆದರೆ ಮಾರುವುದಕ್ಕಲ್ಲ. ಇದರಿಂದ ಹಸು ಮತ್ತು ಕರುವಿನ ಮನಸ್ಸು ದುಃಖಕ್ಕೆ ಒಳಗಾಗುವುದು. ಆದ್ದರಿಂದ ಆ ದುಃಖವೇ ಮುಂದೆ ಒಂದು ದಿನ ನಮಗೆ ದಾರಿದ್ರ್ಯಕ್ಕೆ  ಕಾರಣವಾಗುತ್ತದೆ.

2.ಉಪ್ಪು .

 

ಉಪ್ಪನ್ನು ಮಾರುವುದು ಅಥವಾ ಯಾರಿಗಾದರೂ ಹಣಕ್ಕಾಗಿ ಕೊಡುವುದು ಅಪರಾಧ ಎಂದೇ ಹೇಳಲಾಗಿದೆ. ಉಪ್ಪನ್ನು ದಾನ ಮಾಡಿದರೆ ಅದು ಉತ್ತಮ ಎಂದು ಹೇಳಲಾಗಿದೆ. ಇದಕ್ಕೆ ಬೆಲೆಯನ್ನು ಕಟ್ಟಬಾರದು ಮತ್ತೆ ದುಡ್ಡನ್ನು ಸಹ ತೆಗೆದುಕೊಳ್ಳಬಾರದು .

3.ಮಾಂಸಾಹಾರ.

 

 

ಯಾವುದೇ ಪ್ರಾಣಿಯನ್ನು ಕೊಂದು ಮಾಂಸವನ್ನು ಮಾರುವುದು ಮತ್ತು ಅದನ್ನು ಸೇವಿಸುವುದು ಬಹುದೊಡ್ಡ ಅಪರಾಧವಾಗಿದೆ. ಭೋಜನಕ್ಕಾಗಿ ಅಥವಾ ನಿಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಯಾವುದಾದರೂ ಮೂಕ ಪ್ರಾಣಿಯನ್ನು ಕೊಂದು ಅದರ ಮಾಂಸವನ್ನು ತಿನ್ನುವುದು ಮಹಾ ಪಾಪ ಎಂದು ಪರಿಗಣಿಸಲಾಗಿದೆ. ಇದು ವರ್ಜಿತ ವಾದ ಆಹಾರ .

4.ಮನೆಯಲ್ಲಿ ಮಾಡಿದ ಅಡುಗೆ.

 

 

ಮನೆಯಲ್ಲಿ ಮಾಡಿದ ಅಡುಗೆಯನ್ನು ಯಾವುದೇ ಕಾರಣಕ್ಕೂ ಯಾರಿಗೂ ಸಹ ಲಾಭಕ್ಕಾಗಿ ಕೊಡಬಾರದು. ಹಣವನ್ನು ಪಡೆಯುವುದಕ್ಕಾಗಿ ನಿಮ್ಮ ಮನೆಯಲ್ಲಿ ಮಾಡಿದ ಅಡುಗೆಯನ್ನು ಹೊರಗಿನ ವ್ಯಕ್ತಿಗೆ ಹಣಕ್ಕಾಗಿ ಮಾರಿಕೊಳ್ಳುವುದು ಮಹಾಪಾಪ ಎಂದೇ ಪರಿಗಣಿಸಲಾಗಿದೆ.

5.ಕೆಂಪು ವಸ್ತ್ರ.

 

 

ಪೂಜೆಗೆ ಬಿಳಿ ವಸ್ತ್ರವನ್ನು ಸಾಮಾನ್ಯವಾಗಿ ಮಾರುವುದು ಶುಭ ಎಂದು ಪರಿಗಣಿಸಲಾಗಿದೆ. ಆದರೆ ಕೆಂಪು ವಸ್ತ್ರವನ್ನು ಯಾವುದೇ ಕಾರಣಕ್ಕೂ ಮಾರಬಾರದು ಇದು ಮಹಾ ಪಾಪವೆಂದು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿರುವ ಧನ ಸಂಪತ್ತು ಆಸ್ತಿ ಬೇರೆ ಮನೆಯವರಿಗೆ ವರ್ಗಾವಣೆಯಾಗಿ ಹೋಗುತ್ತದೆ ನಿಮಗೆ ಮುಂದೆ ಭವಿಷ್ಯದಲ್ಲಿ ಒಂದು ದಿನ ಬಡತನದಿಂದ ಬಲ ಬೇಕಾಗಬಹುದು.

6.ಬೆಲ್ಲ .

 

 

ವಿಷ್ಣು ಪುರಾಣದ ಪ್ರಕಾರ ಬೆಲ್ಲವನ್ನು ಹಣಕ್ಕಾಗಿ ಎಂದಿಗೂ ಬೇರೆಯವರಿಗೆ ಮಾರಿಕೊಳ್ಳಬಾರದು. ಬೆಲ್ಲದಲ್ಲಿ ಅತ್ಯಧಿಕವಾಗಿ ಸಿಹಿಯ ಇರುವುದರ ಕಾರಣ ಇದು ಖುಷಿ ಅಥವಾ ಸಂತೋಷದ ಪ್ರತೀಕವಾಗಿದೆ. ಆದ್ದರಿಂದ ಬೆಲ್ಲವನ್ನು ಯಾರಿಗೂ ಸಹ ಹಣಕ್ಕಾಗಿ ಅಥವಾ ನಿಮ್ಮ ವ್ಯಾಪಾರದ ಲಾಭಕ್ಕಾಗಿ ಮಾರಿಕೊಳ್ಳಬಾರದು.

7. ಸಾಸಿವೆ ಎಣ್ಣೆ.

 

ವಿಷ್ಣುಪುರಾಣದ ಪ್ರಕಾರ ಸಾಸಿವೆ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಲಾಭಕ್ಕಾಗಿ ಮಾರಬಾರದು. ಮನೆಯಲ್ಲಿಟ್ಟಿರುವ ಸಾಸಿವೆ ಎಣ್ಣೆಯನ್ನು ಯಾರಿಗೂ ಸಹ ಹಣಕ್ಕಾಗಿ  ಮಾರಬೇಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top