ಅರೋಗ್ಯ

ಈ ಆಹಾರಗಳನ್ನು ಸೇವಿಸಿದ ನಂತರ ಅಥವಾ ಮೊದಲು ಈ ಔಷಧಿಗಳನ್ನ ತೆಗೆದುಕೊಳ್ಳುವುದರಿಂದ ಪ್ರಾಣಕ್ಕೆ ಅಪಾಯವಾಗೋದು ಗ್ಯಾರಂಟಿ.

ಈ ಆಹಾರಗಳನ್ನು ಸೇವಿಸಿದ ನಂತರ ಅಥವಾ ಮೊದಲು ಈ ಔಷಧಿಗಳನ್ನ ತೆಗೆದುಕೊಳ್ಳುವುದರಿಂದ ಪ್ರಾಣಕ್ಕೆ ಅಪಾಯವಾಗೋದು ಗ್ಯಾರಂಟಿ.

 

 

ಮನುಷ್ಯನಿಗೆ ಕಾಯಿಲೆ ಬಂದಾಗ ಔಷದಗಳನ್ನು ಮತ್ತು ಮಾತ್ರೆಗಳನ್ನು ಎಲ್ಲರೂ ತೆಗೆದುಕೊಳ್ಳುತ್ತಾರೆ ಆದರೆ ಕೆಲವರು ಔಷದ ಅಥವಾ ಮಾತ್ರಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಹಾಗಾಗಿ ಅವರು ಔಷಧಿಗಳನ್ನು ಕೆಲವು ವಸ್ತುಗಳ ಜೊತೆ ತೆಗೆದುಕೊಳ್ಳುತ್ತಾರೆ. ಆದರೆ ನಿಜಕ್ಕೆ ಹೀಗೆ ಮಾಡುವುದು ಆರೋಗ್ಯಕ್ಕೆ ಮಾರಕ ವಾದುದು. ಹೀಗೆ ಮಾಡುವುದರಿಂದ ರೋಗ ವಾಸಿಯಾಗದೆ ಹೊಸ ಕಾಯಿಲೆಗಳು ಉಲ್ಬಣವಾಗುತ್ತವೆ. ಯಾವ ಯಾವ ಆಹಾರ ಪದಾರ್ಥಗಳ ಜೊತೆ ಔಷಧಿಗಳನ್ನು ಸೇವಿಸಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

 

1.ನಿಂಬೆರಸ ಮತ್ತು ಕೆಮ್ಮಿನ ಔಷಧಿ :-

 


ಕೆಮ್ಮಿನ ನಿವಾರಣೆಗೆ ಔಷಧಿಯನ್ನು ತೆಗೆದುಕೊಳ್ಳುವ ಮೊದಲಾಗಲೀ ನಂತರವಾಗಲೀ,ನಿಂಬೆ ರಸದ ಜೊತೆಯಾಗಲಿ, ನಿಂಬೆಗೆ ಸಂಬಂಧಿಸಿದ ಯಾವುದೇ ಪಾನೀಯ ಅಥವಾ ಆಹಾರವನ್ನು ಸೇವಿಸಬಾರದು. ಹಾಗೆ ಸೇವಿಸುವುದಿರಂದ ನಿಂಬೆಯಲ್ಲಿರುವ ಗುಣವು ಎಂಜೈಮ್ಸ್ ಅನ್ನು ನಿಯಂತ್ರಿಸುತ್ತದೆ. ಇದರಿಂದ ಸ್ಟಾಟಿನ್ಸ್ ಪ್ರಭಾವ ನಶಿಸಿ ರಕ್ತದೊತ್ತಡ ಬರುತ್ತದೆ.

2.ಹಾಲಿನ ಉತ್ಪನ್ನಗಳು, ಯಾಂಟಿ ಬಯೋಟಿಕ್ಸ್ :-

 


ಹಾಲು ಅಥವಾ ಹಾಲಿಗೆ ಸಂಬಂಧಿಸಿದ ಆಹಾರವನ್ನು ಸೇವಿಸಿ ಯಾಂಟಿ ಬಯೋಟಿಕ್ಸ್ ಔಷಧಿಗಳನ್ನು ಸೇವಿಸುವುದರಿಂದ ಹಾಲಿನಲ್ಲಿರುವ ಕ್ಯಾಲ್ಷಿಯಂ, ಐರನ್ ನಂತಹ ಜೀವಸತ್ವಗಳು ಯಾಂಟಿ ಬಯೋಟಿಕ್ಸ್ ಅನ್ನು ನಿಯಂತ್ರಿಸುತ್ತವೆ. ಆದ್ದರಿಂದ ಔಷಧಿ ತೆಗೆದುಕೊಂಡರೂ ಏನೂ ಪ್ರಯೋಜನವಿರುವುದಿಲ್ಲ.

3.ಮಾಂಸಹಾರ ಮತ್ತು ಯಾಂಟಿ ಬಯೋಟಿಕ್ಸ್ :-

 


ಮಾಂಸಾಹಾರವನ್ನು ಸೇವಿಸಿ ಯಾಂಟಿ ಬಯೋಟಿಕ್ಸ್ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿ ರಕ್ತದೊತ್ತಡ ಜಾಸ್ತಿಯಾಗಿ ಪ್ರಾಣಕ್ಕೆ ಅಪಾಯವನ್ನುಂಟುಮಾಡುತ್ತದೆ.


ಮದ್ಯಪಾನ ಮಾಡುವವರು ಜ್ವರ, ಶೀತ, ಮೈ ನೋವು ಕಡಿಮೆಯಾಗಲು ಬಳಸುವ ಮಾತ್ರೆಗಳನ್ನು ಎಸಿಟಾಮಿನೋಫೆಸ್ ಅನ್ನು ಮದ್ಯಪಾನವನ್ನು ಮಾಡಿರುವಾಗ ಬಳಸಬಾರದು.

5.ನಿಂಬೆಹಣ್ಣು, ಹಾಲು :-

 


ನಿಂಬೆರಸ ಕುಡಿದ ತಕ್ಷಣವೇ ಹಾಲು ಕುಡಿಯುವುದು ಅಥವಾ ಹಾಲು ಕುಡಿದ ತಕ್ಷಣ ನಿಂಬೆರಸವನ್ನು ಸೇವಿಸುವುದರಿಂದ ಅಪಾಯ ಹೆಚ್ಚಾಗುತ್ತದೆ. ಹೀಗೆ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಸಿಡ್ಸ್ ಉತ್ಪತ್ತಿಯಾಗಿ ಹೊಟ್ಟೆ ಹಾಗೂ ಎದೆಯಲ್ಲಿ ಉರಿ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

6.ಅಲರ್ಜಿ ಔಷದಿ ಮತ್ತು ಯಪಿಲ್ ಜೂಸ್ :-

 


ಅಲರ್ಜಿಯಿಂದ ಬಳಲುತ್ತಿರುವವರು ಔಷದಿ ಅಥವಾ ಮಾತ್ರೆ ತೆಗೆದುಕೊಂಡಾಗ, ಯಾಪಿಲ್ ಜ್ಯೂಸ್ ಅನ್ನು ಕುಡಿಯುವುದರಿಂದ ಔಷದ ಕೆಲಸ ಮಾಡದೇ ಇನ್ನು ಕೆಲವು ಸಂದರ್ಭಗಳಲ್ಲಿ ಅಲರ್ಜಿ ಹೆಚ್ಚಾಗುವ ಅವಕಾಶವಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top