ಅರೋಗ್ಯ

ಒಂದು ವಾರ ಇದನ್ನು ಕುಡಿದರೆ ಸಾಕು ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುತ್ತೆ..!

ಒಂದು ವಾರ ಇದನ್ನು ಕುಡಿದರೆ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುತ್ತೆ !

ಬೇಕಾಗುವ ಸಾಮಗ್ರಿಗಳು :

2 ಚಮಚ ವಿನೆಗರ್


1 ಚಮಚ ಜೇನು ತುಪ್ಪ


1 ಚಮಚ ಶುಂಠಿಯ ಪುಡಿ ಅಥವಾ ಶುಂಠಿ ತುರಿ


ಅರ್ಧ ಬಟ್ಟಲು ಕೊತ್ತಂಬರಿ ಸೊಪ್ಪು


1 ತುಂಡು ದಾಲ್ಚಿನ್ನಿ

ಮಾಡುವ ವಿಧಾನ:

1 ಲೋಟ ನೀರಿಗೆ ಮೇಲಿನ ಎಲ್ಲ ಮಿಶ್ರಣಗಳನ್ನು ಬೆರೆಸಿ ರುಬ್ಬಿ ರಾತ್ರಿ ಮಲಗುವ ಮುನ್ನ ಕುಡಿಯಬೇಕು ಹೀಗೆ ಒಂದು ವಾರ ಕುಡಿದರೆ ಹೊಟ್ಟೆಯ ಸುತ್ತಮುತ್ತಲಿನ ಕೊಬ್ಬು ಕರಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top