ಅರೋಗ್ಯ

ಓಡೋದ್ರಿಂದ ಆಗೋ ಈ ಲಾಭಗಳು ಗೊತ್ತಾದ್ರೆ ಇನ್ನ್ಮುಂದೆ ನಡೆಯೋದು ಬಿಟ್ಟು ಓಡ್ತಾ ಇರ್ತೀರಾ ..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಓಡೋದ್ರಿಂದ ಆಗೋ ಈ ಲಾಭಗಳು :

 

 

ನಿಮ್ಮ ಆರೋಗ್ಯ ಸುಧಾರಿಸಿಸುತ್ತೆ :

ಒಟ್ಟಾರೆ ಓಟವು ಆರೋಗ್ಯದ ಮಟ್ಟವನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ , ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಿ , ಶ್ವಾಸಕೋಶದ ಕಾರ್ಯವನ್ನು ಹೆಚ್ಚಿಸಲು ಓಟ ಒಳ್ಳೆ ಉಪಾಯ ಎಂದು ಸಂಶೋಧನೆ ತೋರಿಸುತ್ತದೆ , ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸಿ ,ರಕ್ತದ ಹರಿವನ್ನು ಹೆಚ್ಚಿಸಿ ಮೆದುಳಿನ ಕಾರ್ಯ ಮಿತಿಯನ್ನು ಹೆಚ್ಚಿಸಿ ನಿಮ್ಮ ದೇಹವನ್ನು ಹೆಚ್ಚಿಸುತ್ತದೆ .

 

 

ರೋಗ ತಡೆಗಟ್ಟುವುದು :

ಮಹಿಳೆಯಲ್ಲಿ ಸ್ಥನ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತೆ , ಸ್ಟ್ರೋಕ್ ಹೊಂದುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಧುಮೇಹ, ಅಧಿಕ ರಕ್ತದೊತ್ತಡ, ಮತ್ತು ಆಸ್ಟಿಯೊಪೊರೋಸಿಸ್ ತಡೆಯುತ್ತದೆ .ಹಲವಾರು ವೈದ್ಯರು ಶಿಫಾರಸು ಮಾಡುವಂತೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಇದು ಉತ್ತಮ ಮಾರ್ಗ
ಹೃದಯವನ್ನು ಬಲಪಡಿಸುವುದಕ್ಕೆ ಸಹಾಯ ಮಾಡುವ ಮೂಲಕ ಹೃದಯಾಘಾತದಿಂದ ಬಳಲುತ್ತಿರುವವರಿಗೆ ಸಂಜೀವಿನಿಯಾಗಿದೆ .

 

 

ತೂಕ ಇಳಿಸಲು ಸಹಕಾರಿ :

ಮೈ ತೂಕ ಹೆಚ್ಚಿರೋರು ಪ್ರತಿದಿನ ಅರ್ಧ ಗಂಟೆ ಓದಿದ್ರೆ ಹೆಚ್ಚು ಕ್ಯಾಲೋರಿಗಳನ್ನು ಉರಿಸಿ ದೇಹದ ತೂಕ ಕಳ್ಕೋಬಹುದು , ತೂಕ ಕಳೆದುಕೊಳ್ಳುವ ಅತ್ಯುತ್ತಮವಾದ ವ್ಯಾಯಾಮಗಳಲ್ಲಿ ಪರಿಣಾಮಕಾರಿಯಾದ ವ್ಯಾಯಾಮ ವಿದು .

 

 

ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ :

ದಿನವೂ ಓಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ ,ನಿಮ್ಮ ದೇಹದ ಕಷ್ಮಲಗಳನ್ನು ದೂರ ಹಾಕಲು ಸಹಾಯ ಮಾಡುತ್ತದೆ , ಮೆದುಳನ್ನು ಚುರುಕುಮಾಡಲು ಅತ್ಯುತ್ತಮ ಪರಿಹಾರವಿದು .
ನಿಮಗೆ ಹೆಚ್ಚು ಸಂತೋಷವನ್ನುಂಟು ಮಾಡುತ್ತದೆ.

 

 

ಒತ್ತಡವನ್ನು ನಿವಾರಿಸಿಸುತ್ತದೆ :

ಹಸಿವು ಮತ್ತು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ,ಒತ್ತಡದಿಂದ ಆರೋಗ್ಯ ಮತ್ತು ಚಿತ್ತಸ್ಥಿತಿ ಸಮಸ್ಯೆ ಉಂಟಾಗುತ್ತದೆ , ದೇಹದ ಒತ್ತಡದ ಹಾರ್ಮೋನುಗಳನ್ನು ತಡೆಯಲು ಮತ್ತು ಒತ್ತಡ ದಿಂದ ಉಂಟಾಗುವ ತಲೆನೋವು ಸಮಸ್ಯೆಯನ್ನು ಸಹ ತಡೆಯುತ್ತದೆ .

 

 

ಖಿನ್ನತೆಯನ್ನು ನಿವಾರಿಸುತ್ತದೆ :

ನೀವು ನಿರುತ್ಸಾಹಗೊಂಡಾಗ, ನೀವು ಏನನ್ನಾದರೂ ಮಾಡಬಯಸುವಿರೆಂದರೆ ಓಡೋದು ಶುರು ಮಾಡಿ
ನಿಮ್ಮ ಮನಸ್ಥಿತಿಯನ್ನು ನೈಸರ್ಗಿಕವಾಗಿ ಸುಧಾರಿಸುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ , ಜಗತ್ತಿನಲ್ಲಿ ಕೆಲವೊಂದು ವಿಷಯಗಳು ನಮಗೆ ಹೇಳದೆ ಇಷ್ಟವಾಗುತ್ತದೆ ಅದರಲ್ಲಿ ಓಡುವುದು ಒಂದು
ಹೆಚ್ಚು ವೇಗವಾಗಿ ಖಿನ್ನತೆಯನ್ನು ದೂರ ಮಾಡುತ್ತದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top