ಅರೋಗ್ಯ

ಹೆಣ್ಮಕ್ಕಳಲ್ಲಿ ಹೆಚ್ಚು ಕಾಡೋ ರಕ್ತ ಹೀನತೆ ಸಮಸ್ಯೆಗೆ ಲಕ್ಷಾಂತರ ರೂಪಾಯಿ ಖರ್ಚ್ ಮಾಡೋದು ಬೇಡ ಸಣ್ಣ ಏಲಕ್ಕಿ ಇದ್ರೆ ಸಾಕು ಹೇಗೆ ಅಂತ ಗೊತ್ತಾ ?

ರಕ್ತ  ಹೀನತೆ  ನಿವಾರಿಸುವ  ಏಲಕ್ಕಿ.

 

ನಾವೆಲ್ಲರೂ  ಏಲ್ಲಕ್ಕಿಯ ಪರಿಮಳವನ್ನು  ಇಷ್ಟಪಡುತ್ತೇವೆ. ನಾವು  ಏಲಕ್ಕಿಯನ್ನು ಪಾಯಸ, ಒಬ್ಬಟ್ಟು  ಅಂದರೆ  ಹೋಳಿಗೆ ,ಟೀ, ಪುಲವ್  ಹೀಗೆ  ನಾವೇನೇ   ಸಿಹಿ ತಿಂಡಿ  ಮಾಡಿದರು  ಅದಕ್ಕೆ ಏಲಕ್ಕಿಯನ್ನು ಸೇರಿಸುತ್ತೇವೆ.ಏಲ್ಲಕ್ಕಿಯನ್ನು   ನಮ್ಮ  ಭಾರತೀಯ   ಆಯುರ್ವೇದ ಪದ್ಧತಿಯಲ್ಲಿ  ಔಷಧಿಯಾಗಿಯೂ ಕೂಡ  ಬಳಸುತ್ತಾರೆ  ಇದರಲ್ಲಿ ರಕ್ತಹೀನತೆ  ಯಂತಹ ಖಾಯಿಲೆಯನ್ನು  ನಿವಾರಿಸುವ  ಶಕ್ತಿ ಇದೆ.

 

 

1. ಏಲ್ಲಕ್ಕಿ ಪುಡಿಗೆ  ಜೇನುತುಪ್ಪ ಸೇರಿಸಿ  ಸೇವಿಸಿದರೆ   ಬಾಯಿಯ  ಹುಣ್ಣು  ವಾಸಿಯಾಗುತ್ತದೆ.

 

 

2. ಏಲ್ಲಕ್ಕಿಯ ಎಲೆಗೆ  ಬೇರಿನ ಕಷಾಯವನ್ನು ಸೇರಿಸಿ ಸೇವಿಸಿದರೆ  ಭೇದಿ    ನಿಲ್ಲುತ್ತದೆ.

 

3. ಏಲಕ್ಕಿ ಪುಡಿಗೆ  ಹಿಪ್ಪಲಿ  ಗಿಡದ  ಬೇರಿನ   ಪುಡಿ   ಮತ್ತು ತುಪ್ಪವನ್ನು   ಮಿಶ್ರಣ  ಮಾಡಿ  ಸೇವಿಸಿದರೆ  ಹೊಟ್ಟೆ  ನೋವು ಗುಣವಾಗುತ್ತದೆ.

 

4. ಎರಡು ,ಮೂರು ಏಲಕ್ಕಿ  ಹಾಕಿ ಕಷಾಯವನ್ನು  ತಯಾರಿಸಿ,4 ರಿಂದ 5  ಪುದಿನಾ   ಎಲೆಯ ರಸ  ಸೇರಿಸಿ  ಸೇವಿಸಿದರೆ ಬಿಕ್ಕಳಿಕೆ  ನಿಲ್ಲುತ್ತದೆ.

 

5. ಒಂದು ಚಿಟಕಿ  ಏಲಕ್ಕಿ  ಪುಡಿ ಮತ್ತು  ಒಂದು  ಚಮಚ ಅರಿಶಿನದ   ಪುಡಿಯನ್ನು   ಒಂದು  ಲೋಟ ಹಾಲಿನೊಂದಿಗೆ  ಸೇರಿಸಿ  ರಾತ್ರಿ ಮಲಗುವ  ಮುನ್ನ  ಸೇವಿಸಿದರೆ, ರಕ್ತ  ಹೀನತೆ ನಿವಾರಣೆಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top