ಅರೋಗ್ಯ

ಕಡಿಮೆ ರಕ್ತದ ಒತ್ತಡ (ಲೊ ಬಿ.ಪಿ) ಕಂಟ್ರೋಲ್ ಗೆ ಬರಬೇಕು ಅಂದ್ರೆ ಈ ಆರು ಆರೋಗ್ಯ ಕ್ರಮಗಳನ್ನೂ ತಪ್ಪದೆ ಪಾಲಿಸಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕಡಿಮೆ ರಕ್ತದೊತ್ತಡ.

 

ಕಡಿಮೆ ರಕ್ತದೊತ್ತಡ ಎಂದರೆ ನಮ್ಮ ದೇಹದಲ್ಲಿ ರಕ್ತದೊತ್ತಡವು 120/80 ಕ್ಕಿಂತಲೂ ಕಡಿಮೆಯಾಗುವುದು.ಇದನ್ನು ಕಡಿಮೆ ರಕ್ತದೊತ್ತಡ ಎಂದು ಕರೆಯುತ್ತಾರೆ. ನಮ್ಮ್ ದೇಹದ ಸಾಮಾನ್ಯ ರಕ್ತದೊತ್ತಡ 120/80 ಇದ್ದಕ್ಕಿಂತ ಕಡಿಮೆ ಆದರೆ ಕಡಿಮೆ ರಕ್ತದೊತ್ತಡ ಜಾಸ್ತಿ ಆದರೆ ಅಧಿಕ ರಕ್ತದೊತ್ತಡ ಎಂದು ಕರೆಯುತ್ತಾರೆ.

 

 

ಇದರಿಂದ ಮುಕ್ತಿ ಹೊಂದಲು ನಾವು ಸಮಯಕ್ಕೆ ತಕ್ಕ ಹಾಗೆ ಆಹಾರ,ನಿತ್ಯ ವ್ಯಾಯಾಮವನ್ನು ಮಾಡಬೇಕು.ಹಾಗೆಯೇ ನಮ್ಮ ಮನಸ್ಸು ಅಧಿಕ ಚಿಂತೆ ,ಕೆಲಸದ ಒತ್ತಡದಿಂದ ಕೂಡಿರಬಾರದು.

 

ಕಡಿಮೆ ರಕ್ತದೊತ್ತಡಕ್ಕೆ ಮನೆ ಮದ್ದುಗಳು.

 

1. ಉಪ್ಪಿನ ನೀರು.

 

ಉಪ್ಪಿನ ನೀರು ಕುಡಿಯುವುದರಿಂದ ಕಡಿಮೆ ರಕ್ತದೊತ್ತಡವನ್ನು ಸರಿ ಮಾಡಬಹುದು.ಉಪ್ಪಿನಲ್ಲಿ ಸೋಡಿಯಂ ಇರುವುದರಿಂದ ಇದು ಸಹಕಾರಿಯಾಗಿದೆ.ಉಪ್ಪಿನ ನೀರು ಎಂದರೆ ನೀವು ನಿರಂತರವಾಗಿ ಕುಡಿಯುವ ನೀರಿಗೆ ಸ್ವಲ್ಪ ಅಡಿಗೆ ಮಾಡಲು ಬಳಸುವ ಉಪ್ಪನ್ನೇ ಹಾಕಿದರಾಯಿತು ಅಷ್ಟೇ ಉಪ್ಪಿನ ನೀರಾಯಿತು.ಹಾಗಂತ ಅತಿಯಾಗಿ ಉಪ್ಪನ್ನು ಹಾಕಬೇಡಿ ಸ್ವಲ್ಪ ಹಾಕಿದರೆ ಸಾಕು.ಅಧಿಕ ಉಪ್ಪು ಕೂಡ ದೇಹಕ್ಕೆ ಹಾನಿಯನ್ನು ಉಂಟುಮಾಡಬಹುದು.

 

2. ಕಾಫಿ

 

ಕಾಫಿ ರಕ್ತದೊತ್ತಡ ಇರುವವರಿಗೆ ಒಳ್ಳೆಯ ಪ್ರಭಾವ ಬೀರುತ್ತದೆ.ರಕ್ತದೊತ್ತಡ ಕಡಿಮೆಯಾದಾಗ ಸ್ಟ್ರಾಂಗ್ ಕಾಫಿ ಕುಡಿದರೆ ಬೇಗನೆ ಪ್ರಭಾವ ಬೀರುತ್ತದೆ.

ಇದರ ಹೊರತಾಗಿ ಚಾಕ್ಲೆಟ್,ಕೋಲ,ಕೆಫಿನ್ ಇರುವ ಪದಾರ್ಥಗಳನ್ನು ತಿಂದರು ಅಥವಾ ಕುಡಿದರೂ ಬೇಗನೆ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕೆ ಬರುತ್ತದೆ.

 

3. ಕಾಭುಲ ದ್ರಾಕ್ಷಿ:

ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳ್ಳಗೆ ನಿದ್ರೆಯಿಂದ ಎದ್ದಮೇಲೆ ದ್ರಾಕ್ಷಿಯ ಸಮೇತ ಆ ನೀರನ್ನು ಕುಡಿಯಬೇಕು.ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

 

4. ತುಳಸಿ

 

ತುಳಸಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ತುಳಸಿಯಲ್ಲಿ ಪೋಟಾಸಿಯಂ, ಮೆಗ್ನಿಶಿಯಂ ಮತ್ತು ಮುಂತಾದ ಸತ್ವಗಳು ನಮ್ಮ ದೇಹವನ್ನು ಮತ್ತು ಮೆದುಳನ್ನು ಸುಸ್ಥಿತಿಯಲ್ಲಿಡುತ್ತವೆ.

 

5. ನಿಂಬೆಹಣ್ಣು

ನಿಂಬೆಹಣ್ಣಿನ ರಸ ಅಥವಾ ಜ್ಯೂಸ್ ಅಥವಾ ನೀವು ತಿನ್ನುವ ಆಹಾರಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕಿಕೊಂಡು ತಿಂದರೆ ರಕದೊತ್ತಡವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.ಅಷ್ಟೇ ಅಲ್ಲದೆ ಇದು ಜೀರ್ಣ ಕ್ರಿಯೆಯನ್ನು ಸರಾಗ ಗೊಳಿಸುತ್ತದೆ.ಇದು ಉಳಿಯ ಪದಾರ್ಥವಾದ್ದರಿಂದ ವಿಟಮಿನ್-ಸಿ ಕೂಡ ನಮ್ಮ ದೇಹಕ್ಕೆ ಸಿಗುತ್ತದೆ.

 

6. ಊಟ ಮತ್ತು ತಿಂಡಿ

ರಕ್ತದೊತ್ತಡ ಕಡಿಮೆ ಇರುವವರು ಸರಿಯಾದ ಸಮಯಕ್ಕೆ ಬೆಳ್ಳಗೆ ತಿಂಡಿ ಮದ್ಯಾಹ್ನ ಊಟವನ್ನು ಮಾಡಬೇಕು.ಇಲ್ಲವಾದರೆ ನಾವು ಖಾಲಿ ಹೊಟ್ಟೆಯಲ್ಲಿ ಹಾಗೆ ಇದ್ದರೆ ರಕ್ತದೊತ್ತಡ ಮತ್ತೊಮ್ಮೆ ಕಡಿಮೆಯಾಗುತ್ತದೆ ಆದ್ದರಿಂದ ಸಮಯಕ್ಕೆ ತಕ್ಕಂತೆ ಊಟ ತಿಂಡಿ ಸೇವಿಸಬೇಕು.

 

7. ನೀರು ಮತ್ತು ದ್ರವ ಆಹಾರ

ನೀರು ಮತ್ತು ದ್ರವ ಆಹಾರವನ್ನು ಜಾಸ್ತಿ ಸೇವಿಸಬೇಕು.ನೀರಿನಾಂಶ ಕಡಿಮೆಯಾದರೂ ರಕ್ತದೊತ್ತಡ ಕಡಿಮೆ ಯಾಗುವ ಸಂಭವವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top