ಅರೋಗ್ಯ

ಈ ಆಯುರ್ವೇದದ ಮನೆಮದ್ದನ್ನು ಬಳಸಿ ಸ್ತ್ರೀ ಪುರುಷರ ಬಂಜೆತನಕ್ಕೆ ಫುಲ್ ಸ್ಟಾಪ್ ಇಡಿ

ಮಕ್ಕಳಾಗಿಲ್ಲ ಎಂದು ಚಿಂತೆ ಪಡುವವರು ಅಂದರೆ ಸ್ತ್ರೀ ಪುರುಷರ ಬಂಜೆತನ ತಡೆಯಲು ಆಯುರ್ವೇದದ ಮನೆಮದ್ದುಗಳು ..

 

ಮದುವೆಯಾದ ಎರಡುವರ್ಷದೊಳಗೆ ಯಾವುದೇ ಗರ್ಭನಿರೋಧಕಗಳನ್ನೂ ಬಳಸದೆ ಇದ್ದರು ಗರ್ಭಧಾರಣೆಯಾಗದಿದ್ದಲ್ಲಿ ಅದನ್ನು ಬಂಜೆತನವೆಂದು ಕರೆಯುತ್ತಾರೆ .

 

 

ಆಯುರ್ವೇದದ ಪರಿಹಾರಗಳು

ಅಶ್ವಗಂಧ ಬೇರು , ಕೊಳವಳಿಕೆ ಬೀಜ , ನೆಗ್ಗಿಲು ಮುಳ್ಳುಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ಚೂರ್ಣ ತಯಾರಿಸಿಕೊಳ್ಳಬೇಕು
ನಂತರ ಒಂದು ಚಮಚ ಚೂರ್ಣಕ್ಕೆ ಒಂದು ಚಮಚ ದಾಗಡಿ ಸೊಪ್ಪಿನ ರಸವನ್ನು ಬೆರೆಸಿ ಒಂದು ಲೋಟ ಹಾಲಿಗೆ ಹಾಕಿ ದಿನಕ್ಕೆ ಎರಡು ಬಾರಿ 21 ದಿನ ಸೇವಿಸಬೇಕು.

 

 

ಅಶ್ವಗಂಧ ಬೇರು

 

 

ನೆಗ್ಗಿಲು ಮುಳ್ಳು

 

 

ಕೊಳವಳಿಕೆ ಬೀಜ

 

ಶತಾವರಿ ,ಆನೆ ನೆಗ್ಗಿಲು , ಉದ್ದಿನ ಹಿಟ್ಟು , ಅತಿ ಬಲ ಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ಚೂರ್ಣ ತಯಾರಿಸಿಕೊಳ್ಳಬೇಕು
ನಂತರ ಒಂದು ಚಮಚ ಚೂರ್ಣಕ್ಕೆ ಒಂದು ಚಮಚ ದಾಗಡಿ ಸೊಪ್ಪಿನ ರಸವನ್ನು ಬೆರೆಸಿ ಒಂದು ಲೋಟ ಹಾಲಿಗೆ ಹಾಕಿ ದಿನಕ್ಕೆ ಎರಡು ಬಾರಿ 21 ದಿನ ಸೇವಿಸಬೇಕು

 

 

ಶತಾವರಿ

 

 

ಆನೆ ನೆಗ್ಗಿಲು

 

 

ಅತಿ ಬಲ

 

10 -15 ಗ್ರಾಂ ಉದ್ದಿನಹಿಟ್ಟನ್ನು ಒಂದು ಲೋಟ ಕುದಿಯುವ ಹಾಲಿಗೆ ಬೆರೆಸಿ ಸಕ್ಕರೆ ಹಾಕಿ ದಿನಕ್ಕೆ ಎರಡು ಬಾರಿ 21 ದಿನ ಸೇವಿಸಬೇಕು .

ಸಮೂಲ ಪುರುಷರತ್ನದ 5 ಗ್ರಾಂ ಪುಡಿಯನ್ನು ಒಂದು ಲೋಟ ಹಾಲಿಗೆ ಹಾಕಿ 21 ದಿನ ಸೇವಿಸಬೇಕು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top