ಅರೋಗ್ಯ

ತುಳಸಿಯ ಮಹತ್ವ ಮತ್ತೆ ಆರೋಗ್ಯಕಾರಿ ಗುಣಗಳು ತಿಳಿಕೊಂಡ್ರೆ ಮನೆ ಮುಂದೆ ನೀವು ಒಂದ್ ಗಿಡ ಬೆಳಸ್ತೀರಾ ..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತುಳಸಿಯ ಮಹತ್ವ ಮತ್ತೆ ಆರೋಗ್ಯಕಾರಿ ಗುಣಗಳು ತಿಳಿಕೊಂಡ್ರೆ

ಮನೆ ಮುಂದೆ ನೀವು ಒಂದ್ ಗಿಡ ಬೆಳಸ್ತೀರಾ ..

 

ತುಳಸಿ ಬಗ್ಗೆ ನಿಮಗೆಷ್ಟು ಗೊತ್ತು.

1.ತುಳಸಿಯ ಇನ್ನೊಂದು ಹೆಸರು ವೃಂದಾ, ಎಲ್ಲಿ ತುಳಸಿ ಗಿಡಗಳು ಅಧಿಕ ವಾಗಿರುತ್ತವೋ ಅದಕ್ಕೆ ನಾವು ವೃಂದಾವನ ಎಂದು ಕರೆಯುವುದು.

 

 

2.ಶ್ರೀ ವಿಷ್ಣು ಮತ್ತು  ಆಂಜನೇಯ ಸ್ವಾಮಿಗೆ ತುಳಸಿ ದಳವನ್ನು ಪ್ರತಿದಿನ ಸಮರ್ಪಿಸಿ ಪೂಜೆ ಮಾಡಿದರೆ ಧನಪ್ರಾಪ್ತಿಯಾಗುತ್ತದೆ.

 

 

2.ದಿನಾ ಸಾಯಂಕಾಲ ತುಳಸಿ ಗಿಡಕ್ಕೆ ಪೂಜೆ ಮಾಡಿ ತುಪ್ಪದ ದೀಪ ಹಚ್ಚಿಡಬೇಕು. ಇದರಿಂದ ದಾಂಪತ್ಯ ಸುಖವು ಪ್ರಾಪ್ತಿಯಾಗುತ್ತದೆ. ಹಾಗೆ ಮಂಗಳವಾರ ಸಿಂಧೂರವನ್ನು ಅರ್ಪಿಸಬೇಕು.

 

3.ತುಳಸಿ ಗಿಡಗಳ ಮದ್ಯೆ ಕುಳಿತು “ಓಂ ನಮೋ ಭಾಗವತೇ ವಸುದೇವಾಯೇ ನಮಃ” ಎಂದು ಜಪಿಸಿದರೆ ಶುಕ್ರದೋಷ,ಕಣ್ಣಿನ ತೊಂದರೆ ,ಮುಖದ ರೋಗ ನಿವಾರಣೆಯಾಗುತ್ತದೆ.

 

 

4.ಒಂದು ವರ್ಷದ ವರೆಗೂ ದಿನನಿತ್ಯ ತುಳಸಿಯನ್ನು ಸೇವಿಸಿದರೆ ಕ್ಯಾನ್ಸರ್ ನಂತಹ ರೋಗಗಳು ದೂರವಾಗುತ್ತವೆ.

 

5.ತುಳಸಿಯ ಎಲೆಯನ್ನು ಆಹಾರದಲ್ಲಿ ಹಾಕಿದರೆ ಆಹಾರವೂ ಸಂಪೂರ್ಣವಾಗುತ್ತದೆ ಅಂತಹ ಆಹಾರ ದೇವರಿಗೆ ಪ್ರಸಾದವಾಗುತ್ತದೆ.

 

6.ತುಳಸಿಯ ಮಾಲೆಯನ್ನು ಧರಿಸುವುದರಿಂದ ರೋಗ ಮುಕ್ತಿ,ಹೃದಯ ರೋಗ, ದೃಷ್ಟಿ ದೋಷ, ದೂರವಾಗುತ್ತವೆ. ಮಾನಸಿಕ ಯಾತನೆ ಮತ್ತು ಪಾಪದಿಂದ ಮುಕ್ತಿ ದೊರೆಯುತ್ತದೆ.

 

7.ತುಳಸಿಯ ಕಡ್ಡಿಯಿಂದ ಮಾಡಿದ ಸರವನ್ನು ವಿಷ್ಣು ದೇವರಿಗೆ ಅರ್ಪಿಸಿ ಪೂಜೆ ಮಾಡಿದ ನಂತರ ಧರಿಸಿದರೆ ಒಳ್ಳೆಯದು.

 

 

8.ಶನಿ ದೇವರ ಪೂಜೆ ಮಾಡುವಾಗ ತುಳಸಿಯನ್ನು ಅರ್ಪಿಸಿ “ ಓಂ ಶಂ ಶನೇಶ್ವರಾಯ ನಮಃ”.ಎಂದು 108 ಭಾರಿ ಜಪಿಸಿ ಪೂಜೆ ಮಾಡಿ.

 

9.ದ್ವಾದಶಿ, ಅಮವಾಸ್ಯೆ, ಪೌರ್ಣಮಿಯಂದು ಮತ್ತು ಭಾನುವಾರ ಸೂರ್ಯೋದಯಕ್ಕೆ ಮುಂಚೆ ಮತ್ತು ಸೂರ್ಯಾಸ್ತದ ನಂತರ ತುಳಸಿಯನ್ನು ಕೀಳಬಾರದು.

 

10.ತುಳಸಿಯನ್ನು ಕೀಳಬೇಕಾದರೆ “ ಓಂ ಸುಪ್ರಭಾಯ ನಮಃ” ಎಂದು ಹೇಳಿಕೊಂಡು ಕೀಳಬೇಕು.

 

11.ತುಳಸಿಯನ್ನು ಅಕಸ್ಮಾತ್ ಕೀಳಬಾರದ ದಿನ ಕಿತ್ತುಬಿಟ್ಟರೆ “ಓಂ ಸುಪ್ರಭಾಯ ನಮಃ” ಎಂದು 108 ಭಾರಿ ಜಪಿಸುವುದರಿಂದ ದೋಷವು ನಿವಾರಣೆಯಾಗುತ್ತದೆ.

 

12. ಮನೆಯ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬೇಕು.

 

13.ಬೆಳ್ಳಗೆ ಸ್ನಾನ ಮಾಡಿದ ನಂತರ ಹೂ, ಗಂಧ,ಬಟ್ಟೆ, ಇವೆಲ್ಲವನ್ನು ಅರ್ಪಿಸಿ ಸೂರ್ಯೋದಯಕ್ಕೆ ಮುಂಚೆ ಪೂಜೆ ಮಾಡಬೇಕು. ಹೇಗೆ ಪ್ರತಿದಿನ ಪೂಜೆ ಸಲ್ಲಿಸಿದರೆ ದಾಂಪತ್ಯ ದೋಷ ಅಂದರೆ ಮನೆಯಲ್ಲಿ ಗಂಡ ಹೆಂಡತಿ ಜಗಳ ದೂರವಾಗುತ್ತದೆ.

 

 

14.ತುಳಸಿಯ ಗಿಡವನ್ನು ಬೆಳೆಸಿ ಪೂಜೆ ಮಾಡಿದರೆ ಬುಧ ಗ್ರಹದ ದೋಷ ನಿವಾರಣೆಯಾಗುತ್ತದೆ.

 

15.ತುಳಸಿ ಗಿಡಕ್ಕೆ ತುಪ್ಪದ ದೀಪ ಹಚ್ಚಿಡಬೇಕು ಇದರಿಂದ ನಮ್ಮ ಕಷ್ಟಗಳು ಪರಿಹಾರವಾಗಿ ನಾವು ಮನಸಿನಲ್ಲಿ ಅಂದುಕೊಂಡದ್ದು ನೆರವೇರುತ್ತದೆ.

 

16.ಗಣೇಶ ದೇವರಿಗೆ ತುಳಸಿಯನ್ನು ಅರ್ಪಿಸಬಾರದು. ನೀವು ಒಂದು ವೇಳೆ ಅರ್ಪಿಸಿದರೆ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

 

ವೈಜ್ಞಾನಿಕ ಕಾರಣಗಳು :

1. ತುಳಸಿಯು ಮೊಡವೆ ಕಪ್ಪು ಕಲೆ , ಇನ್ನಿತರ ಚರ್ಮ ಸಮಸ್ಯೆಗೆ ಅಷ್ಟೇ ಅಲ್ಲದೆ ಹೊಟ್ಟೆ ಹುಣ್ಣು ಇನ್ನೆಷ್ಟೋ ಕಾಯಿಲೆಗಳಿಗೆ ರಾಮಬಾಣ.

 

2. ಯುಜೆನೋಲ್ ಮತ್ತು ಉರ್ಸೋಲಿಕ್ ಆಸಿಡ್ ಸಂಯುಕ್ತಗಳು ಸಹ ಉದರದ ಹಾಗೆ ಮುಖದ ಸಮಸ್ಯೆಗಳಿಗೆ ಒಳ್ಳೆಯದು .

 

3. ತುಳಸಿಯನ್ನು ಮನೆ ಮುಂದೆ ಇಡುವುದರಿಂದ ಸೊಳ್ಳೆ ಇನ್ನಿತರ ಕೀಟಗಳಿಂದ ಮುಕ್ತಿ ಹೊಂದಬಹುದು , ಅಷ್ಟೇ ಅಲ್ಲದೆ ವೈರಸ್ ಹಾಗು ಬ್ಯಾಕ್ಟೀರಿಯಾ ವಿರುದ್ಧವೂ ಸಹ ಹೋರಾಡುತ್ತದೆ.

 

4. ಕ್ಯಾನ್ಸರ್, ಹೃದಯ ರೋಗ, ಸಂಧಿವಾತ, ಮಧುಮೇಹ ಮತ್ತು ನರ ಸಮಸ್ಯೆ , ಬುದ್ಧಿಮಾಂದ್ಯತೆಯಂತ ಕಾಯಿಲೆಗಳು ಸಹ ದೂರವಾಗುತ್ತದೆ

 

5. ಒತ್ತಡ ಕಡಿಮೆ ಮಾಡಲು ,ರೋಗನಿರೋಧಕ ಶಕ್ತಿ ಹೆಚ್ಚಿಸಲು , ದೇಹದ ಸುಕ್ಕು ತಡೆಯಲು , ಆಮ್ಲಜನಕವನ್ನು ದೇಹಕ್ಕೆ ಸರಿಯಾಗಿ ಪೂರೈಸಲು ,ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ಉರಿಯೂತ ,ಜಠರದ ಹುಣ್ಣುಗಳು , ಕೊಲೆಸ್ಟರಾಲ್ ಕಡಿಮೆಮಾಡಲು , ರಕ್ತದ ಒತ್ತಡ ಕಡಿಮೆಮಾಡಲು ಸಹಕಾರಿ .

 

ಇಷ್ಟೆಲ್ಲ ಕಾರಣಗಳು ಇರುವುದರಿಂದಲೇ ತುಳಸಿಯನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ ಹಾಗು ಮನೆ ಮುಂದೆ ಅನೇಕ ಕಾಯಿಲೆಗಳಿಗೆ ಮದ್ದಾಗಿ ಉಪಯೋಗಿಸಲಾಗುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top