ವಿಶೇಷ

ಈ ಊರಲ್ಲಿ ಹೆಂಡತಿಯರನ್ನು ಅದಲು ಬದಲು ಮಾಡ್ಕೋತಾರೆ ಇದಾದ್ಮೇಲೆ ಯಾವುದೇ ಲಿಮಿಟ್ ಇರೋದಿಲ್ಲ ನೀವು ಇದ್ರ ಬಗ್ಗೆ ತಿಳ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಮೀಬಿಯಾದ ಅಲೆಮಾರಿ ಬುಡಕಟ್ಟಿನವರಲ್ಲಿ ತಮ್ಮ ಹೆಂಡತಿಯರನ್ನು ವಿನಿಮಯ ಮಾಡಿಕೊಳ್ಳುವ ವಿಚಿತ್ರ ಪದ್ಧತಿ ಇದೆ .

 

ಈ ಪದ್ಧತಿಯು ಪುರುಷರ ಒಡಂಬಡಿಕೆಯಾಗಿದ್ದು, ಅಲ್ಲಿ ಯಾವುದೇ ಮುಂಚಿತವಾಗಿ ಪರಿಚಯ ಇರುವ ಪ್ರತಿಯೊಬ್ಬರ ಹೆಂಡತಿಯರ ಜೊತೆ ಲೈಂಗಿಕತೆ ಹೊಂದಬಹುದು ಇದಕ್ಕೆ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ .

 

 

ವಿಶ್ವದ ಹೆಚ್ಚಿನ HIV / AIDS ರೋಗಿಗಳ ಸಂಖ್ಯೆ ಇರುವುದು ಈ ದೇಶದಲ್ಲಿ ಇಂತಹ ಪದ್ದತಿಗಳು ಅಪಾಯಕಾರಿ ಎಂದು ಅನೇಕರು ಖಂಡಿಸುತ್ತಾರೆ ,ಆದರೆ ಓವಹಿಂಬಾ ಮತ್ತು ಒವಾಜೆಂಬಾ ಬುಡಕಟ್ಟುಗಳು ಮುಖ್ಯವಾಗಿ ಈ ದಕ್ಷಿಣ ಆಫ್ರಿಕಾದ ದೇಶದಲ್ಲಿ ನೆಲೆಗೊಂಡಿದ್ದವು, ಈ ರೀತಿಯ ಪದ್ದತಿಗಳು ಸ್ನೇಹವನ್ನು ಬಲಪಡಿಸುತ್ತವೆ ಎಂದು ನಂಬುತ್ತಾರೆ .

ಇದು ಏಕತೆ ಮತ್ತು ಸ್ನೇಹವನ್ನು ನೀಡುವ ಸಂಸ್ಕೃತಿಯಾಗಿದೆ ನಮೀಬಿಯಾದ ಶಾಸಕ ಮತ್ತು ಉಪಾಧ್ಯಕ್ಷ ಕಾಜಿಯೊಂಗರೆ ಟಿಜೆಂಡೋ ಅಭಿಪ್ರಾಯಪಡುತ್ತಾರೆ , ‘ಒಕುಜೆಪಿಸಾ ಓಮುಕಾಜೆಂದು’ ಎಂದು ಇದಕ್ಕೆ ಕರೆಯುತ್ತಾರೆ “ಅತಿಥಿಗೆ ಹೆಂಡತಿಯನ್ನು ಅರ್ಪಿಸುವುದು ” ಎಂಬ ಅರ್ಥವನ್ನು ನೀಡುತ್ತದೆ – ಈ ಸಮುದಾಯಗಳ ಹೊರಗೆ ಈ ಅಭ್ಯಾಸ ಅಷ್ಟಾಗಿ ತಿಳಿದಿಲ್ಲ ಇಲ್ಲಿನ ಜನಸಂಖ್ಯೆಯು 86 000 ಎಂದು ಅಂದಾಜಿಸಲಾಗಿದೆ.

 

 

ಇಲ್ಲಿನ ಮಹಿಳೆಯರು ಮೇಕೆ ಚರ್ಮ ವನ್ನು ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ,ಕಬ್ಬಿಣದ, ಶಂಖದ ಆಭರಣಗಳನ್ನು ಬಳಸುತ್ತಾರೆ , ಕಡು ಕೆಂಪು ಬಣ್ಣದಿಂದ ಮೈಯಲ್ಲ ಪೂಸಿಕೊಂಡು ಸೂರ್ಯನ ಕಿರಣಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ .

ಬುಡಕಟ್ಟು ಜನಾಂಗದ ಜೋಡಿಗಳು ಹೆಂಡತಿ ವಿನಿಮಯ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲು ಇಷ್ಟಪಟ್ಟಾಗ ತಮ್ಮ ಮನೆಗಳಲ್ಲಿ ಇರುವುದಿಲ್ಲ ಬದಲಿಗೆ ಪ್ರತ್ಯೇಕ ಮನೆಗಳಿಗೆ ಹೋಗುತ್ತಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top