ಸಿನಿಮಾ

ಬಿಗ್ ಬಾಸ್ ನ ಸ್ಪರ್ಧಿ ಅನಿತಾ ಭಟ್ ನಸೀಬನ್ನು ಬದಲಾಯಿಸಿದ ಟಗರು :

ಬಿಗ್ ಬಾಸ್ ನ ಸ್ವರ್ದಿ ಅನಿತಾ ಭಟ್ಗೆ ನಸೀಬನ್ನು ಬದಲಾಯಿಸಿದ ಟಗರು :

ಸೈಕೋ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಸುಂದರ ನಟಿ ಅನಿತಾ ಭಟ್ .’ಸೈಕೋ’ ಚಿತ್ರದ ನಂತರ ಅವಕಾಶಗಳಿಂದ ವಂಚಿತರಾಗಿದ್ದರು .10 ವರ್ಷದಿಂದ ಸಿನಿಮಾ

ರಂಗದಲ್ಲಿ ಇರುವ ಅನಿತಾ ಆಗೊಂದು ಈಗೊಂದು ಸಿನಿಮಾ ಮಾಡ್ತಾಯಿದ್ರು ,ಆದರೆ ಈಚೆಗೆ ಬಂದ ಟಗರು ಸಿನಿಮಾ ಇವರ ಹಣೆಬರಹವನೇ ಬದಲಾಯಿಸಿದೆ .

 

 

ಟಗರು ಸಿನಿಮಾದ ಡಾಲಿಯ ಬೇಬಿ ಪಾತ್ರಮಾಡಿ ಅನಿತಾ ಭಟ್ ಅವರ ಅಮೋಘ ಅಭಿನಯದಿಂದ ಮನೆ ಮನೆ ಮಾತಾಗಿದ್ದಾರೆ .

 

ಇತ್ತೀಚಿಗಷ್ಟೆ ಬೋರಾಪುರ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಅನಿತಾ ಈ ಸಿನಿಮಾದಲ್ಲಿ ನಿಂಗಿ ಪಾತ್ರವನ್ನ ನಿರ್ವಹಿಸಿದ್ದಾರೆ.

ಈ ಸಿನಿಮಾ ಬಿಟ್ಟು ಇನ್ನೂ 8 ಸಿನಿಮಾಗಳು ಚಿತ್ರೀಕರಣದ ಕೊನೆ ಹಂತದಲ್ಲಿ ಇದೇ ಯಂತೆ .ವಿಭಿನ್ನ ಬಗ್ಗೆ ಬಗ್ಗೆಯ ಪಾತ್ರಗಳನ್ನು ಮಾಡಿ ಪ್ರೇಕ್ಷಕರನ್ನು ಅವರ ಅಭಿನಯದ ಮೂಲಕ ರಂಜಿಸುವುದು ಇವರ ಮೂಲ ಉದ್ದೇಶವಂತೆ .

 

 

 

ಈ ಸಿನಿಮಾಗಳನ್ನು ಬಿಟ್ಟು ತೆಲುಗು ,ತಮಿಳು ಚಿತ್ರಗಳಿಂದ ಕೂಡ ಇವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ .
ಎಲ್ಲ ಟಗರು ಮಯ ಒಂದು ಸಿನಿಮಾ ಇವರ ನಸೀಬನ್ನೇ ಬದಲಾಯಿಸಿ ಬಿಟ್ಟಿತ್ತು .

 

ಅನಿತಾ ರವರು ಇನ್ನೂ ಅನೇಕ ಚಿತ್ರಗಳಲ್ಲಿ ಅಭಿನಯ ಮಾಡಲ್ಲಿ,ಇನ್ನೂ ತುಂಬಾ ಒಳ್ಳೆ ಹೆಸರು ಮಾಡಲ್ಲಿ ಎಂದು ನಾವು ಆಶಿಸೋಣ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top