ಸಿನಿಮಾ

ಬೆಡ್ ರೂಮ್ ಸೀಕ್ರೆಟ್ ಬಿಚ್ಚಿಟ್ಟ ಬಾಲಿವುಡ್ ಶಾಹಿದ್ ಕಪೂರ್ ದಂಪತಿಗಳು

ಬಾಲಿವುಡ್ ಶಾಹಿದ್‌ ಕಪೂರ್‌ ಅವರ ಹೆಂಡತಿ ಮೀರಾ ರಜಪೂತ್‌ ಅವರು ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ. ಈ ಕಾರ್ಯಕ್ರಮದಲ್ಲಿ ಮೀರಾ ರಜಪೂತ್‌ ಅವರಿಗೆ ಬೆಡ್‌ನಲ್ಲಿ ನಿಮ್ಮ ಫೇವರಿಟ್‌ ಪೊಸಿಷನ್‌ ಯಾವುದು ಎಂದು ಕೇಳಿದರು. ಇದರಿಂದ ಮುಜುಕಾರಕ್ಕೊಳಗಾದ ಶಾಹಿದ್‌ ಕಪೂರ್‌ ಸ್ವಲ್ಪ ಅನ್‌ಕಂಫರ್ಟ್‌ ಆದರೂ. ಆದರೆ ಹೆಂಡತಿ ಮೀರಾ ಮಾತ್ರ ಒಂಚೂರು ಸಂಕೋಚ ಪಡದೆ ಉತ್ತರ ಕೊಟ್ಟರು.

 

 

ಮೀರಾ, ಶಾಹಿದ್‌ ಕಪೂರ್ ಈ ವಿಷಯದಲ್ಲಿ ಕಂಟ್ರೋಲ್‌ ಫ್ರೀಕ್‌. ನಾನು ಏನು ಮಾಡಬೇಕೆಂದು ಅವರು ನನಗೆ ಯಾವಾಗಲೂ ಹೇಳುತ್ತಾರೆ ಎಂದು ಉತ್ತರ ನೀಡಿದರು. ಇನ್ನು ಇಶಕ್ಕೆ ಮಾತು ನಿಲ್ಲಿಸದ ಮೀರಾ ಪದ್ಮಾವತ್‌ ಚಿತ್ರ ಚಿತ್ರೀಕರಣ ವೇಳೆಯಲ್ಲಿ ನಾನು ಕಳೆದ ರಾತ್ರಿಗಳು ಅತ್ಯಂತ ಕಷ್ಟ ಇದ್ದವು. ಆ ಸಮಯದಲ್ಲಿ ಶಾಹಿದ್‌ ಮುಂಜಾನೆ 8 ಗಂಟೆಗೆ ಮನೆಗೆ ಬಂದು ಮಧ್ಯಾಹ್ನ 2 ರವರೆಗೆ ಮಲಗಿಕೊಳ್ಳುತ್ತಿದ್ದರು. ರಾತ್ರಿಯೆಲ್ಲಾ ಚಿತ್ರೀಕರಣದಲ್ಲೇ ಕಾಲ ಕಳೆಯುತ್ತಿದ್ದರು. ಈ ಟೈಮ್ ನಲ್ಲಿ ನನ್ನ ಮಗಳು ಮಿಶಾಳೇ ನನಗೆ ಜೊತೆಯಾಗುತ್ತಿದ್ದಳು ಎಂದು ಮೀರಾ ಹೇಳಿದ್ದಾರೆ.

 

 

ಸದ್ಯ ಶಾಹಿದ್ ಕಪೂರ್ ಅವರು ‘ಬತ್ತಿ ಗುಲ್ ಮೀಟರ್ ಚಾಲೂ’ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಮತ್ತು ಯಾಮಿ ಗೌತಮ್ ನಾಯಕಿಯರಾಗಿ ಅಭಿನಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top