ಸಿನಿಮಾ

ಅಭಿನಯ ಶಾರದೆ ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಭಿನಯ ಶಾರದೆ ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

 

ನಮ್ಮ ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಹೆಸರು ವಾಸಿಯಾಗಿರುವ ಹಿರಿಯ ನಟಿ ಜಯಂತಿ.

 

 

 

73 ವರ್ಷದ ಜಯಂತಿ ರವರು ಕನ್ನಡ ಸೇರಿದಂತೆ ಇನ್ನು ಹಲವು ಭಾಷೆಗಲ್ಲಿ ನಟಿಸಿದ್ದಾರೆ .ಇವರು ನಟಿಸಿರುವ ಒಟ್ಟು ಚಿತ್ರಗಳ ಸಂಖ್ಯೆ 500 .

 

 

35 ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ ಜಯಂತಿರವರು ದಿನ ಇನ್ ಹೇಲರ್ ಬಳಸುತ್ತಿದ್ದರು ಆದರೆ ನಿನ್ನೆ ರಾತ್ರಿ ತೀವ್ರ ಅಸ್ವಸ್ಥಗೊಂಡ , ಜಯಂತಿಯವರನ್ನು ಅವರ ಮಗ ಸಿದ್ವಿನ್ ಆಸ್ಪತ್ರೆಗೆ ದಾಖಲು ಮಾಡಿದ್ದರು .

ಇಂದು ಬೆಳಗ್ಗೆ ವೈದ್ಯರ ಸಲಹೆಯಂತೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು ಈಗ ತೀವ್ರ ನಿಗಾ ಘಟಕದಲ್ಲಿ (ಐ.ಸಿ.ಯು)ನಲ್ಲಿ ಇರುವ ಜಯಂತಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಲಾತ್ಮಕ ಸೇವೆ ಸಲ್ಲಿಸಿ ಎಷ್ಟೋ ಪ್ರೇಕ್ಷಕರನ್ನು ರಂಜಿಸಿರುವ ಜಯಂತಿರವರ ಅರೋಗ್ಯ ಸಮಸ್ಯೆ ಯಿಂದ ಹೊರ ಬಂದು ಸಕಲ ಅರೋಗ್ಯ ,ಆಯಸ್ಸು ವೃದಿಯಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top