ಸಮಾಚಾರ

ಪ್ರತಿಯೊಬ್ಬ ಭಾರತೀಯರು ಡೌನ್ಲೋಡ್ ಮಾಡಿ ಬಳಸಲೇಬೇಕಾದ ಆಪ್ ಇಲ್ಲಿವೆ

ಪ್ರತಿಯೊಬ್ಬ ಭಾರತೀಯರು ಡೌನ್ ಲೋಡ್ ಮಾಡಿಕೊಳ್ಳಬೇಕಾದ ಆಪ್ ಇವು

*ಐ.ಆರ್.ಸಿ.ಟಿ.ಸಿ

ಭಾರತೀಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಆ್ಯಪ್‌. ಇದರಲ್ಲಿ ನೀವು ರೈಲು ಟಿಕೆಟ್ ಬುಕ್ ಮಾಡಬಹುದು. ನಿಮ್ಮ ಟಿಕೆಟ್ ಸ್ಟೇಟಸ್ ಟ್ರ್ಯಾಕ್ ಮಾಡಬಹುದು.

 

 

* ಎಂ ಪಾಸ್ಪೋರ್ಟ್ ಆ್ಯಪ್‌

ಪಾಸ್ಪೋರ್ಟ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್‌ ಮೂಲಕ ಪಡೆದು ಕೊಳ್ಳಬಹುದುದಾಗಿದೆ.

 

 

* ಎಂ ಆಧಾರ್

ಇದು ಕೇವಲ ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರಿಗೆ ದೊರೆಯುವಂತದ್ದಾಗಿದೆ.

*ಪೋಸ್ಟ್ ಇನ್’ಫೋ

ಇದು ಭಾರತೀಯ ಅಂಚೆ ಇಲಾಖೆಗೆ ಸಂಭದಿಸಿದ ಮೊಬೈಲ್ ಆ್ಯಪ್‌ ಆಗಿದೆ. ಅಂಚೆ ಸೇವೆಗಳ ಮಾಹಿತಿ ನಿಮಗೆ ಕೊಡುತ್ತದೆ.

*ಉಮಂಗ್ ಆ್ಯಪ್‌: ಕೇಂದ್ರ ಸರ್ಕಾರದ ಎಲ್ಲಾ ಸೇವೆಗಳ ಬಗ್ಗೆಯೂ ಈ ಒಂದೇ ಆ್ಯಪ್‌ ಸಂಪೂರ್ಣವಾಗಿ ಸಹಕಾರಿಯಾಗಬಲ್ಲುದು

*ಮೈ ಗವರ್ನಮೆಂಟ್ ಆಪ್

ಸರ್ಕಾರಿ ಯೋಜನೆಗಳಲ್ಲಿ ಪಾಲ್ಗೊಳ್ಳಲು ಹಾಗೂ ತಮ್ಮ ಐಡಿಯಾಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಇರುವಂತಹ ಆ್ಯಪ್‌ ಇದಾಗಿದೆ.

*ಮೈ ಸ್ಪೀಡ್

ಇದರಲ್ಲಿ ಡೇಟಾ ಸ್ಪೀಡ್ ಸೇರಿದಂತೆ ಟ್ರಾಯ್’ನ ವಿವಿಧ ರೀತಿಯಾದ ಮಾಹಿತಿ ಪಡೆದುಕೊಳ್ಳಲು ಇದು ಅನುಕೂಲಕರವಾದ ಆ್ಯಪ್‌ ಆಗಿದೆ.

 

 

*ಸ್ವಚ್ಛ ಭಾರತ ಅಭಿಯಾನ

ಸ್ವಚ್ಛತೆಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳಲು ಇರುವಂತಹ ಆ್ಯಪ್‌ ಇದಾಗಿದೆ.

 

 

*ಭೀಮ್

ಹಣವನ್ನು ವರ್ಗಾವಣೆ ಮಾಡಲು ಬಳಸಬಹುದಾದ ಆಪ್. ಇದು ಸರ್ಕಾರಿ ಆಪ್. ಅತ್ಯಂತ ಸುರಕ್ಷಿತವಾಗಿದೆ.

 

 

*ಜಿಎಸ್’ಟಿ ರೇಟ್ ಫೈಂಡರ್

ಕೇಂದ್ರ ತೆರಿಗೆ ಇಲಾಖೆಯ ಆ್ಯಪ್‌ ಇದಾಗಿದೆ. ಯಾವ ವಸ್ತುವಿಗೆ ಎಷ್ಟು ಜಿಎಸ್’ಟಿ ಎನ್ನುವ ವಿಚಾರವನ್ನು ತಿಳಿಯಬಹುದಾಗಿದೆ.

*ಆಯ್’ಕರ್ ಸೇತು

ಇದರಲ್ಲಿ ಆದಾಯ ತೆರಿಗೆ ಸಂಭದಿಸಿದ ಮಾಹಿತಿಯನ್ನು ಪಡೆದುಕೊಳ್ಳಲು ನಿಮಗೆ ಸಹಾಯಕಾರಿ ಆಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top