ಅರೋಗ್ಯ

ಬಾಯಿ ಹುಣ್ಣು ಏನು ತಿನ್ನೋಕೆ ಆಗ್ತಿಲ್ಲಾ ಅನ್ನೋರಿಗೆ ಸುಲಭವಾಗಿ ಮನೇಲಿ ಮಾಡ್ಕೊಳ್ಳೋ 9 ಮನೆಮದ್ದುಗಳು..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

 

ದೇಹದ ಉಷ್ಣತೆ ಹೆಚ್ಚಾಗಿ ಆಗುವ ಬಾಯಿ ಹುಣ್ಣಿಗೆ ಮನೆ ಮದ್ದುಗಳು ಹೀಗಿವೆ ..

 

1. ಬಸಳೆ ಸೊಪ್ಪು :

 

ಬಸಳೆ ಸೊಪ್ಪಿನ ಎರಡು ಮೂರು ಎಲೆಗಳನ್ನು ಚೆನ್ನಾಗಿ ಅಗಿದು ನುಂಗಿ ,ಸಾಧ್ಯವಾದರೆ ಚೂರು ಉಪ್ಪು ಸೇರಿಸಿ ಉಗಿಯಿರಿ .

 

2. ತೆಂಗಿನ ಹಾಲು :

 

ತೆಂಗಿನ ಹಾಲಿಗೆ ಸ್ವಲ್ಪ ಜೇನು ಸೇರಿಸಿ ಹುಣ್ಣಾದ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತಣ್ಣೀರಲ್ಲಿ ತೊಳೆದುಕೊಳ್ಳಿ .

 

3. ಜೇನು :

 

ಜೇನನ್ನು ಹುಣ್ಣಾದ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತಣ್ಣೀರಲ್ಲಿ ತೊಳೆದುಕೊಳ್ಳಿ .

 

4. ಅರಿಶಿನದ ಪುಡಿ

 

ಅರಿಶಿನದ ಪುಡಿಯನ್ನುಸ್ವಲ್ಪ ನೀರಿಗೆ ಬೆರೆಸಿ ಪೇಸ್ಟ್ ಮಾಡಿ ಅದನ್ನು ಹುಣ್ಣಾದ ಜಾಗಕ್ಕೆ ಹಚ್ಚಿ.

 

5. ಬೇಕಿಂಗ್‌ ಸೋಡಾ

 

ಬೇಕಿಂಗ್‌ ಸೋಡಾವನ್ನು ಸ್ವಲ್ಪ ನೀರಿನಲ್ಲಿ ಹಾಕಿ ಪೇಸ್ಟ್ ಮಾಡಿ ಹುಣ್ಣಾದ ಜಾಗಕ್ಕೆ ಎರಡರಿಂದ ಮೂರು ಬಾರಿ ಹಚ್ಚಿ.

6. ಮೆಂತೆ

 

ಮೆಂತೆ ಕಾಳನ್ನು ಬಾಯಿಯಲ್ಲಿ ಹಾಕಿ ಜಗಿದು ತಿನ್ನಿ

 

7. ಜೀರಿಗೆ

 

ಜೀರಿಗೆಯನ್ನು ಬಾಯಿಯಲ್ಲಿ ಹಾಕಿ ಜಗಿದು ತಿನ್ನಿ ಕೆಲವೇ ಬಾರಿ ಮಾಡಿದರೆ ಹುಣ್ಣು ಮಾಯವಾಗುತ್ತದೆ .

 

8.ತುಳಸಿ ಎಲೆ

 

ತುಳಸಿ ಎಲೆಗಳನ್ನುಜಗಿದು ತಿನ್ನಿ ಕೆಲವೇ ಬಾರಿ ಮಾಡಿದರೆ ಹುಣ್ಣು ಮಾಯವಾಗುತ್ತದೆ, ಗುಳ್ಳೆಗಳು ನಿವಾರಣೆಯಾಗುವುವು.

 

9. ಕೊತ್ತಂಬರಿ ಬೀಜ 

 

ಒಂದು ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯಿರಿ ದಿನಕ್ಕೆ ಎರಡು ಈ ಪ್ರಕ್ರಿಯೆ ಮುಂದುವರಿಸಿ ಅಥವಾ ಕೊತ್ತಂಬರಿ ಸೊಪ್ಪನ್ನು ಬಳಸಬಹುದು

 

ಮೊಸರು, ಮಜ್ಜಿಗೆ ಸೇವಿಸಿ ,ಬಿಸಿ ಆಹಾರ ,ಮಸಾಲೆ ಪದಾರ್ಥಗಳ ಸೇವನೆ ಬೇಡ , ಹೆಚ್ಚಾಗಿ ನೀರು ಕುಡಿಯಿರಿ , ಟೀ-ಕಾಫಿಯನ್ನು ಸೇವಿಸಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top