ವಿಶೇಷ

ಮೊದಲೇ ಸಾಯುತ್ತೀನಿ ಅಂತ ಗೊತ್ತಿದ್ದೂ ಅಂತರಿಕ್ಷದಯಾನ ಮಾಡಿ ಅಂತರಿಕ್ಷದಲ್ಲೇ ಸುಟ್ಟು ಕರಕಲಾಗಿ ದುರಂತ ಅಂತ್ಯ ಕಂಡ ಈ ವ್ಯಕ್ತಿ ಕಥೆ ಕೇಳಿ ಕಣ್ಣೀರು ಬರುತ್ತೆ

ಸೋವಿಯತ್ ರಾಷ್ಟ್ರದ ಅಂತರಿಕ್ಷಯಾನಿ ವಾಲ್ಡಿಮಿರ್ ಕೋಮರೋವ್ ತನ್ನ ದುರಂತ ಸಾವನ್ನು ಕಂಡ ಪರಿಯನ್ನು ಕೇಳಿದರೆ ಬಹಳ ದುಃಖವಾಗುತ್ತದೆ ಯಾಕೆಂದರೆ ಆತನ ಕಥೆಯೇ ಹಾಗಿದೆ.

ಸೋವಿಯತ್ನ ಅಂತರಿಕ್ಷ ಯಾನಿ ವಾಲ್ಡಿಮಿರ್ ಕೋಮರೋವ್ ತನ್ನ ಅಂತರಿಕ್ಷ ವಿಮಾನ ಸೂಯೆಜ್ 1 ನಲ್ಲಿ ಅಂತರಿಕ್ಷ ಯಾನ ಶುರು ಮಾಡುತ್ತಾನೆ ಆದರೆ ಈ ಅಂತ ರಿಕ್ಷಾ ವಿಮಾನ ನೆಲಕ್ಕೆ ಅಪ್ಪಳಿಸುವ ಮೊದಲೇ ಆಕಾಶದಲ್ಲಿ ಮೆಷಿನ್ ಗಳ ವಿಫಲತೆಯಿಂದ ದುರಂತ ಅಂತ್ಯ ಕಂಡಿತ್ತು ಆದರೆ ಈ ದುರಂತದಲ್ಲಿ ಏಪ್ರಿಲ್ 24,1967 ರಲ್ಲಿ ಸತ್ತ ಈ ಅಂತರಿಕ್ಷಯಾನಿ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇಬೇಕು .

 

 

ಅಂತರಿಕ್ಷ ಸಂಶೋಧನೆ

 

ಲಿನೋಯ್ಡ್ ಬ್ರೆಹ್ನೆವ್ ಸೋವಿಯತ್ ದೇಶಗಳ ಅಧ್ಯಕ್ಷನಾಗಿದ್ದ ಈತನಿಗೆ ಅಂತರಿಕ್ಷ ಸಂಶೋಧನೆಗಳಿಗೆ ಬಹಳ ಒತ್ತು ನೀಡುತ್ತಿದ್ದನು ಏಕೆಂದರೆ ಈತನ ವಿರೋಧಿ ದೇಶಗಳು ಅಂತರಿಕ್ಷ ಸಂಶೋಧನೆಯಲ್ಲಿ ಬಹಳ ಪ್ರಗತಿಯನ್ನು ಸಾಧಿಸಿದ್ದವು ಆದ್ದರಿಂದ ಅನ್ನು ದೇಶವೂ ಸಹ ಅಂತರಿಕ್ಷ ಸಂಶೋಧನೆಯಲ್ಲಿ ಮುಂದೆ ಇರಬೇಕು ಎಂದು ಇದನ್ನು ಬಯಸುತ್ತಿದ್ದನು ಇದರಿಂದಾಗಿ ಅಂತರಿಕ್ಷದ ಒಂದು ವಿಶೇಷ ಕಾರ್ಯಕ್ರಮವನ್ನು ಒಳಗೊಂಡಿದ್ದರೂ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಸೂಯೆಜ್ 1 ಹಾಗೂ ಸೂಯೆಜ್ 2 ಅಂತರಿಕ್ಷ ವಿಮಾನಗಳು ಅಂತರಿಕ್ಷಕ್ಕೆ ತಲುಪಿ ಸಂಶೋಧನೆಗಳನ್ನು ನಡೆಸಬೇಕಾಗಿತ್ತು.

ಮೊದಲಿಗೆ ಅಂತರಿಕ್ಷಯಾನಿ ವಾಲ್ಡಿಮಿರ್ ಇದ್ದ ವಿಮಾನವು ಅಂತರಿಕ್ಷ ವನ್ನು ತಲುಪಬೇಕಿತ್ತು ಇದಾದ ಬಳಿಕ ಸೂಯೆಜ್ 2 ವಿಮಾನವು ಅಂತರಿಕ್ಷ ತಲುಪಬೇಕಿತ್ತು ಆ ನಂತರ ಈ ಎರಡೂ ವಿಮಾನಗಳಲ್ಲಿದ್ದ ವಾಲ್ಡಿಮಿರ್ ಹಾಗೂ ಡಾಕ್ ಎನ್ನುವ ಅಂತರಿಕ್ಷಯಾನಿಗಳು ಒಂದು ವಿಮಾನದಿಂದ ಮತ್ತೊಂದು ವಿಮಾನಕ್ಕೆ ಅದಲು ಬದಲಾಗ ಬೇಕಿತ್ತು ಮೊದಲಿಗೆ ಸಂಶೋಧನೆ ನಡೆಸಿದ ವಾಲ್ಡಿಮಿರ್ ದೇಶಕ್ಕೆ ಹಿಂದಿರುಗಬೇಕಿತ್ತು ಹಾಗೂ ಎರಡನೇ ಅಂತರಿಕ್ಷಯಾನಿ ಈ ಸಂಶೋಧನೆಯನ್ನು ಮುಂದುವರಿಸಿಕೊಂಡು ಹೋಗಬೇಕಿತ್ತು ಹೀಗಿತ್ತು ಸಂಪೂರ್ಣ ಕಾರ್ಯಕ್ರಮ.

 

ಸ್ನೇಹಿತನ ಪ್ರಾಣಕ್ಕೆ ಬೆಲೆ

 

ಐವತ್ತರ ದಶಕದಲ್ಲಿ ವಿಮಾನಯಾನ ಅಷ್ಟು ಸುರಕ್ಷಿತವಾಗಿ ಇರಲಿಲ್ಲ ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ ಜೀವಕ್ಕೆ ಆಪತ್ತು ಹೀಗಿದ್ದರೂ ವಾಲ್ಡಿಮಿರ್ ಈ ವಿಮಾನಯಾನಕ್ಕೆ ಒಪ್ಪದೇ ಇದ್ದಿದ್ದರೆ ಯೂರಿ ಗಗಾರಿನ್ ಈ ವಿಮಾನಯಾನವನ್ನು ಸಂಪೂರ್ಣ ಮಾಡಬೇಕಿತ್ತು ಆದರೆ ವಾಲ್ಡಿಮಿರ್ ಗೆ ಇದರ ಅಪಾಯಗಳು ಆಗಲೇ ತಿಳಿದಿತ್ತು ತನ್ನ ಆಪ್ತ ಸ್ನೇಹಿತನಾಗಿದ್ದ ಯೂರಿ ಗಗಾರಿನ್ ಹೋದರೆ ಆತನ ಪ್ರಾಣಕ್ಕೆ ಅಪಾಯ ಎಂಬುದು ವಾಲ್ಡಿಮಿರ್ ಗೆ ಆಗಲೇ ಗೊತ್ತಿತ್ತು .

 

 

ಈ ವಿಮಾನದಲ್ಲಿ ಸಾಕಷ್ಟು ಲೋಪದೋಷಗಳಿದ್ದವು ಹಾಗೆಯೇ ಸಂಪೂರ್ಣ ಮಾಹಿತಿಯನ್ನು ಅಂತರಿಕ್ಷ ಯಾನಿಗಳಿಗೆ ತಿಳಿಸಿರಲಿಲ್ಲ ಅಷ್ಟೇ ಅಲ್ಲದೆ ಅಧ್ಯಕ್ಷನ ಕೋಪಕ್ಕೆ ಇಲ್ಲಿ ತುತ್ತಾಗಬೇಕಾಗುತ್ತದೆ ಮತ್ತಷ್ಟು ಮುಂದೂಡಿದರೆ ಈ ಕಾರ್ಯಕ್ರಮವನ್ನು ಎನ್ನುವ ಆಲೋಚನೆ ಕೂಡ ಎಲ್ಲರಿಗೂ ಇತ್ತು ಹೀಗಿದ್ದಾಗಲೂ ಗಗಾರಿನ್ ಹತ್ತು ಪೇಜುಗಳು ಸಂಪೂರ್ಣ ಮಾಹಿತಿಯನ್ನು ಅಧ್ಯಕ್ಷನಿಗೆ ಕಳುಹಿಸಿಕೊಟ್ಟಿದ್ದ ಇದನ್ನು ಕೆಳಗಿನ ಅಧಿಕಾರಿಗಳು ಅಧ್ಯಕ್ಷನಿಗೆ ತಲುಪಿಸುವ ಯಾವುದೇ ಕಾರ್ಯಕ್ರಮವನ್ನು ಕೈಗೊಂಡಿಲ್ಲ ಯಾಕೆಂದರೆ ಅವರಿಗೆಲ್ಲಾ ಅಧ್ಯಕ್ಷರೆಂದರೆ ಅಷ್ಟು ಭಯವಿತ್ತು

ವಾಲ್ಡಿಮಿರ್ ನ ಇತರ ಸ್ನೇಹಿತರು ಆತನಿಗೆ ಹೋಗಬಾರದು ಎಂದು ಹೇಳಿದ್ದಾರೆ ಆದರೂ ಸಹ ವಾಲ್ಡಿಮಿರ್ ನಾನು ಹೋಗದೇ ಇದ್ದರೆ ಈ ಕಾರ್ಯಕ್ರಮಕ್ಕೆ ಹೋಗಿ ಸ್ನೇಹಿತ ಸತ್ತು ಹೋಗುತ್ತಾನೆ ಎಂದು ಹೇಳಿ ಈ ಕಾರ್ಯಕ್ರಮಕ್ಕೆ ಹೋಗುತ್ತಾನೆ.

 

 

ಕೊನೆಯ ಕ್ಷಣಗಳು

ಅದಾಗಲೇ ವಿಮಾನದಲ್ಲಿ ಇನ್ನೂರ ಮೂರು ರೀತಿಯ ವಿವಿಧ ತೊಂದರೆಗಳು ಲೋಪ ದೋಷಗಳು ಇದ್ದವು ಆದರೂ ಸಹ ಎಲ್ಲಾ ಸ್ನೇಹಿತರು ಸೇರಿ ವಾಲ್ಡಿಮಿರ್ ಗೆ ಅಂತರಿಕ್ಷಕ್ಕೆ ಹೋಗಲು ಬೀಳ್ಕೊಡುಗೆ ಕೊಟ್ಟಿದ್ದರು

ವಿಮಾನಕ್ಕೆ ಅಳವಡಿಸಿದ್ದ ಸೋಲಾರ್ ಪ್ಯಾನಲ್ ನಲ್ಲಿ ತೊಂದರೆ ಕಾಣಿಸಿಕೊಳ್ಳತೊಡಗಿತ್ತು ಹಾಗೆಯೇ ಭೂಮಿಯ ಮೇಲಿನ ಸಂಪೂರ್ಣ ಸಂಪರ್ಕ ಕಡಿತಗೊಂಡಿತ್ತು ಇದನ್ನು ಸರಿಪಡಿಸಲು ವಾಲ್ಡಿಮಿರ್ ತನ್ನ ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದ ಆದರೂ ಸಹ ವಿಮಾನದ ಒಂದೊಂದು ಭಾಗಗಳಲ್ಲಿ ವಿಚಿತ್ರವಾದ ತೊಂದರೆಗಳು ಲೋಪದೋಷಗಳು ಕಾಣಿಸಿಕೊಂಡವು.

 

 

ವಿಮಾನದಲ್ಲಿದ್ದ ಎರಡು ಬಾರಿ ಗಾತ್ರದ ಪ್ಯಾರಾಚೂಟ್ ಗಳಿದ್ದವು ಇವುಗಳಲ್ಲಿ ಒಂದು ಅಲ್ಲಿಯೇ ಕಚ್ಚಿಕೊಂಡು ಬಿಡ್ತು ಇದೇ ವಾಲ್ಡಿಮಿರ್ ಸಾವಿಗೆ ಪ್ರಮುಖ ಕಾರಣವಾಯಿತು ಹಾಗೆಯೇ ಭೂಮಿಯ ಕಕ್ಷೆ ತಲುಪಿದ ವಿಮಾನ ಓರೆನ್ ಬರ್ಗ್ ನಲ್ಲಿ ಸುಮಾರು ಏಳು ಗಂಟೆಯಷ್ಟರಲ್ಲಿ ದುರಂತ ಅಂತ್ಯವನ್ನು ಕಂಡುಕೊಂಡಿತ್ತು ಇದರಲ್ಲಿದ್ದ ಅಂತರಿಕ್ಷಯಾನಿ ಸುಟ್ಟು ಕರಕಲಾಗಿದ್ದ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top