ಅರೋಗ್ಯ

ಯಮಯಾತನೆ ಕೊಡುವ ಕೀಲು ನೋವು ವಾಸಿ ಮಾಡೋಕೆ ಆಸ್ಪತ್ರೆ ಸುತ್ತೋದು ಬೇಡ ಸೀಬೆ ಕಾಯಿ ಎಲೆ ಇದ್ರೆ ಸಾಕು ..

ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ಸಾಮಾನ್ಯವಾಗಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿದರೂ ಯಾವುದೇ ಪರಿಹಾರವಾಗಿರುವುದಿಲ್ಲ. ಅದಕ್ಕೆ ಇಲ್ಲಿದೆ ಪರಿಹಾರ. ಇಲ್ಲಿ ನೀಡಿರುವ ಮನೆಮದ್ದುನ್ನು ಬಳಸಿದರೆ ಕೀಲು ಹಾಗೂ ಮೂಳೆಗಳು ಕಬ್ಬಿಣದಷ್ಟು ಬಲಿಷ್ಠವಾಗುತ್ತವೆ.

 

 

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ನೀವು ನೋವುಣ್ಣಬೇಕಾಗುತ್ತದೆ. ನೋವು ತಡೆಯಲಾರದೆ ಅನೇಕರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ಮನೆ ಔಷಧಿ ಮಾಡ್ತಾರೆ.

 

ಸೀಬೆ ಕಾಯಿ ಎಲೆಗಳಿಂದ ಮಾಡಿದ ಚಹಾ ಕುಡಿಯುವುದರಿಂದ ಉರಿಯೂತವನ್ನು ಕಡಿಮೆ ಮಾಡುವುದ್ದಲ್ಲದೆ ನೋವು ಮತ್ತು ಬಿಗಿತವನ್ನು ಸಹ ಕಡಿಮೆ ಮಾಡುತ್ತದೆ.

 

ಎಲೆಗಳ ಆಂಟಿ ಆಕ್ಸಿಡಾಂಟ್ಸ್ ಗುಣಗಳು ಗುಣಗಳು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆಗೊಳಿಸುತ್ತದೆ , ದೇಹವನ್ನು detoxify ಗೊಳಿಸುತ್ತದೆ ಅಂದರೆ ದೇಹದ ತ್ಯಾಜ್ಯ , ಕಲ್ಮಶ ವಸ್ತು ವನ್ನು ಹೊರಹಾಕಲು ಸಹಾಯ ಮಾಡುತ್ತದೆ .

 

ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸಿ ಸ್ನಾಯುಗಳು, ಕಾರ್ಟಿಲೆಜ್ ಮತ್ತು ಅಸ್ಥಿರಜ್ಜುಗಳನ್ನು ಮತ್ತಷ್ಟು ಹಾನಿಯಿಂದ ರಕ್ಷಿಸುತ್ತದೆ.

 

ಹಾಗಾದರೆ ಸೀಬೆ ಕಾಯಿ ಎಲೆ ಚಹಾ ಮಾಡೋ ವಿಧಾನ ಹೇಗೆ ?

ಏಳು ಸೀಬೆ ಕಾಯಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಅರ್ಧ ಲೀಟರ್ ನೀರಿನಲ್ಲಿ ಕುದಿಸಿ

 

 

ಎಲೆಗಳನ್ನು ಅದರಲ್ಲಿ ಸೇರಿಸಿ. ಹದಿನೈದು ನಿಮಿಷಗಳ ಕಾಲ ನೀರಿನ ಜೊತೆ ಕುದಿಯಲು ಬಿಡಿ .

 

 

ನಂತರ ಚಹಾವನ್ನು ತಣ್ಣಗೆ ಆರಿಸಿ ದಿನಕ್ಕೆ ಮೂರರಿಂದ ನಾಲ್ಕು ಲೋಟಗಳನ್ನು ಕುಡಿಯಿರಿ.

 

ಇದಕ್ಕೆ ಬೇಕಾದರೆ ಸ್ವಲ್ಪ ಜೇನು ತುಪ್ಪವನ್ನು ಸಹ ಹಾಕಿಕೊಳ್ಳಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top