ಸಮಾಚಾರ

ಪತ್ರಿಕೆಯಲ್ಲಿ 4 ಬಣ್ಣದ ಡಾಟ್ ಏಕೆ ಇರುತ್ತದೆ ಎಂದು ನೀವು ಯೋಚಿಸಿದ್ದೀರಾ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಾವು ಯಾವತ್ತೂ ಪ್ರಶ್ನೆ ಮಾಡದಿರುವ ಸಣ್ಣ ವಿಷಯಗಳು ನಮ್ಮ ಜೀವನದಲ್ಲಿವೆ. ನಾವು ಓದುವ ಪತ್ರಿಕೆಯಲ್ಲಿ ಸುದ್ದಿಗಳ ಹೊರತಾಗಿಯೂ ನಾವು ತಿಳಿದು ಕೊಳ್ಳಲೇಬೇಕಾದ ವಿಷಯ ಒಂದಿದೆ. ಅದೇನು ಗೊತ್ತೇ. ಅದುವೇ ಪತ್ರಿಕೆಯಲ್ಲಿ ನಾವು ಗಮನೋಸುವ 4 ಬಣ್ಣದ ಚುಕ್ಕೆಗಳು. ಪತ್ರಿಕೆಯನ್ನು ಓದಿ ತಿಂಗಳ ಕೊನೆಗೆ ರದ್ದಿಗೆ ಹಾಕುವ ನಾವು ಈ ಚುಕ್ಕೆಗಳನ್ನು ಗಮನಿಸಿರುವುದಿಲ್ಲ. ಈ ಬಣ್ಣದ ಚುಕ್ಕೆಗಳನ್ನು ಏಕೆ ಪತ್ರಿಕೆಯಲ್ಲಿ ಮುದ್ರಿಸಲಾಗುತ್ತದೆ ಎಂದು ನಾವು ತಿಳಿದುಕೊಳ್ಳೋಣ.

 

 

 

ಆ ಬಣ್ಣಗಳನ್ನು CMYK (ಸೈನ್, ಕೆನ್ನೇರಳೆ ಬಣ್ಣ, ಹಳದಿ ಮತ್ತು ಕಪ್ಪು) ಎಂದು ಕರೆಯಲಾಗುತ್ತದೆ, ಮುದ್ರಣದಲ್ಲಿ ಬಳಸಲಾಗುವ ಬಳಸುವ ಬಣ್ಣಗಳಿವು. ಮೂಲಭೂತವಾಗಿ ಯಾವುದೇ ಬಣ್ಣವನ್ನು ಈ ಬಣ್ಣಗಳಿಂದ ಸರಿಯಾದ ಪ್ರಮಾಣದಲ್ಲಿ ಬಳಸುವುದರ ಮೂಲಕ ಪಡೆಯಬಹುದು. ಈ ಎಲ್ಲಾ ಬಣ್ಣಗಳ ಫಲಕಗಳನ್ನು ಪ್ರತ್ಯೇಕವಾಗಿ ಒಂದು ಪ್ಲೇಟ್ ನಲ್ಲಿ ಇರಿಸಲಾಗುತ್ತದೆ. ಮುದ್ರಣ ಮಾಡುವಾಗ ಈ ಬಣ್ಣಗಳನ್ನು ಸರಿಯಾದ ಲೈನ್ ಬರುವ ಹಾಗೆ ಇರಿಸಲಾಗುತ್ತದೆ. ಪೂರ್ತಿ ಸರಿಯಾದ ಬಣ್ಣದ ಚಿತ್ರದ ಪಡೆಯಲು ಇದು ಅವಶ್ಯವಾಗಿರುತ್ತದೆ.

 

 

ನಾಲ್ಕು ಬಣ್ಣದ ಪ್ಲೇಟ್ ಗಳನ್ನೂ ಸರಿಯಾದ ಹೊಂದಿಸದೆ ಇದ್ದರೆ ಚಿತ್ರಗಳು ಸರಿಯಾಗಿ ಮೂಡಿ ಬರುವುದಿಲ್ಲ. ಹಾಗಾಗಿ ರಿಜಿಸ್ಟರ್ಡ್ ಮಾರ್ಕ್ ಬಳಸಲಾಗುತ್ತದೆ. ರಿಜಿಸ್ಟರ್ಡ್ ಮಾರ್ಕ್ ಸಹಾಯದಿಂದ ನಾಲ್ಕು ಬಣ್ಣದ ಪ್ಲೇಟ್ ಗಳು ಸರಿಯಾದ ಹೊಂದಿದೆ ಇಲ್ಲವೋ ಎಂಬುದನ್ನು ಗುರಿತಿಸಲು ನಾಲ್ಕು ಚುಕ್ಕೆಗಳನ್ನು ಪತ್ರಿಕೆಯ ಮೇಲೆ ಬಳಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top