ಅರೋಗ್ಯ

ನಾವು ತಿನ್ನುವ ಸಕ್ಕರೆ,ಸಕ್ಕರೆಯೂ ಅಲ್ಲ,ಸಿಹಿಯೂ ಅಲ್ಲ, ನೋಡಲು ಮಾತ್ರ ಬಿಳಿ ಆದರೆ ಅದು ಬರೀ ವಿಷ.

 

ನಾವೆಲ್ಲರೂ ದಿನನಿತ್ಯವೂ ಸಕ್ಕರೆ ಇಲ್ಲದೆ ಕಾಫಿ, ಟೀ, ಕುಡಿಯುವುದಿಲ್ಲ ಸ್ವಲ್ಪವಾದರೂ ಬೇಕೇಬೇಕು ಅಲ್ಲವೇ ?

 

ಆ ಸಕ್ಕರೆಯುಲ್ಲಿ ವಿಷವಿದೆ ಎಂದು ಯಾರಿಗೂ ಗೊತ್ತಿಲ್ಲ. ನಾವು ಮುಂಚೆ ಬೆಲ್ಲವನ್ನು ಉಪಯೋಗಿಸುತ್ತಾ ಇದ್ದೆವು.ಆದರೆ ಈಗ ಎಲ್ಲರೂ ಸಾಮಾನ್ಯವಾಗಿ ಸಕ್ಕರೆಯನ್ನು ಬಳಸುತ್ತಾರೆ ಯಾಕೆಂದರೆ ಬೇಗ ಕರಗುತ್ತದೆ ನೋಡಲು ಬೆಳ್ಳಗಿದೆ ಎಂದು.ಆದರೆ ಬೆಲ್ಲ ಕಪ್ಪಾಗಿದೆ ಆದರೆ ಅದು ದೇಹಕ್ಕೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಖಾಯಿಲೆ ಅಂದರೆ ಮಧುಮೇಹ ದಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗಿದೆ. ಅದು ಹೇಗೆ ಏನು ಕಾರಣ ಎಂದರೆ ಅದಕ್ಕೆ ಈ ಸಕ್ಕರೆಯೇ ಕಾರಣ. ಬನ್ನಿ ಹೇಗೆಂದು ತಿಳಿಯೋಣ.

 

1.ಸಕ್ಕರೆಯನ್ನು ತಯಾರಿಸಲು ಮತ್ತು ಉತ್ಪಾದಿಸಲು ಕಂಪನಿಯನ್ನು ಮೊದಲು ಬ್ರಿಟಿಷರು ಶುರು ಮಾಡಿದ್ದು 1866 ರಲ್ಲಿ.

 

2. ಇದ್ದಕೂ ಮುಂಚೆ ಭಾರತೀಯರು ಬೆಲ್ಲವನ್ನೇ ಉಪಯೋಗಿಸುತ್ತಿದ್ದರು ಸಕ್ಕರೆಯನ್ನು ಉಪಯೋಗಿದರೆ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರು.

 

 

3.ಸಕ್ಕರೆಯನ್ನು ತಯಾರಿಸಲು ಸಲ್ಫರ್( sulphur) ಬಳಸಲಾಗುತ್ತಿತ್ತು.ಈ ಸಲ್ಫರ್ ಅನ್ನು ಬೆಂಕಿ ಬರುವಂತಹ ಬಾಂಬ್, ಸಿದಿಮದ್ದು,ಪಟಾಕಿಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದರು.
ಇದು ಎಂತಹ ಅಂಶ ವೆಂದರೆ ಒಂದು ಬಾರಿ ನಮ್ಮ ದೇಹದ ಒಳಗೆ ಹೋದರೆ ಮತ್ತೆ ಹೊರಗೆ ಬರುವುದು ಕಷ್ಟ.

 

 

4.ಸಕ್ಕರೆಯ ಅಂದರೆ ಸಿಹಿಯ ಪ್ರಮಾಣವನ್ನು ಹೆಚ್ಚಿಸುತ್ತದೆ.
ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಜಾಸ್ತಿ ಮಾಡಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಸಕ್ಕರೆಯು ನಮ್ಮ ದೇಹದ ತೂಕವನ್ನು ಹೆಚ್ಚಿಗೆ ಮಾಡಿ ಅಧಿಕ ಕೊಬ್ಬು ಶೇಖರಿಸುವ ಹಾಗೆ ಮಾಡುತ್ತದೆ.

 

5.ಅಧಿಕ ರಕ್ತದೊತ್ತಡದಂತಹ ಖಾಯಿಲೆ ಬರುವುದಕ್ಕೂ ಕಾರಣ ಈ ಸಕ್ಕರೆಯೇ.ರಕ್ತ ಹೆಪ್ಪುಗಟ್ಟಿ ನಮ್ಮ ಮೆದುಳು ನಾಶವಾಗಲು ಕೂಡ ಈ ಸಕ್ಕರೆಯೇ ಕಾರಣ.

 

 

6.ಸಕ್ಕರೆಯಲ್ಲಿ ಇರುವ ಸಿಹಿಯ ಹೆಸರು ಸುಕ್ರೋಸ್ ಇದು ಮನುಷ್ಯನ ಜೀರ್ಣಕ್ರಿಯೆ ಯಲ್ಲಿ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಅಂಶ.

 

7.ಸಕ್ಕರೆಯನ್ನು ತಯಾರಿಸಲು 23 ಹಾನಿಕಾರಕ ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಲಾಗುತ್ತದೆ.

 

* ಮಧುಮೇಹ ದಂತಹ ಖಾಯಿಲೆ ಬರಲು ಸಕ್ಕರೆಯೇ ಪ್ರಮುಖ ಕಾರಣ.
* ನಮ್ಮ ಹೊಟ್ಟೆಯಲ್ಲಿ ಉರಿ ಬರುವುದಕ್ಕೂ ಕಾರಣ ಸಕ್ಕರೆ.
*ಸಕ್ಕರೆ ನಮ್ಮ ದೇಹದಲ್ಲಿ (triglycerides) ತ್ರ್ಯಗ್ಲಿಸರೈಡ್ಸ್ ನ್ನು ಹೆಚ್ಚಾಗುವಂತೆ ಮಾಡುತ್ತದೆ.

 

*ಮನುಷ್ಯರಲ್ಲಿ ಪಾರ್ಶ್ವವಾಯು (paralysis) ಖಾಯಿಲೆ ಬರಲು ಪ್ರಮುಖ ಕಾರಣ ಸಕ್ಕರೆ.
*ಸಕ್ಕರೆ ಯನ್ನು ಬಳಸುವ ಬದಲು ಬೆಲ್ಲವನ್ನು ಉಪಯೋಗಿಸಿ.

 

8 . ಬೆಲ್ಲದಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ಅನೇಕ ಔಷದೀಯ ಗುಣಗಳಿವೆ.ಅದು ನಮ್ಮ ಶರೀರದಲ್ಲಿ ಅನೇಕ ರೀತಿಯಲ್ಲಿ ಒಳಿತನ್ನು ಉಂಟುಮಾಡುತ್ತದೆ. ಆದರೆ ಸಕ್ಕರೆ ನಮ್ಮ ದೇಹದೊಳಗೆ ಒಂದು ಸರಿ ಹೋದರೆ ಸಾಕು ಅಲ್ಲೇ ಇದ್ದು ಎಲ್ಲವನ್ನು ಹಾಳುಮಾಡುತ್ತದೆ.

 

 

ನೀವೇ ಊಹಿಸಿ ಬೆಂಕಿ ಬರುವಂತಹ ಬಾಂಬು,ಪಟಾಕಿಯನ್ನು ತಯಾರಿಸಲು ಉಪಯೋಗಿಸುವ ರಾಸಾಯನಿಕವನ್ನು ತಂದು ಸಕ್ಕರೆ ಮಾಡಿ ಅದು ನಮ್ಮ ದೇಹವನ್ನು ಹೊಕ್ಕ ನಂತರ ಇನ್ನೂ ಏನೇನ್ನೆಲ್ಲ ಹಾಳುಮಾಡುತ್ತದೆ ಎಂದು.

 

 

ಇಷ್ಟೆಲ್ಲಾ ಖಾಯಿಲೆ ಯನ್ನು ನಮಗೆ ನಾವೇ ದುಡ್ಡು ಕೊಟ್ಟು ತಂದುಕೊಳ್ಳುವ ಬದಲು ಅದೇ ದುಡ್ಡಿನಲ್ಲಿ ಬೆಲ್ಲವನ್ನು ಖರೀದಿಸಿ ತಿನ್ನಿ ನಿಮ್ಮ ದೇಹವನ್ನು ಕಾಪಾಡಿಕೊಳ್ಳಿ.

ಹಾಗೆಯೇ ನಮ್ಮ ಪೂರ್ವಿಕರು ಹೇಳಿರುವ ಗಾದೆಯೇ ಇದೆಯಲ್ಲವೇ “ಬೆಳ್ಳಗಿರುವುದೆಲ್ಲ ಹಾಲಲ್ಲ, ಕಪ್ಪಾಗಿರುವುದೆಲ್ಲವು ವಿಷವೂ ಅಲ್ಲ”.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top