ಉಪ್ಪಯುತ್ತ ಮಾಹಿತಿ

ಸಾಮುದ್ರಿಕ ಶಾಸ್ತ್ರದಲ್ಲಿ ನಿಮ್ಮ ತುಟಿಗಳು ನಿಮ್ಮ ನಡುವಳಿಕೆ ಬಗ್ಗೆ ಹೇಳುತ್ತಂತೆ ನೀವು ಒಂದ್ಸರಿ ಟ್ರೈ ಮಾಡಿ …

ಹಿಂದಿನ ಕಾಲದ ಜ್ಞಾನಿಗಳು ತಮ್ಮ ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ತುಟಿಗಳ ಆಕಾರದ ಆಧಾರದ ಮೇಲೆ ಅವುಗಳ ರಹಸ್ಯ ವನ್ನು ಬಯಲು ಮಾಡಿದ್ದಾರೆ.

ತುಟಿಗಳು ಮನುಷ್ಯನ ಜೀವನದಲ್ಲಿ ಹೇಗೆ ಅತೀ ಮುಖ್ಯ ಪಾತ್ರ ವನ್ನು ನಿರ್ವಹಿಸುತ್ತವೆ ಎಂದು ಕಂಡುಹಿಡಿದಿದ್ದಾರೆ.
ನಾವು ಅವರು ಎಂತಹ ವ್ಯಕ್ತಿ ಎಂದು ಕಂಡುಹಿಡಿಯುವಾಗ ತುಟಿಗಳ ಕಡೆ ಗಮನ ಕೊಡಬೇಕು.ನಾವು ನಮ್ಮ ಭಾವನೆಗಳನ್ನು ,ಅನಿಸಿಕೆ ಗಳನ್ನು,ಹೇಳುವಾಗ ನಮ್ಮ ತುಟಿಗಳು ಬೇರೆಯದನ್ನೇ ಹೇಳುತ್ತವೆ.ನಮ್ಮ ಪಾತ್ರ ದಲ್ಲಿ ಎನನ್ನಾದರೂ ಬಹಿರಂಗ ಪಡಿಸುತ್ತವೆ ಅದೂ ನಮ್ಮ ಮಾನಸಿಕ ಅಸ್ವಸ್ಥತೆಯನ್ನೂ ಕೂಡ ಆಗಿರಬಹುದು.

 

ಈಗ ನಾವು ಹೇಗೆ ಮನುಷ್ಯನ ವಿವಿಧ ತುಟಿಯ ಆಕಾರಗಳು ವ್ಯಕ್ತಿತ್ವ ದ ಲಕ್ಷಣ ಗಳನ್ನು ಹೇಳುತ್ತವೆ ಎಂದು ನೋಡೋಣ ಬನ್ನಿ

 

1.ದೊಡ್ಡ ಗಾತ್ರದ ಮೃದುವಾದ ತುಟಿಗಳು

 

ಈ ರೀತಿಯ ತುಟಿಯ ಆಕಾರ ಹೊಂದಿರುವವರು ಬೇರೆ ಯವರಿಗಿಂತ ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ.ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತುಂಬಾ ಸಮಯವನ್ನು ಬೀದಿಯಲ್ಲಿ ಇರುವ ಪ್ರಾಣಿಗಳಿಗೆ ಬೀದಿ ಬದಿಯಲ್ಲಿ ಓಡಾಡುವ ನಾಯಿಗಳಿಗೆ ಆಹಾರ ಹಾಕುವುದರಲ್ಲಿ ಕಳೆದಿರುತ್ತಾರೆ ಆ ಎಲ್ಲಾ ಪ್ರಾಣಿಗಳನ್ನು ಮನೆಗೆ ತೆಗೆದುಕೊಂಡು ಬಂದು ಸಾಕಲು ಇಷ್ಟಪಡುತ್ತಾರೆ.ತುಂಬಾ ಆಳವಾದ ಬಾವನೆಯ ,ಮಾತೃ ಹೃದಯವಿರುವ ಇವರು ಮತ್ತೊಬ್ಬರ ನ್ನು ರಕ್ಷಿಸುವಲ್ಲಿ ನಿಸ್ಸಿಮರು .ಒತ್ತಡದ ಲ್ಲಿ ಇರುವಾಗ ಮೊದಲು ಬೇರೆಯವರ ಬಗ್ಗೆ ಯೋಚಿಸಿ ನಂತರ ಅವರ ಬಗ್ಗೆ ಯೋಚಿಸುತ್ತಾ ರೆ .ಈ ರೀತಿಯ ಗುಣವುಳ್ಳವರು ಸಾಮಾನ್ಯವಾಗಿ ಅದ್ಭುತ ಪಾಲಕರಾಗುತ್ತಾರೆ.

 

2.ಮೇಲಿನ ತುಟಿಯು ಕೆಳಗಿನ ತುಟಿಗಿಂತ ದೊಡ್ಡದಾಗಿದ್ರೆ

ಸುಮ್ಮ ಸುಮ್ಮನೆ ನಟನೆ ಮಾಡುವ ರಾಣಿಯ ಹಾಗೆ ವರ್ತಿಸುತ್ತಾರೆ. ತುಂಬಾ ಭಾವುಕರು, ಆಕರ್ಷಕ ವ್ಯಕ್ತಿತ್ವ ಉಳ್ಳವರಾಗಿದ್ದು ಪ್ರೀತಿತಿಯಿಂದ ಜೀವನ ನೆಡೆಸುತ್ತಾರೆ. ಇವರಿಗೆ ಇವರ ಬಗ್ಗೆಯೇ ಜಾಸ್ತಿ ಕಾಳಜಿ ಮತ್ತು ನಿಲುವನ್ನು ಹೊಂದಿರುತ್ತಾರೆ. ಬೇರೆಯವರ ಗಮನವನ್ನು ಇವರ ಕಡೆ ಸೆಳೆಯುತ್ತಾರೆ.ಹಾಸ್ಯ,ಸಿನಿಮಾ ಸಂಭಾಷಣೆ ಯನ್ನು ಹೇಳುವಲ್ಲಿ ನಿರತರು.

 

3.ಕೆಳಗಿನ ತುಟಿಯು ಮೇಲಿನದ್ದಕ್ಕಿಂತ ದಪ್ಪ ಇದ್ದರೆ

 

ಪ್ರಾಮಾಣಿಕ ವಾಗಿ ಹೇಳಬೇಕೆಂದರೆ ಇವರು ಸುಮ್ಮನೇ ಕುಳಿತು ಕೆಲಸ ಮಾಡಲು ಹುಟ್ಟಿಲ್ಲ. ತಮ್ಮ ಮನಿಸಿನಲ್ಲಿ ತುಂಬಾ ಕುತೂಹಲಕಾರಿ ವಿಷಯಗಳನ್ನು ಇಟ್ಟುಕೊಂಡು ಬೇರೆಯವರ ರೀತಿ ಸುಮ್ಮನೇ ಕುಳಿತುಕೊಳ್ಳುವವರಲ್ಲ.ನಿಜವಾಗಿಯೂ ಇವರಿಗೆ ಶಕ್ತಿಶಾಲಿ ಭರಿತ ಜೀವನ ಬೇಕಾಗಿದೆ. ಹೊಸ ಸ್ಥಳಗಳಿಗೆ ಭೇಟಿ,ಹೊಸ ಹುಮ್ಮಸ್ಸು, ಹೊಸತನ,ಕುತೂಹಲಕಾರಿಗಳು,ಸಮಜವಾಧಿಗಳು ಎಲ್ಲಾ ಹೊಸತನಕ್ಕೂ ಬಿಚ್ಚು ಮನಸ್ಸಿನಿಂದ ಮುಂದೆ ಬರುತ್ತಾರೆ. ಇವರ ಜೊತೆ ಇರುವ ವ್ಯಕ್ತಿ ಯನ್ನು ಹೊಸ ದಾರಿಗೆ ಕರೆತರುತ್ತಾರೆ.

 

4.ಸಾಮಾನ್ಯ ತುಟಿಗಳು

 

ಜೀವನದಲ್ಲಿ ಸಮತೋಲನ ವನ್ನು ಕಾಪಾಡುತ್ತಾ ರೆ ಇವರಿಗಿರುವ ಸಾಮಾನ್ಯ ಜ್ಞಾನದಿಂದ ಕಠಿಣ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತಾರೆ. ಇವರ ಶಕ್ತಿ ಮತ್ತು ಗಮನ ಯಾವಾಗಲೂ ಬೇರೆಯವರ ಮಾತನ್ನು ಕೇಳಿಸಿಕೊಳ್ಳುವುದರಲ್ಲಿ ಇರುತ್ತದೆ.ಇವರನ್ನು ಯಾರಾದರೂ ಅವಮಾನಿಸಿದರೆ ಅದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ.ಬೇರೆಯವರ ನಿಲುವಿಗೆ ವತ್ತು ಕೊಡುತ್ತಾರೆ.ಇವರನ್ನು ಹುಚ್ಚರನ್ನಾಗಿಸಿವುದು ಅಷ್ಟು ಸುಲಭವಲ್ಲ. ಇದೆಲ್ಲವುದನ್ನು ಬಿಟ್ಟು ಪ್ರೀತಿ, ಹಾಸ್ಯ ಮಾಡುವುದರಲ್ಲಿಯೂ ಮುಂದು.

 

5.ತೆಳುವಾದ ತುಟಿಗಳು

 

ಆಳ್ವಿಕೆಯನ್ನು ಮಾಡುವರು,ಸದಾ ಒಂಟಿತನ ವನ್ನು ಇಷ್ಟ ಪಡುವರು.ಜೀವನದಲ್ಲಿ ಎಂಥಹ ಕಷ್ಟ ಬಂದರೂ ಅನುಸರಿಸಿಕೊಂಡು ಹೋಗುತ್ತಾರೆ. ಯಾರ ಅವಶ್ಯಕತೆಯೂ ಇರುವುದಿಲ್ಲ ರಜೆ ಸಿಕ್ಕಾಗ ದೂರದ ಊರಿಗೆ ವಿದೇಶಗಳಿಗೆ ಒಬ್ಬಂಟಿಯಾಗಿ ಹೋಗಲು ಇಷ್ಟ ಪಡುತ್ತಾರೆ.ಮನೆಗೆ ತಕ್ಕ ವ್ಯಕ್ತಿ ಯಾಗಿ ಮನೆಯವರ ಜೊತೆ ಇರುತ್ತಾರೆ. ಒಂದೇ ಬಾಷೆ ಮಾತನಾಡುವ ವ್ಯಕ್ತಿ ಯನ್ನು ಬೇಗ ಹುಡುಕಿ ಜೊತೆಯಾಗುತ್ತಾರೆ.

 

6.ಮೇಲಿನ ತುಟಿಯ ಚೂಪಾದ ತಗ್ಗು ಹೊಂದಿದ್ದರೆ (V ಆಕಾರದ್ದು )

 

100% ಕ್ರಿಯಾಶೀಲತೆ ಉಳ್ಳವರು ಸದಾ ಬೆರಳುಗಳ ಕಡೆ ಇವರ ಗಮನ.ತುಂಬಾ ಬುದ್ಧಿವಂತರು,ಕಲೆಗಾರರು, ಸಂಗೀತಗಾರರು, ಪ್ರತಿಭೆಯಲ್ಲಿ ಅಪ್ರತಿಮರು .ಅದ್ಭುತ ಜ್ಞಾಪಕ ಶಕ್ತಿಯಿಂದ ಎಲ್ಲರನ್ನು ಮುಖ ಪರಿಚಯ ಮತ್ತು ಹೆಸರಿನಿಂದ ಬೇಗ ಗುರುತಿಸುತ್ತಾರೆ. ತಮ್ಮ ಸುತ್ತ ಮುತ್ತ ಏನೇನು ನೆಡೆಯುತಿದೆ ಎಂದು ಗಂನಿಸುತಿರುತಾರೆ. ಸದಾ ಇವರ ಕೆಲಸಕ್ಕೆ ಒಳ್ಳೆಯ ಯಶಸ್ಸು ಸಿಗುತ್ತದೆ.

 

7.ಮೇಲಿನ ತುಟಿ ಗೋಲಕಾರವಾದ ತಗ್ಗು ಹೊಂದಿದ್ದರೆ

 

ಸೂಕ್ಷ್ಮ ಸ್ವಭಾವ ದವರು ಬೇರೆಯವರಿಗೆ ಸಹಾಯ ಮಾಡಲೆಂದೇ ಸಮಯವನ್ನು ತೆಗೆದಿಡುತಾರೆ.ಇಡೀ ಜಗತ್ತಿನ ಬಡವರಿಗೆ,ಕೆಲಸ ಮಾಡಲು ಆಗದವರಿಗೆ ಸಹಾಯ,ಆರೈಕೆ ಮಾಡುತ್ತಾರೆ.ತಮ್ಮ ಸುತ್ತ ಮುತ್ತಲಿನಲ್ಲಿ ಇರುವವರ ಬಗ್ಗೆ ವಿಶೇಷ ಕಾಳಜಿ ಮತ್ತು ಆರೈಕೆ ಮಾಡು ತ್ತಾರೆ.

 

8.ಮೇಲಿನ ತುಟಿಯಲ್ಲಿ ತಗ್ಗೆ ಇಲ್ಲದ್ದಿದ್ದರೆ.

 

ಜವಾಬ್ದಾರಿ ಹೊಂದಿರುವ, ಅನುಸರಿಸಿಕೊಂಡು ಹೋಗುವ. ಈ ಭೂಮಿಯ ಮೇಲೆ ಏನೇ ಆದರು ಮಾಡಿಯೇ ಮುಗಿಸುತ್ತಾರೆ ಅದು ನೋವುಂಟು ಮಾಡಿದರು ಕೂಡ ಇದೆ ಅವರ ದೇಯ್ಯ ವಾಗಿದೆ.ಆಗುವುದಿಲ್ಲ ಎನ್ನುವ ಪದದ ಅರ್ಥವೇ ಗೊತ್ತಿರುವುದಿಲ್ಲ ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲಾ ಸಮಸ್ಯೆಗಳಿಗೆ ಹತ್ತಿರದಿಂದ ನಿಂತು ಬಗೆಹರಿಸುತ್ತಾರೆ .

 

9.ಸಣ್ಣ ಮೃದುವಾದ ತುಟಿಗಳು

 

ನಾನು ಸುಖವಾಗಿ ಇದ್ದೇನೆಂದು ಅಂದುಕೊಳ್ಳುವವರು,ಸ್ವಾರ್ಥಿಗಳು,ಆದರೆ ಸ್ನೇಹಿತರಿಗೆ ಪ್ರಾಮುಖ್ಯತೆ ನೀಡುವವರು. ಬೇರೆಯವರ ಬಗ್ಗೆ ಕಾಳಜಿ ಇರುವುದಿಲ್ಲ,ಹಾಗೆ ಅವರಿಗೆ ಅವರು ನೋವುಂಟು ಮಾಡಿಕೊಳ್ಳುವುದಿಲ್ಲ.ಈ ಒಂದು ದೇಯ್ಯ ಇವರಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.

 

10.ಮೇಲಿನ ತುಟಿಯು ಅತ್ಯಂತ ತೆಳುವಾಗಿದ್ದರೆ

 

ಬೆಂಕಿಯ ತರಹ ವ್ಯಕ್ತಿತ್ವ ಉಳ್ಳವರು ಬೇರೆಯವರನ್ನುಅವರ ಹಿಡಿತ್ತಕೆ ತರುವಲ್ಲಿ ನಿಸ್ಸಿಮರು. ಜೀವನದಲ್ಲಿ ರೋಮಾಂಚನ ಕಾರಿ ಸಂಬಂಧ ಇರುವುದಿಲ್ಲ.ಬೇರೆಯವರ ಜೊತೆ ಇರುವುದಕ್ಕಿಂತ ನಾವು ನವಾಗಿರುವುದೇ ಲೇಸು ಎನ್ನುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top