ಅರೋಗ್ಯ

ಬಿಸಿಲಲ್ಲಿ ಹೆಚ್ಚಾಗಿ ಬರೋ ಸೆಕೆ ಗುಳ್ಳೆಗಳು ನಿವಾರಿಸೋಕೆ ಬರಿ ವೀಳ್ಯದೆಲೆ ಇದ್ರೆ ಸಾಕು ..ತಟ್ ಅಂತ ವಾಸಿ ಆಗುತ್ತೆ ..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹೌದು ನಾವು ಹೇಳ್ತಿರೋದು ನಿಜ ಬರಿ ವಿಳ್ಯದೆಲೆಯಿಂದ ಕೀವು ಕಟ್ಟಿ ಹಿಂಸೆ ಕೊಡೊ ಸೆಕೆ ಗುಳ್ಳೆಗಳನ್ನ ನಿವಾರಣೆ ಮಾಡ್ಕೋಬಹುದು

ಇದಕ್ಕೆ ಬೇಕಾಗಿರೋದು ಇಷ್ಟೇ

 

 

ಮೊದಲು ಒಂದು ಎಣ್ಣೆ ದೀಪ ಅಥವಾ ಕ್ಯಾಂಡೆಲ್ ಹತ್ತಿಸಿ ಕೊಳ್ಳಿ

 

 

ಆಮೇಲೆ ವಿಳ್ಯದೆಲೆಯ ತಳವನ್ನ ಬಿಸಿ ಮಾಡಿ , ನೆನಪಿಡಿ ಸಂಪೂರ್ಣವಾಗಿ ಸುಟ್ಟು ಹಾಕ್ಬೇಡಿ

 

ನಂತರ ಸ್ವಲ್ಪ ಬಿಸಿಯಾದ ಎಲೆಯ ಮೇಲ್ಭಾಗಕ್ಕೆ ಹರಳೆಣ್ಣೆ ಹಚ್ಚಿ ,ಚೆನ್ನಾಗಿ ತುದಿಗಳಿಗೂ ಸವರಿ .

 

ಆಮೇಲೆ ಅರಳೆಣ್ಣೆ ಮೆತ್ತಿರೋ ಭಾಗವನ್ನ , ಸೆಕೆ ಗುಳ್ಳೆ ಆಗಿರೋ ಜಾಗಕ್ಕೆ ಹಚ್ಚಿದ್ರೆ ಆಯಿತು ,

ಮೂರು ನಾಲ್ಕು ಬಾರಿ ಹೀಗೆ ಮಾಡಿದ್ರೆ ಸೆಕೆ ಗುಳ್ಳೆ ಮಾಯವಾಗುತ್ತೆ .

 

ರಾಸಾಯನಿಕ ಸಂಯುಕ್ತಗಳು :

ವಿಳ್ಯದೆಲೆಯು ಕ್ಯಾಡಿನೆನ್, ಸೆಸ್ಕ್ವಿಟರ್ಪೆನ್, ಚಾವಿಕಲ್, ಜೆರೇನಿಯಲ್, α- ಥುಜೆನ್, ಟೆರ್ಪಿನೋಲಿನ್, ಚಾವಿಬೆಟೊಲ್, ಫಿನೈಲ್ ಪ್ರೋಪೇನ್, ಟ್ರಾನ್ಸ್ β- ಒಸಿಮೆನ್, ಸಫಾರೋಲ್, ಕ್ಯಾರಿಯೋಫಿಲೆನ್, ಸಿನೊಲ್, ಕ್ಯಾಡಿನೊಲ್, ಯುಜೆನಾಲ್, ಕ್ಯಾಂಫೆನೆ, ಲಿಮೋನೆನ್, ಪಿನೆನೆ ಮತ್ತು ಯೂಜೆನಿಲ್ ಎಸಿಟೇಟ್ ಎಂಬ ರಾಸಾಯನಿಕಗಳನ್ನು ಹೊಂದಿದೆ .

 

ವೀಳ್ಯದೆಲೆಯ ಆರೋಗ್ಯಕಾರಿ ಲಾಭಗಳು :

ಈ ರಾಸಾಯನಿಕ ಘಟಕಗಳು ಫಂಗಸ್ , ಬ್ಯಾಕ್ಟೀರಿಯಾ ದಂತಹ ಸೂಕ್ಷಾಮಾಣು ಜೀವಿಗಳ ವಿರುದ್ಧ ಹೋರಾಡುತ್ತದೆ , ಆಂಟಿಆಕ್ಸಿಡೆಂಟ್, ಇಮ್ಯುನೊಮಾಡ್ಯೂಲೇಟರಿ, ಗ್ಯಾಸ್ಟ್ರೊಪ್ರೊಟೆಕ್ಟಿವ್, ರೇಡಿಯೋ-ಪ್ರೊಟೆಕ್ಟಿವ್ , ಡಯಾಬಿಟಿಕ್ ವಿರೋಧಿ , ಉರಿಯೂತ , ಶ್ವಾಸಕೋಶದ ತೊಂದರೆ , ನೋವು ನಿವಾರಕ ಮತ್ತು ನರಗಳ ಉತ್ತೇಜಕಗಳಂತಹ ಇನ್ನು ಅನೇಕ ಕೆಲಸಗಳನ್ನು ಮಾಡುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top