ಅರೋಗ್ಯ

ಹೆಣ್ಮಕ್ಳು ಎಲೆಕೋಸು ಎಲೆ ಇಲ್ಲಿ ಇಟ್ಕೊಂಡ್ರೆ ಏನೇನು ಲಾಭಗಳು ಗೊತ್ತಾ ? ಹಳೆ ಪದ್ಧತಿ ಇದು ..

ಅನೇಕ ಮಹಿಳೆಯರು ತಮ್ಮ ಸ್ತನಗಳ ಮೇಲೆ ಎಲೆಕೋಸು

ಎಲೆಗಳನ್ನು ಏಕೆ ಇಡುತ್ತಾರೆ ಗೊತ್ತೇ ?

 

 

ಇದರ ಕಾರಣ ತಿಳಿದರೆ ನೀವು ವಿಸ್ಮಯಗೊಳ್ಳುತ್ತೀರಿ !

ಅನೇಕ ಅಮೆರಿಕನ್ ಮತ್ತು ಯುರೋಪಿಯನ್ ಮಹಿಳೆಯರು ವಿವಿಧ ವಿಚಾರಗಳಿಗಾಗಿ ತಮ್ಮ ಸ್ತನಗಳನ್ನು ಮೇಲೆ ಎಲೆಕೋಸು ಎಲೆಗಳನ್ನು ಹಾಕುವ ಈ ವಿಚಿತ್ರ ಪದ್ದತಿಯನ್ನು ಹಿಂದಿನಿಂದಲೂ ಅನುಸರಿಸುತ್ತಾರೆ .

 

 

ಅತ್ಯಂತ ಉಪಯುಕ್ತ ವಿಧಾನವಿದು ಏಕೆಂದರೆ ಎಲೆಕೋಸು ಅಹಿತಕರ ಬ್ರಾ ಗಳನ್ನೂ ಧರಿಸಿ ಉಂಟಾಗುವ ಒತ್ತಡ ಮತ್ತು ನೋವು ಶಮನಗೊಳಿಸುತ್ತದೆ ,

ಹಾಗೆಯೇ ಸ್ತನ್ಯಪಾನದಿಂದ ಉಂಟಾಗುವ ಊತ, ನೋವು ಮತ್ತು ಅಸ್ವಸ್ಥತೆಗಳನ್ನು ನಿವಾರಿಸುತ್ತದೆ.

 

ಎಲೆಕೋಸು ಎಲೆಗಳು ಆಯಸ್ಕಾಂತಗಳಾಗಿ ಕಾರ್ಯನಿರ್ವಹಿಸುತ್ತವೆ, ನಮ್ಮ ದೇಹದಿಂದ ಯಾವುದೇ ಕಾಯಿಲೆ ಮತ್ತು ರೋಗವನ್ನು ಹೊರಹಾಕುತ್ತದೆ. ಅಧ್ಯಯನದ ಪ್ರಕಾರ, ಸ್ತನ್ಯಪಾನ  ಮಾಡುವ ತಾಯಂದಿರಲ್ಲಿ ಸ್ತನಗಳ ನೋವು ಮತ್ತು ಊತ ಕಡಿಮೆ ಮಾಡುತ್ತದೆ.

 

ಆದ್ದರಿಂದ, ನಿಮ್ಮ ಸ್ತನಗಳ ಮೇಲೆ ಶೀತ ಎಲೆಕೋಸು ಇಡುವುದರಿಂದ ಹಿತಕರವಾಗಿರುತ್ತದೆ ಮತ್ತು ಸ್ತನ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

 

ಸ್ತನಗಳಿಗೆ ಎಲೆಕೋಸು ಎಲೆಗಳನ್ನು ಹೇಗೆ ಬಳಸುವುದು ?

ಎಲೆಕೋಸು ತಗೆದುಕೊಂಡು ಫ್ರಿಡ್ಜ್ ನಲ್ಲಿ ಇಡೀ ಹಸಿರು ಎಲೆಕೋಸು ಉಪಯೋಗಿಸಿದರೆ ಉತ್ತಮ , ಏಕೆಂದರೆ ಕೆಂಪು ಎಲೆಗಳು ಬಹುಶಃ ನಿಮ್ಮ ಬಟ್ಟೆಗಳ ಮೇಲೆ ಕಲೆಗಳನ್ನು ಬಿಡಬಹುದು.

 

ಆನಂತರ ಹೊರ ಎಲೆಗಳನ್ನು ತೆಗೆದು ನೀರಿನಲ್ಲಿ ತೊಳೆಯಿರಿ, ಅವುಗಳ ಮೇಲೆ ಕೊಳಕು, ಶೇಷ, ಅಥವಾ ಕೀಟನಾಶಕಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಿ.

ಬ್ರಾ ಒಳಗೆ ಇರಿಸಿ ಮತ್ತು ನಿಪ್ಪಲ್ ಮೇಲೆ ಇರಿಸಬೇಡಿ .

 

20 ನಿಮಿಷಗಳವರೆಗೆ ಹಾಗೆ ಬಿಡಿ , ಎಲೆಗಳು ಬೆಚ್ಚಗಾಗುತ್ತವೆ ಮತ್ತು ಅಗತ್ಯವಿದ್ದಾಗ ಪುನರಾವರ್ತಿಸಿ.

 

ನೆನಪಿಡಿ :

ಊತ ಹೋದಾಗ ಮತ್ತು ಸ್ತನಗಳು ಉತ್ತಮ ಸ್ಥಿತಿಯಲ್ಲಿ ಇರುವಾಗ ಈ ಚಿಕಿತ್ಸೆಯನ್ನು ನಿಲ್ಲಿಸಿ.
ಈ ವಿಧಾನವು ಸ್ತನಗಳ ಕುಗ್ಗುವಿಕೆ ಮತ್ತು ಊತವನ್ನು ಕಡಿಮೆಗೊಳಿಸಬಹುದು,
ಆದರೆ ಇದು ಎದೆ ಹಾಲು ಸರಬರಾಜನ್ನು ಕಡಿಮೆ ಮಾಡಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top