ಸಮಾಚಾರ

ಭಾರತದ ಟಾಪ್ 10 ಅತೀ ಶ್ರೀಮಂತ ವ್ಯಕ್ತಿಗಳ ಹೊಸ ಪಟ್ಟಿ ಪ್ರಕಟ..ನಂ.1 ಯಾರು ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಭಾರತದ ಟಾಪ್ 10 ಅತೀ ಶ್ರೀಮಂತ ವ್ಯಕ್ತಿಗಳ ಹೊಸ ಪಟ್ಟಿ ಪ್ರಕಟ..ನಂ.1 ಯಾರು ಗೊತ್ತಾ?

 

 

2017 ನೇ ಸಾಲಿನ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆಯು ಬಿಡುಗಡೆ ಮಾಡಿದೆ. ಈ ಪೈಕಿ ಭಾರತದ ಅತೀ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ, ಅವರ ಆಸ್ತಿ ಸಂಪತ್ತು ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ.

 

 

ಭಾರತದ ಟಾಪ್ 10 ಅತೀ ಶ್ರೀಮಂತ ವ್ಯಕ್ತಿಗಳು.

1. ಮುಕೇಶ್ ಅಂಬಾನಿ(ರಿಲಯನ್ಸ್ ಇಂಡಸ್ಟ್ರೀಸ್): 2.43 ಲಕ್ಷ ಕೋಟಿ ರೂಪಾಯಿ

 

 

 

 

 

2.ಅಜೀಮ್ ಪ್ರೇಮ್ ಜೀ (ವಿಪ್ರೋ): 1.21 ಲಕ್ಷ ಕೋಟಿ ರೂಪಾಯಿ.

 

 

3.ಹಿಂದೂಜಾ ಸಹೋದರರು (ಅಶೋಕ್ ಲೆಲಾಂಡ್): 1.15 ಲಕ್ಷ ಕೋಟಿ ರೂಪಾಯಿ.

 

 

4.ಲಕ್ಷ್ಮಿ ಮಿತ್ತಲ್ (ಅರ್ಸೆಲರ್ ಮಿತ್ತಲ್): 1.05 ಲಕ್ಷ ಕೋಟಿ ರೂಪಾಯಿ.

 

 

5.ಪಲ್ಲೊಂಜಿ ಮಿಸ್ತ್ರಿ (ಪಾಪಾನ್ಜಿ ಮಿಸ್ತ್ರಿ ಸಮೂಹ): 1.02 ಲಕ್ಷ ಕೋಟಿ ರೂಪಾಯಿ.

 

 

6.ಗೋದ್ರೇಜ್ ಕುಟುಂಬ (ಗೋದ್ರೇಜ್ ಸಮೂಹ): 90.880 ಲಕ್ಷ ಕೋಟಿ ರೂಪಾಯಿ.

 

 

7.ಶಿವ ನಾಡಾರ್ (HCL ಟೆಕ್ನಲಾಜೀಸ್ ಸಮೂಹ): 87.040 ಲಕ್ಷ ಕೋಟಿ ರೂಪಾಯಿ.

 

 

8.ಕುಮಾರ್ ಬಿರ್ಲಾ (ಆದಿತ್ಯ ಬಿರ್ಲಾ ಸಮೂಹ): 80.640 ಲಕ್ಷ ಕೋಟಿ ರೂಪಾಯಿ.

 

 

9.ದಿಲೀಪ್ ಸಾಂಘವಿ (ಸ್ಯಾನ್ ಫಾರ್ಮ ಸಮೂಹ): 77 .440 ಲಕ್ಷ ಕೋಟಿ ರೂಪಾಯಿ.

 

 

10.ಗೌತಮ್ ಅದಾನಿ (ಅದಾನಿ ಸಮೂಹ): 70.400 ಲಕ್ಷ ಕೋಟಿ ರೂಪಾಯಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top