ಸಮಾಚಾರ

ಪ್ರತಿ ತಿಂಗಳು 50,000 ಹಣಗಳಿಸುವ ಅವಕಾಶ ಕಲ್ಪಿಸಿಕೊಟ್ಟ ಜಿಯೋ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದಲೂ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನೂ ನೀಡುತ್ತಾ ಬಂದಿರುವ ಜಿಯೋ ಈಗ ಒಂದು ಹೆಜ್ಜೆ ಮುಂದೆ ಬಂದಿದ್ದು ಪ್ರತಿ ತಿಂಗಳು ೫೦ಸಾವಿರ ರೂಪಾಯಿ ಗಳಿಸುವ ಅವಕಾಶವನ್ನು ನೀಡುತ್ತಿದೆ. ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ಜಿಯೋ ಸಂಸ್ಥೆ ನೂತನವಾಗಿ ಹೊಸ ಟವರ್ ಗಳನ್ನು ನಿರ್ಮಿಸುವ ಉದ್ದೇಶವನನ್ನು ಹೊಂದಿದೆ.

 

 

ರಿಲಾಯನ್ಸ್ ಜಿಯೋ ಅಧಿಕೃತ ವೆಬ್ಸೈಟ್ ಪ್ರಕಾರ, ಸಂಸ್ಥೆ 65,000 ಹೊಸ ಟವರ್ ಹಾಕುವ ಗುರಿಯಿಟ್ಟುಕೊಂಡಿದ್ದು ಜಿಯೋ ತನ್ನ ನೆಟ್ವರ್ಕ್ ಸ್ಥಾಪಿಸಲು ಜಾಗ ಕೊಡುವ ಜನರಿಗೆ ಪ್ರತಿ ತಿಂಗಳು 50,000 ರೂಪಾಯಿ ಹಣವನ್ನು ಬಾಡಿಗೆ ರೂಪದಲ್ಲಿ ಕೊಡುತ್ತದೆ. ಭೂಮಿಯಾದರೆ ಕನಿಷ್ಠ 2000 ಚದರ ಅಡಿ ಜಾಗವನ್ನು ಹೊಂದಿರುವ, ಒಂದು ವೇಳೆ ಚಾವಣಿಯಾದರೆ 500 ಚದರ ಅಡಿ ಜಾಗವಿದ್ದರೆ ಸಾಕು ಟವರ್ ಸ್ಥಾಪಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಮನೆ, ಹೊಲ, ಗ್ರಾಮದಲ್ಲಿ ಎಲ್ಲಿಯಾದ್ರೂ ಟವರ್ ಅಳವಡಿಸಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ಜಾಗ ಇರುವ ಮಂದಿ ಜಿಯೋ ಟವರ್ ಅಳವಡಿಸಿಕೊಳ್ಳಲು ಮುಂದೆ ಬಂದರೆ ಕನಿಷ್ಠ 15 ವರ್ಷಗಳ ಒಪ್ಪಂದದೊಂದಿಗೆ ಪ್ರತಿ ತಿಂಗಳು ಕನಿಷ್ಠ 30 ಸಾವಿರ ರೂಪಾಯಿ ಗಳಿಸಬಹುದಾಗಿದೆ ಅದೇ ರೀತಿ ನಗರ ಪ್ರದೇಶಗಳಲ್ಲಿ ಸ್ವಂತ ಜಾಗವಿದ್ದರೆ ಕನಿಷ್ಠ 15 ವರ್ಷಗಳ ಒಪ್ಪಂದದೊಂದಿಗೆ ಪ್ರತಿ ತಿಂಗಳು ಕನಿಷ್ಠ 50 ಸಾವಿರ ರೂಪಾಯಿ ಗಳಿಸಬಹುದಾಗಿದೆ.

 

 

ಒಂದು ವೇಳೆ ನಿಮ್ಮ ಜಾಗದಲ್ಲಿ ಜಿಯೋ ಟವರ್ ಸ್ಥಾಪಿಸಿಕೊಳ್ಳಲು ನೀವು ಬಯಸಿದ್ದಲ್ಲಿ ಅಫೀಶಿಯಲ್ ವೆಬ್ಸೈಟ್’ಗೆ ಭೇಟಿ ನೀಡಿ ನಿಮ್ಮ ಜಾಗದ ವಿವರವನ್ನು ಫೋಟೋ,ಭೂಮಿ ಸಮೀಕ್ಷೆ ವರದಿ, ಗುರುತಿನ ಚೇಟಿಗಳನ್ನು ಅಪ್ಲೋಡ್ ಮಾಡುವ ಮುಖೇನ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿ ನಂತರ ಕಂಪನಿಗೆ ಒಪ್ಪಿಗೆಯಾದರೆ ಭೂಮಿ ಮಾಲೀಕನ ಜೊತೆ ಒಪ್ಪಂದಕ್ಕೆ ಮುಂದಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top