ಭವಿಷ್ಯ

ಈ ವಸ್ತುಗಳನ್ನು ನೀವು ಮಲಗುವ ಮಂಚದ ಕೆಳಗೆ ಇಟ್ಟುಕೊಂಡರೆ ಯಾವ ಸಮಸ್ಯೆಗಳು ನಿಮ್ಮ ಬಳಿ ಸುಳಿಯುದಿಲ್ಲ.

ಈ ವಸ್ತುಗಳನ್ನು ನೀವು ಮಲಗುವ ಮಂಚದ ಕೆಳಗೆ ಇಟ್ಟುಕೊಂಡರೆ ಯಾವ ಸಮಸ್ಯೆಗಳು ನಿಮ್ಮ ಬಳಿ ಸುಳಿಯುದಿಲ್ಲ.

 

 

ಮನುಷ್ಯರಿಗೆ ಗ್ರಹ ದೋಷಗಳು ಕಾಡಿದರೆ ಮನೆಗಳಿಗೆ ವಾಸ್ತುದೋಷಗಳು ಕಾಡುತ್ತವೆ ಇವುಗಳ ಪರಿಣಾಮ ಏನಪ್ಪಾ ಅಂದರೆ ಕಷ್ಟಗಳು ,ನಷ್ಟಗಳು ,ಸಮಸ್ಯೆಗಳು ಇನ್ನು ಇವುಗಳ ಪರಿಹಾರ ದೋಷಗಳ ಪರಿಹಾರ ಮಾಡಿಕೊಳ್ಳೋದು ಉತ್ತಮ ಅದಕ್ಕಾಗಿ ಪೂಜೆ ಪುನಸ್ಕಾರ ಜಪ,ತಪ ಯಜ್ನ್ಯ ವಾಸ್ತು ಶಾಂತಿ ಇತ್ಯಾದಿ ಇತ್ಯಾದಿಗಳ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ ಮನುಷ್ಯರಾದ ನಾವುಗಳು ಕಾಡುತ್ತಿರುವ ದೋಷಗಳು ಸಲ್ಪ ಮಟ್ಟಿಗೆ ಆದರೂ ಕಡಿಮೆ ಆಗುತ್ತದೆ ಎನ್ನುವ ಆಶಾ ಭಾವನೆ ಪ್ರತಿಯೊಬ್ಬರಲ್ಲಿಯೂ.

ಒಂದು ವೇಳೆ ಒಳ್ಳೇದು ಜರುಗದಿದ್ದರು ಪರವಾಗಿಲ್ಲ ಆದರೆ ಕೆಟ್ಟದು ಮಾತ್ರ ಸಂಭವಿಸಬಾರದು ಎಂಬ ಉದ್ದೇಶದಿಂದ ಈ ಎಲ್ಲಾ ಕಾರ್ಯಗಳನ್ನ ಕೈಗೊಳ್ಳುತ್ತಾ ಇರುತ್ತವೆ .
ಹೌದು ವಾಸ್ತುಶಾಸ್ತ್ರ ದಲ್ಲಿ ಇನ್ನು ಕೆಲವು ಉಪಾಯಗಳಿಂದ ಸಂಭವಿಸುಬಹುದಾದ ಕೆಡುಕುಗಳಿಂದ ತಡೆಗಟ್ಟುವು ತುಂಬಾ ಸುಲಭ ಎಂದು ಸ್ವಷ್ಟಪಡಿಸುತಿದ್ದಾರೆ ವಾಸ್ತು ಶಸ್ತ್ರಜ್ಞರು ಹಾಗಾದರೆ ಯಾವುವು ಅವುಗಳುನ್ನ ಹೇಗೆ ಆಚರಿಸಬೇಕು ಅನ್ನೋದರ ಬಗ್ಗೆ ಕೆಳಗಡೆ ಓದಿ .

 

 

ಬೆಳಗ್ಗೆ ಎದ್ದ ತಕ್ಷಣ ತಾಮ್ರದ ತಂಬಿಗೆ ಅಲ್ಲಿ ಅಥವಾ ತಾಮ್ರದ ಗಡಿಯಲ್ಲಿ ನೀರು ಕುಡಿಯುವುದರನಿಂದ ಅರೋಗ್ಯವನ್ನ ಸಾಕಷ್ಟು ಕಾಪಾಡಿಕೊಳ್ಳಬಹುದು.ಅಷ್ಟೇ ಅಲ್ಲ ತಾಮ್ರದ ಮತ್ತೊಂದು ಲಾಭ ಇದೆ ಅದೇ ತಾಮ್ರದ ತಂಬಿಗೆಯಲ್ಲಿ ಅದನ್ನ ಮಂಚದ ಕೆಳಗಡೆ ಇಟ್ಟು ಮಲಗೊದಿಂದ ಪ್ರತೇಕ್ಷ ದೇವವಾದ ಸೂರ್ಯನಾರಾಯಣ ಅನುಗ್ರಹ ಆಶೀರ್ವಾದ ಪ್ರಾಪ್ತಿವಾಗುತ್ತದೆ . ಎಂದು ಹೇಳುತ್ತಿದ್ದಾರೆ ವಾಸ್ತುಕರರು ಕೆಟ್ಟ ಪ್ರಭಾವಗಳು ತೊಲಗಿ ಒಳ್ಳೆದು ಜರುಗುತ್ತದೆ ಎಂದು ಸಹ ಹೇಳುತಿದ್ದರೆ ಇನ್ನು ವ್ಯಾಪಾರಸ್ಥರ ತಮ್ಮ ವ್ಯಾಪಾರ ಚನ್ನಾಗಿ ನೆಡಯಲು ಲಾಭಗಳನ್ನೂ ಪಡೆದುಕೊಳ್ಳಲು ಅನೇಕ ಬಗೆಯ ಪ್ರಯತ್ನವನ್ನು ಮಾಡುತ್ತಾರೆ.

ಅಶ್ವಥ ಎಲೆಗಳನ್ನ ತಮ್ಮ ಧನ ಇಡುವ ಪೆಟ್ಟೆಗೆಯಲ್ಲಿ ಹಾಕಿ ಇಡುದರಿಂದ ವ್ಯಾಪಾರದಲ್ಲಿನ ಸಮಸ್ಯೆಗಳು ತೊಲಗಿ ಹೋಗುತ್ತವೆ ಧನದ ಲಾಭ ಆಗಿ ತನ್ನ ಪೆಟ್ಟಿಗೆ ತುಂಬುತ್ತದೆ ಎನುತ್ತಿದ್ದಾರೆ ವಾಸ್ತು ಶಸ್ತ್ರಜ್ಞರು

 

 

 

ಅರಿಶಿಣ:

ನಿಮಗೆ ಗೊತ್ತಿರುವ ಬಗ್ಗೆ ಅರಿಶಿಣ ತುಂಬಾ ಉಪಯೋಗಕಾರಿ, ಇದು ಅರೋಗ್ಯಕ್ಕೆ ಅಲ್ಲದೆ ಶುಭ ಮಂಗಳಕ್ಕೆ ಅಗತ್ಯವಾಗಿ ಇರುವಂಥ ವಸ್ತು .ಅರಿಶಿನ ವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೀವು ಮಲಗು ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿದರೆ ಎಂಥಹ ಕೆಡಕುಗಳನ್ನ ಇದು ನಿಯಂತ್ರಿಸುತ್ತದೆ ಮತ್ತೆ ಸಂಭವಿಸಿದಂತೆ ಕಾಪಾಡುತ್ತದೆ.
ಅಂತೇ ಅಷ್ಟೇ ಅಲ್ಲ ಅರೋಗ್ಯ ಸುಧಾರಣೆ ಕೂಡ ಮಾಡುತ್ತದೆ.

 

 

 

ಬೆಳ್ಳಿ ಮೀನಿನ ಬಿಂಬ:

ಹಾಗೇಯೇ ನಮ್ಮಲ್ಲಿ ಬಹಳಷ್ಟು ಜನ ನರದೃಷ್ಠಿ , ಕೆಟ್ಟ ದೃಷ್ಟಿ ,ಇಂದ ಬಳಲುತ್ತಿದ್ದರೆ. ಆನಂದ ದೂರವಾಗಿ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುತ್ತಾರೆ ಅಂತಹ ಸಮಯದಲ್ಲಿ ಬೆಳ್ಳಿಯಲ್ಲಿ ಮೀನಿನ ಬಿಂಬವನ್ನ ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿದರೆ ಅನಂತವರು ಬಹು ಬೇಗ ಆನಂದವನ್ನ ಸಮಯವನ್ನ ಹೊಂದುತ್ತಾರೆ .

 

 

 

ಕಬ್ಬಿಣದ ಪಾತ್ರೆಯಲ್ಲಿ ನೀರು:

ಇನ್ನು ಹಣ ಎಷ್ಟೇ ಸಂಪಾದಿಸಿದರು ಶನಿ ಯ ಪ್ರಭಾವದಿಂದ ಅಷ್ಟ ಕಷ್ಟ ಗಳು ತಪ್ಪುತಿಲ್ಲ ನೆಮ್ಮದಿಯ ಜೀವನವನ್ನೇ ದೊರವಾಗಿದೆ ಅನ್ನುಅವರು , ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿ ಅದನ್ನ ಮಂಚದ ಕೆಳಗಡೆ ಇಟ್ಟರೆ ಶನಿ ದೋಷ ದೊರವಾತ್ತದೆ ಎಂದು ಪುರಾಣಗಲ್ಲಿ ಉಲ್ಲೇಖವಾಗಿದೆ.

 

 

ನೀಲಿ ಬಣ್ಣದ ಕಲ್ಲುಗಳು:

ಅಷ್ಟೇ ಅಲ್ಲ ಆ ಸ್ಥಳದಲ್ಲಿ ನೀಲಿ ಬಣ್ಣದ ಕಲ್ಲು ಗಳನ್ನೂ ಇಡುವುದು ಉತ್ತಮ ಎಂದು ಹೇಳಲಾಗುತ್ತಿದೆ , ಇನ್ನು ಬಹಳಷ್ಟು ಜನ ಸಕಾಲದಲ್ಲಿ ಮದುವೆ ಆಗದೆ ಮನೋವೆತೆ ಅನುಭವಿಸಿದ್ದರೆ ತಾವು ಮಲಗುವ ದಿಂಬಿನ ಕೆಳಗಡೆ ಕಬ್ಬಿಣದ ವಸ್ತುಗನ್ನ ಇಡಬಾರದು ಅಂತೇ ಹಾಗೇನಾದ್ರೂ ಇಟ್ಟಿದಲ್ಲಿ ಈವಾಗಲೇ ತೆಗೆದು ಬೇಡಿ ಈಗೆ ಮಾಡಿದರೆ ನಿಮಗೆ ಬೇಗ ಮದುವೆ ಆಗಿ ತುಂಬು ಸಂಸಾರ ತುಳಿಕಿ ನಿಮ್ಮ ಜೀವನ ಸುಖವಾಗಿರುತ್ತದೆ ಅಂತೇ

ನಾವು ಮಲಗುವ ಮಂಚ ಶುಭ್ರವಾಗಿ ಇದ್ದರೆ ನಿದ್ದೆ ಚನ್ನಾಗಿ ಬರುತ್ತದೆಯೋ ಹಾಗೆಯೇ ಮಲಗುವ ದಿಂಬಿನ ಕೆಳಗಡೆ ಅದಕ್ಕೆ ತಕ್ಕಂತೆ ಆ ವಸ್ತು ಗಳನ್ನೂ ಇಡುವುದು ಉತ್ತಮ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top