fbpx
ಅರೋಗ್ಯ

ಮುಟ್ಟಿನ(ಋತು ಸ್ರಾವದ ) ಸಮಯದಲ್ಲಿ ಈ ಕೆಲಸಗಳನ್ನು ಮಾಡಬಾರದು.

ಮುಟ್ಟಿನ(ಋತು ಸ್ರಾವದ ) ಸಮಯದಲ್ಲಿ ಈ ಕೆಲಸಗಳನ್ನು ಮಾಡಬಾರದು.

 

ಪ್ರತಿ ಮಹಿಳೆ ತನ್ನ ಮುಟ್ಟಿನ ಅವಧಿಯಲ್ಲಿ ತುಂಬಾ ಭಾವನಾತ್ಮಕಳಾಗುತ್ತಾಳೆ ,ಈ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ಸೆಳೆತ ಮತ್ತು ಹಾರ್ಮೋನಿನ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಮಹಿಳೆಯರು ಈ ಸಮಯದಲ್ಲಿ ಹಾಸಿಗೆಯಿಂದ ಹೊರಬರುವುದಕ್ಕೂ ಕೆಲವೊಮ್ಮೆ ಕಷ್ಟ ಪಡುತ್ತಿರುತ್ತಾರೆ ಆದ್ದರಿಂದ ಮುಟ್ಟಿನ ಸಮಯದಲ್ಲಿ ನೀವು ಇರುವಾಗ ಮಾಡಬಾರದಂತಹ ಕೆಲಸಗಳ ಪಟ್ಟಿಯನ್ನು ಈ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತೇವೆ.

1. ಅಡುಗೆ

 

ನೀವು ಮುಟ್ಟಿನ ಸಮಯದಲ್ಲಿ ಅಡುಗೆ ಮಾಡುವಾಗ, ನೀವು ಯಾರನ್ನಾದರೂ ನೋಯಿಸುವ ಅಪಾಯವನ್ನು ಎದುರಿಸಬಹುದು.ನೀವು ಈಗ, ಬಹುಶಃ ಹೇಗೆ ಎಂದು ಆಶ್ಚರ್ಯವಾಗಬಹುದು. ಉತ್ತರ ಸರಳವಾಗಿದೆ, ನೀವು ಅಡುಗೆ ಮಾಡುತ್ತಿರುವಾಗ ನಿಮ್ಮ ಹತ್ತಿರವಿರುವ ಚಾಕುವಿನಿಂದ ಬೇರೊಬ್ಬರನ್ನು ಗಾಯಗೊಳಿಸಬಹುದು. ಆದ್ದರಿಂದ ಅದಷ್ಟು ಅಡುಗೆ ಮನೆಯಿಂದ ಹೊರಗುಳಿಯಿರಿ.

2. ಯಾವುದೇ ರೀತಿಯ ವ್ಯಾಯಾಮ ಮಾಡಬಾರದು

 

ಮುಟ್ಟಿನ ಸಮಯದಲ್ಲಿ ಯಾವುದೇ ರೀತಿಯ ವ್ಯಾಯಾಮ ಮಾಡಬಾರದು, ಈ ಸಂಧರ್ಭದಲ್ಲಿ ವ್ಯಾಯಾಮ ಮಾಡಿದರೆ ಅದು ದೇಹದ ಮೇಲೆ ಅಡ್ಡ ಪರಿಣಾಮ ಬೀರಿ ಮನಸ್ಸಿನ ಮೇಲೆ ಒತ್ತಡವಾಗುತ್ತದೆ.

3. ಚಾಕೊಲೇಟ್ ತಿನ್ನುವುದನ್ನು ನಿಲ್ಲಿಸಿ

 

ಮುಟ್ಟಿನ ಸಮಯದಲ್ಲಿ ಚಾಕೊಲೇಟ್ ತಿನ್ನುವುದನ್ನು ನಿಲ್ಲಿಸಿ,ಏಕೆಂದರೆ ಚಾಕೊಲೇಟ್ ನಿಮ್ಮನ್ನು ಕೋಪಗೊಳ್ಳುವಂತೆ ಪ್ರೇರೇಪಿಸುತ್ತದೆ.

4. ವಾದ ಮಾಡುವುದನ್ನು ನಿಲ್ಲಿಸಿ.

 

ನೀವು ಮುಟ್ಟಿನ ಸಮಯದಲ್ಲಿ ಇರುವಾಗ ಮಾಡಬಾರದ ಪ್ರಮುಖ ವಿಷಯಗಳಲ್ಲಿ ಇದು ಒಂದಾಗಿದೆ. ನೀವು ಈಗಾಗಲೇ ತಿಳಿದಿರುವಂತೆ ಈ ಮುಟ್ಟಿನ ಸಮಯವು ನೀವು ತುಂಬಾ ಭಾವನಾತ್ಮಕವಾಗುವಂತೆ ಮಾಡಿ ಜಗಳದೊಂದಿಗೆ ಕೊನೆಗೊಳ್ಳುತ್ತದೆ ನಂತರ ನೀವು ಜಗಳದ ಬಗ್ಗೆ ವಿಷಾದಿಸುತ್ತೀರಿ.ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಈ ರೀತಿಯ ಕ್ಷಣಗಳಲ್ಲಿ ತಪ್ಪಿಸಲು ವಾದ ಮಾಡುವುದನ್ನು ನಿಲ್ಲಿಸಿ.

5. ಫಾಸ್ಟ್ ಫುಡ್ ತಿನ್ನುವುದನ್ನು ನಿಲ್ಲಿಸಿ

ನೀವು ಮುಟ್ಟಿನ ಸಮಯದಲ್ಲಿ ಫಾಸ್ಟ್ ಫುಡ್ ತಿನ್ನುವುದನ್ನು ನಿಲ್ಲಿಸಿ . ಅದು ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಹಾಳುಮಾಡಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

6. ಓಡುವುದನ್ನು ನಿಲ್ಲಿಸಿ

 

ನೀವು ಮುಟ್ಟಿನ ಸಮಯದಲ್ಲಿ ಓಡುವುದು ಬಹುಶಃ ಕೆಟ್ಟ ವಿಚಾರಗಳಲ್ಲಿ ಒಂದಾಗಿದೆ. ಇದು ಕ್ಯಾಲೊರಿಗಳನ್ನು ಕರಗಿಸುವ ಸಮಯವಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಓಡುವುದನ್ನು ನಿಲ್ಲಿಸಿ.

7. ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ

 

ಮುಟ್ಟಿನ ಸಮಯದಲ್ಲಿ ನಿಮ್ಮ ದೇಹವು ಈಗಾಗಲೇ ನೋವನ್ನುಂಟುಮಾಡುತ್ತದೆ,ಆದ್ದರಿಂದ ಅತಿಯಾಗಿ ಯೋಚಿಸಿ ನಿಮ್ಮ ಮೆದುಳನ್ನು ನೋಯಿಸದೆ ಆರಾಮವಾಗಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top