ಭವಿಷ್ಯ

ಈ 7 ಗಿಡಗಳು ನಿಮ್ ಮನೆಯಲ್ಲಿ ಇದ್ರೆ ಇಗ್ಲೇ ಕಿತ್ತಾಕಿ ವಾಸ್ತು ಪ್ರಕಾರ ಇದು ಮನೆಗೆ ದರಿದ್ರ ಕೊಡುತ್ತೆ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ 7 ಗಿಡಗಳು ನಿಮ್ ಮನೆಯಲ್ಲಿ ಇದ್ರೆ ಇಗ್ಲೇ ಕಿತ್ತಾಕಿ ವಾಸ್ತು ಪ್ರಕಾರ ಇದು ಮನೆಗೆ ದರಿದ್ರ ಕೊಡುತ್ತೆ !

ವಾಸ್ತು ವಿಜ್ಞಾನದ ಪ್ರಕಾರ ಒಂದು ಮನೆ ನಿರ್ಮಿಸಿ್ದರೆ ಸಂತೋಷ ಮತ್ತು ನೆಮ್ಮದಿ ನೀಡಬೇಕು ಆದರೆ ಕೆಲವು ಸಸ್ಯಗಳನ್ನು ಮನೆಯಲ್ಲಿ ಇರಿಸಿದರೆ ಅಶುಭ.
ವೇದ ವಿಜ್ಞಾನ ಮತ್ತು ಫೆಂಗ್ ಶೂಯಿ ಗಳು ಇಂತಹ ಸಸ್ಯಗಳು ನಕಾರಾತ್ಮಕ ಶಕ್ತಿ ತರುತ್ತವೆ ಎಂದು ಹೇಳುತ್ತಾರೆ.

ಫೆಂಗ್ ಶೂಯಿ ಪ್ರಕಾರ ನಿಮ್ಮ ನಿವಾಸ ಹಾಗೂ ಕಚೇರಿಯಲ್ಲಿ ಕೆಲವು ಸಸ್ಯಗಳನ್ನು ಇರಿಸಿದರೆ ಒಳ್ಳೆಯದು ಇದು ಶಕ್ತಿಯ ಹರಿವನ್ನು ಸಮತೋಲನ ಮಾಡುತ್ತದೆ

ಪಾಪಾಸುಕಳ್ಳಿ

ಮುಳ್ಳಿನ ಸಸ್ಯಗಳನ್ನು ಮನೆಯಲ್ಲಿ ಇರಿಸಿಬಾರದು (ಗುಲಾಬಿ ಹೊರತುಪಡಿಸಿ).

ಬೊನ್ಸಾಯ್

ವಾಸ್ತು ಪ್ರಕಾರ ಕೆಂಪು ಹೂಗಳು ಬಿಡುವ ಸಸ್ಯಗಳು ಮತ್ತು ಬೋನ್ ಸೈ ಮರಗಳನ್ನು ಮನೆ ಒಳಗೆ ಇಡಬಾರದು
ಬೇಕಾದರೆ ಮನೆಯ ಹೊರಗೆ ಅಥವಾ ತೋಟದಲ್ಲಿ ಇಡಬಹುದು.

 

ಹುಣಿಸೇಹಣ್ಣು ಮರ ಮತ್ತು ಮೆಹಂದಿ ಗಿಡ

ದುಷ್ಟಶಕ್ತಿಗಳು ಹುಣಿಸೇಹಣ್ಣು ಮರ ಮತ್ತು ಮೆಹಂದಿ ಗಿಡದಲ್ಲಿ ವಾಸಿಸುತ್ತವೆ ಎಂದು ನಂಬಲಾಗಿದೆ ಆದ್ದರಿಂದ ಮನೆಯನ್ನು ಈ ಗಿಡಗಳು ಇರುವ ಸ್ಥಳದಲ್ಲಿ ಕಟ್ಟಿಸಬಾರದು.

 


ಒಣಗಿದ ಸಸ್ಯಗಳು

ಮನೆಯಲ್ಲಿ ಸತ್ತ ಅಥವಾ ಒಣಗಿದ ಸಸ್ಯಗಳನ್ನು , ಒಣ ಹೂಗಳನ್ನು ಇಡಬಾರದು ಇದನ್ನು ದುರಾದೃಷ್ಟ ಎಂದು ಪರಿಗಣಿಸಲಾಗುತ್ತದೆ.

ಬಾಬುಲ್

ಬಾಬುಲ್ ಸೇರಿದಂತೆ ಮುಳ್ಳಿನ ಮರಗಳನ್ನು ಮನೆಯಲ್ಲಿ ಇರಿಸಿದರೆ ಜಗಳಗಳು ನಿರಂತರ.

ಹತ್ತಿ ಮರ

ಮನೆಯಲ್ಲಿ ನೆಟ್ಟರೆ ಹತ್ತಿ ಸಸ್ಯ ಇದ್ದರೆ ಅಶುಭ ಪರಿಗಣಿಸಲಾಗುತ್ತದೆ.

ಉತ್ತರ ಹಾಗೂ ಪೂರ್ವ ಗೋಡೆ

ಮನೆಯ ಉತ್ತರ ಹಾಗೂ ಪೂರ್ವ ಗೋಡೆಗಳ ಉದ್ದಕ್ಕೂ ಗಿಡಗಳನ್ನು ಇಡಬೇಡಿ .

 

ಪೂರ್ವ ದಿಕ್ಕಿನಲ್ಲಿ ಎತ್ತರದ ಮರಗಳು

ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಎತ್ತರದ ಮರಗಳು ಇದ್ದರೆ ನಕಾರಾತ್ಮಕ ಶಕ್ತಿ ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

2 Comments

2 Comments

 1. ಪ್ರವೀಣ್ ನೆಟ್ಟಾರ್

  April 11, 2017 at 3:32 pm

  ಇವೆಲ್ಲವನ್ನ ಪಾಲಿಸಿದರೆ ಆರೋಗ್ಯಕರ..
  ಈ ತರದ ಯಾವುದೇ ರೀತಿಯ ಸಲಹೆಗಳಿಗೆ ತನ್ನದೇ ಆದ ಪುರಾತನ ಅರ್ಥಗಳಿವೆ.. ಎಲ್ಲರಿಗೂ ಶುಭವಾಗಲಿ…

  • Manjunath

   April 12, 2017 at 7:53 am

   Thanks

Leave a Reply

Your email address will not be published. Required fields are marked *

To Top