ಭವಿಷ್ಯ

ಈ ಭಾಗದಲ್ಲಿ ಮಚ್ಚೆ ಇರೋರು ಏನ್ ಅದೃಷ್ಟ ರೀ ನಿಮ್ದು ?

ಈ ಭಾಗದಲ್ಲಿ ಮಚ್ಚೆ ಇರೋರು ಏನ್ ಅದೃಷ್ಟ ರೀ ನಿಮ್ದು ?

 


ಯಾವಾಗ್ಲೂ ಹೊಸ ಬಟ್ಟೆ , ಪರ್ಫ್ಯೂಮ್ , ಒಳ್ಳೊಳ್ಳೆ ಊಟ ಇಷ್ಟ ಪಡೋ ಜನ ನೀವು , ಯಾವಾಗ್ಲೂ ನಗ್ತಾ ಇರ್ತೀರಾ
ನಿಮ್ಮ ಫ್ರೆಂಡ್ ಗುಂಪಲ್ಲಿ ತುಂಬ ಫೇಮಸ್ ವ್ಯಕ್ತಿ ನೀವು , ಒಳ್ಳೆ ಮನಸಿರೋ ಜನ ನೀವು.

ಸಾಮಾನ್ಯವಾಗಿ ಐಷಾರಾಮಿ ವಸ್ತುಗಳ ಪ್ರೀತಿ ಜಾಸ್ತಿ ಜೀವನ ತುಂಬ ಪ್ರೀತಿಸ್ತಾರೆ.

ಮೇಲ್ ತುಟಿಯ ಮೇಲೆ ಮಚ್ಚೆ ಇದ್ರೆ ?

ಪುರುಷರಲ್ಲಿ ಮೇಲ್ ತುಟಿಯ ಮೇಲೆ ಮಚ್ಚೆ :

ಹೆಂಗಸ್ರ ವೀಕ್ನೆಸ್ಸ್ ಜಾಸ್ತಿ ಇವ್ರಿಗೆ , ಹುಡ್ಗಿಯರನ್ನ ಪಟಾಯಿಸುವ ಕಾಯಕ ನಿರಂತರ ಹುಡ್ಗಿರು ಇವ್ರಿಗೆ ಬೀಳ್ತಾರೆ ಯಾಕಂದ್ರೆ ಅಷ್ಟು ಸುಂದ್ರ ಇವ್ರು.

ಹೆಂಗಸ್ರಲ್ಲಿ ಮೇಲ್ ತುಟಿಯ ಮೇಲೆ ಮಚ್ಚೆ :

ವಿಲಾಸಿ ಜೀವನ ಇಷ್ಟ ಪಡೋ ಜನ ನೀವು ನಿಮ್ಮ ನಗು ನಿಮ್ಮ ಶಕ್ತಿ , ಎಲ್ಲರನ್ನ ನಿಮ್ಮ ನಗುವಲ್ಲೇ ಹಿಡುಇಟ್ಕೋತೀರಾ !
ಯಾವಾಗ್ಲೂ ಹೊಸ ಬಟ್ಟೆ , ಪರ್ಫ್ಯೂಮ್ , ಒಳ್ಳೊಳ್ಳೆ ಊಟ ಇಷ್ಟ ಪಡೋ ಜನ ನೀವು.

ಮೇಲ್ ತುಟಿಯ ಒಳಗೆ ಮಚ್ಚೆ ಇದ್ರೆ ?

ಪುರುಷರಲ್ಲಿ ಮೇಲ್ ತುಟಿಯ ಒಳಗೆ ಮಚ್ಚೆ:

ಆಧ್ಯಾತ್ಮ , ಧರ್ಮ ಮತ್ತು ಅತೀಂದ್ರಿಯ ವಿಜ್ಞಾನಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ತೋರಿಸುತ್ತಾರೆ ,

ಮಹಿಳೆಯರಲ್ಲಿ ಮೇಲ್ ತುಟಿಯ ಒಳಗೆ ಮಚ್ಚೆ:

ಬೇರೆ ಮಹಿಳೆಯರಿಗಿಂತ ಭಿನ್ನ , ಧೈರ್ಯವಂತರು , ನಗುವೇ ಇವರ ಆಸ್ತಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top