ಭವಿಷ್ಯ

ಈ ಎರಡು ಗೆರೆಗಳು ಹೇಗಿದೆ ಅಂತ ನೋಡ್ಕೊಳ್ಳಿ ನಿಮ್ಮ ಗುಣ ನಡತೆ ಬಗ್ಗೆ ಏನ್ ಹೇಳುತ್ತೆ ಅಂತ ಓದಿ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕೈ ಜೋಡಿಸಿ ಈ ಎರಡು ಗೆರೆಗಳು ಹೇಗಿದೆ ಅಂತ ನೋಡ್ಕೊಳ್ಳಿ ನಿಮ್ಮ ಗುಣ ನಡತೆ ಬಗ್ಗೆ ಏನ್ ಹೇಳುತ್ತೆ ಅಂತ ಓದಿ !

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಗೆರೆ ಗಳು ಜೀವನದ ಅತಿ ಮುಖ್ಯ ಅಂಶವನ್ನ ನಿರ್ಧರಿಸುತ್ತಂತೆ ಅದೇನು ಅಂತ ನೀವೇ ಓದಿ

ಮೊದಲು ಎರಡು ಕೈಗಳನ್ನು ಹತ್ತಿರಕ್ಕೆ ತನ್ನಿ ಕೈ ಬೆರಳಿನ ಕೆಳ ಭಾಗದಲ್ಲಿ ಇರಿಸಿ ನಿಮ್ಮ ಹೃದಯ ರೇಖೆ ಒಂದ್ ಸರಿ ನೋಡ್ಕೊಳ್ಳಿ

ಎರಡು ಹೃದಯ ರೇಖೆಗಳು ಸಮವಾಗಿದ್ದರೆ :

ಎರಡು ಹೃದಯ ರೇಖೆಗಳು ಸಮವಾಗಿದ್ದರೆ ನೀವು ಉತ್ತಮ ಜ್ಞಾನ ಉಳ್ಳವರು , ಮೃದು ಸ್ವಭಾವದವರು , ಮೊದಲ ಬಾರಿಗೆ ಯಾವುದಕ್ಕೂ ಒಪ್ಪುವುದಿಲ್ಲ ,  ಬಹಳ ಪ್ರೀತಿಸುವ ವ್ಯಕ್ತಿಯಾಗಿರುತ್ತಾರೆ .

ಬಲಗೈನ ಹೃದಯ ರೇಖೆ ಮೇಲಿದ್ದರೆ :

ಬಲಗೈನ ಹೃದಯ ರೇಖೆ ಮೇಲಿದ್ದರೆ ನೀವು ದೊಡ್ಡವರಿಗೆ ಬಹಳ ಗೌರವ ನೀಡುವವರು ಹಾಗು ಯಾವಾಗಲೂ ನಿಮ್ಮ ಹಿರಿಯರು ನಿಮ್ಮನ್ನು ಕಾಪಾಡುತ್ತಾರೆ , ನಿಮಗಿಂತ ವಯಸಿನಲ್ಲಿ ದೊಡ್ಡವರನ್ನು ಮದುವೆಯಾಗುತ್ತೀರಿ ಹಾಗು ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಎಡಗೈನ ಹೃದಯ ರೇಖೆ ಮೇಲಿದ್ದರೆ :

ಎಡಗೈನ ಹೃದಯ ರೇಖೆ ಮೇಲಿದ್ದರೆ ನೀವು ಸುಂದರವಾಗಿರುತ್ತೀರಿ , ಬಹಳ ಮಹತ್ವಾಕಾಂಕ್ಷೆಯುಳ್ಳವರು ,ಆಕ್ರಮಣಕಾರಿ ಮನೋಭಾವ , ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸುವ ವ್ಯಕ್ತಿತ್ವ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top